FSSAI ಪ್ರಾಧಿಕಾರ ನೇಮಕಾತಿ 2022:FSSAI Recruitment 2022

FSSAI Recruitment 2022: ಭಾರತೀಯ ಆಹಾರ ಸುರಕ್ಷತೆ & ಗುಣಮಟ್ಟ ಪ್ರಾಧಿಕಾರ(FSSAI)ವು ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ನೇಮಕಾತಿ ಅರ್ಜಿಯನ್ನು ಬಿಡುಗಡೆ ಮಾಡಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

FSSAI ಪ್ರಾಧಿಕಾರ ನೇಮಕಾತಿ 2022:FSSAI Recruitment 2022

FSSAI Recruitment 2022: ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಯ ಹೆಸರು ಹುದ್ದೆಯ ಸಂಖ್ಯೆ ವೇತನ
ಸಾಫ್ಟ್ ಕಾರ್ ಡ್ರೈವರ್ (ಆರ್ಡಿನರಿ ಗ್ರೇಡ್ )0319,900 – 63,200/-
ಜೂನಿಯರ್ ಅಸಿಸ್ಟೆಂಟ್ (ಗ್ರೇಡ್ 1)0125,500 – 81,100/-
ಜೂನಿಯರ್ ಅಸಿಸ್ಟೆಂಟ್ (ಗ್ರೇಡ್ 2)1219,900 – 63,200/-
ಅಸಿಸ್ಟೆಂಟ್ 0735,400 – 1,12,400/-
ಮ್ಯಾನೇಜರ್ 0267,200 – 2,08,700/-
ಸೀನಿಯರ್ ಮ್ಯಾನೇಜರ್0178,800 – 2,09,200/-
ಸೀನಿಯರ್ ಮ್ಯಾನೇಜರ್ (ಐಟಿ)0178,800 – 2,09,200/-
ಅಸಿಸ್ಟೆಂಟ್ ಮ್ಯಾನೇಜರ್ (ಐಟಿ )0149,000 -1,42,400/-
ಡೆಪ್ಯೂಟಿ ಮ್ಯಾನೇಜರ್ 0356,100 – 1, 77,500
ಪೆರ್ಸನಲ್ ಸೆಕ್ರೆಟರಿ 1549,000 -1,42,400/-
ಸೀನಿಯರ್ ಪ್ರೈವೇಟ್ ಸೆಕ್ರೆಟರಿ 0447600 – 1,51,100/-
ಅಡ್ಮಿನಿಸ್ಟ್ರೇಟಿವ್ ಆಫೀಸರ್ 0747600 – 1,51,100/-
ಅಸಿಸ್ಟೆಂಟ್ ಡೈರೆಕ್ಟರ್ 0256,100 – 1,77,500/-
ಅಸಿಸ್ಟೆಂಟ್ ಡೈರೆಕ್ಟರ್ (ಟೆಕ್ನಿಕಲ್ )0656,100 – 1,77,500/-
ಡೆಪ್ಯೂಟಿ ಡೈರೆಕ್ಟರ್0767,000 – 2,08,700/-
ಜಾಯಿಂಟ್ ಡೈರೆಕ್ಟರ್ 0678,800 – 2,09,200/-

ಹುದ್ದೆಯ ಸಂಖ್ಯೆ:
ಒಟ್ಟು 79 ಹುದ್ದೆಗಳು ಖಾಲಿ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLYHERE ಕ್ಲಿಕ್
Railway jobs >APPLY HERE ಕ್ಲಿಕ್

ಉದ್ಯೋಗ ಸ್ಥಳ:
ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ :
ಕನಿಷ್ಠ 56 ವರ್ಷ (ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ)

ವಿದ್ಯಾರ್ಹತೆ:
ಆಯಾ ಹುದ್ದೆಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಯು ಆನ್ಲೈನ್ & ಅಫ್ಲೈನ್ ಎರಡರಲ್ಲೂ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
  • ಅಭ್ಯರ್ಥಿಯು ಮೊದಲು ಆನ್ಲೈನ್ ಮೂಲಕ FSSAI ನ ವೆಬ್ಸೈಟ್ ಗೆ ಭೇಟಿ ನೀಡಬೇಕು. ಬಳಿಕ
  • ಬಳಿಕ ಅಲ್ಲಿ ,”Circular – DEP-02/2022 dated 06th October 2022 regarding filling up of various posts through transfer on deputation (including short term contract) on Foreign Service terms” ಅಧಿಸೂಚನೆಯನ್ನು(Advertisment) ಅನ್ನು ತೆರೆಯಿರಿ & ಓದಿರಿ.
  • ಬಳಿಕ Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ಪ್ರಾರಂಭಿಸಿ.
  • ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
  • ಅರ್ಜಿ ಸಲ್ಲಿಸಿದ ಫಾರಂ ಅನ್ನು ಪ್ರಿಂಟ್ ಔಟ್ ತೆಗೆದು, ಕೆಳಗೆ ನೀಡಲಾಗಿರುವ ವಿಳಾಸಕ್ಕೆ ದಿನಾಂಕ 20/11/2022 ರ ಒಳಗೆ (ಅಫ್ಲೈನ್) ಅಂಚೆ ಮೂಲಕ ಕಳುಹಿಸಬೇಕು.
  • ಹೆಚ್ಚಿನ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಳಾಸ:
Assistant Director (Recruitment),
FSSAI Headquarters, 3rd Floor,
FDA Bhawan, Kotla Road New Delhi

10th Pas Govt Jobs 2022| Typist,Process server,Peon etc|Salary 17,00 – 41,000/-|Apply Now.. Click

ಅರ್ಜಿ ಶುಲ್ಕ :
ಇಲಾಖೆಯು ಅರ್ಜಿ ಶುಲ್ಕದ ಬಗ್ಗೆ ಯಾವುದೇ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಿಲ್ಲ, ಹಾಗಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಲ್ಲಿ ಕೇಳುವ ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05/11/2022
ಆನ್ಲೈನ್ ಅರ್ಜಿ ನಮೂನೆಯನ್ನು ಅಫ್ಲೈನ್ ಮೂಲಕ ಕಳುಹಿಸಲು ಕೊನೆಯ ದಿನಾಂಕ: 20/11/2022

ಮುಖ್ಯ ಮಾಹಿತಿ:
ಅರ್ಜಿ ಸಲ್ಲಿಸುವ ಮೊದಲು ಕೆಳಗೆ ನೀಡಲಾಗಿರುವ ಅಧೀಕೃತ ಅಧಿಸೂಚನೆ (Notification)ಅನ್ನು ಓದಿರಿ.

ಹೆಚ್ಚಿನ ಮಾಹಿತಿಗಾಗಿ: ಇತರೆ ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿರಿ. FSSAI Recruitment 2022

FSSAI Recruitment 2022

FSSAI ಪ್ರಾಧಿಕಾರ ನೇಮಕಾತಿ 2022:FSSAI Recruitment 2022

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment