ಸರ್ಕಾರಿ ಅಗ್ನಿಶಾಮಕ & ಚಾಲಕ ಹುದ್ದೆಗಳು:DRDO Recruitment 2022-23Notification

DRDO Recruitment 2022-23Notification: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಖಾಲಿ ಇರುವ ಫೈರ್ ಮ್ಯಾನ್, ಸಹಾಯಕ, ಚಾಲಕ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಸರ್ಕಾರಿ ಅಗ್ನಿಶಾಮಕ & ಚಾಲಕ ಹುದ್ದೆಗಳು:DRDO Recruitment 2022-23Notification

DRDO Recruitment 2022-23Notification: ಸರ್ಕಾರಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರುಹುದ್ದೆಯ ಸಂಖ್ಯೆವಯೋಮಿತಿವೇತನ
ಶೀಘ್ರಲಿಪಿಕಾರರು ಗ್ರೇಡ್ 1215ಗರಿಷ್ಠ 30ಪೇ ಲೆವೆಲ್ 6 (35,000 – 1,12,000/-)
ಕಿರಿಯ ಅನುವಾದ ಆಫೀಸರ್ (Junior Translation Officer)33ಗರಿಷ್ಠ 30ಪೇ ಲೆವೆಲ್ 4 (35,000 – 1,12,000/-)
ಶೀಘ್ರಲಿಪಿಕಾರರು ಗ್ರೇಡ್ 2123ಕನಿಷ್ಠ 18 & ಗರಿಷ್ಠ 27ಪೇ ಲೆವೆಲ್ 4 (25,500 – 81,100/-
ಅಡ್ಮಿನ್ ಅಸಿಸ್ಟೆಂಟ್ (Admin Assistant)250ಕನಿಷ್ಠ 18 & ಗರಿಷ್ಠ 27ಪೇ ಲೆವೆಲ್ 2 (19,900 – 63,200/-)
ಅಡ್ಮಿನ್ ಅಸಿಸ್ಟೆಂಟ್ (ಹಿಂದಿ)12ಕನಿಷ್ಠ 18 & ಗರಿಷ್ಠ 27ಪೇ ಲೆವೆಲ್ 2 (19,900 – 63,200/-)
ಸ್ಟೋರ್ ಅಸಿಸ್ಟೆಂಟ್ (Store Assistant)134ಕನಿಷ್ಠ 18 & ಗರಿಷ್ಠ 27ಪೇ ಲೆವೆಲ್ 2 (19,900 – 63,200/-)
ಸ್ಟೋರ್ ಅಸಿಸ್ಟೆಂಟ್ (ಹಿಂದಿ)04ಕನಿಷ್ಠ 18 & ಗರಿಷ್ಠ 27ಪೇ ಲೆವೆಲ್ 2 (19,900 – 63,200/-)
ಸೆಕ್ಯೂರಿಟಿ ಅಸಿಸ್ಟೆಂಟ್ (Security Assistant)41ಕನಿಷ್ಠ 18 & ಗರಿಷ್ಠ 27ಪೇ ಲೆವೆಲ್ 2 (19,900 – 63,200/-)
ವಾಹನ ನಿರ್ವಾಹಕ (Vehicle Operator)145ಗರಿಷ್ಠ 27ಪೇ ಲೆವೆಲ್ 2 (19,900 – 63,200/-)
ಅಗ್ನಿಶಾಮಕ ಎಂಜಿನ್ ಚಾಲಕ (Fire Engine Driver)18ಕನಿಷ್ಠ 18 & ಗರಿಷ್ಠ 27ಪೇ ಲೆವೆಲ್ 2 (19,900 – 63,200/-)
ಅಗ್ನಿ ಶಾಮಕ (Fireman)86ಕನಿಷ್ಠ 18 & ಗರಿಷ್ಠ 27ಪೇ ಲೆವೆಲ್ 2 (19,900 – 63,200/-)

ಹುದ್ದೆಗಳ ಸಂಖ್ಯೆ:
ಒಟ್ಟು 1061 ಹುದ್ದೆಗಳು ಖಾಲಿ ಇವೆ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
Railway jobs >APPLY HERE ಕ್ಲಿಕ್

ವೇತನ:
ಪೇ ಲೆವೆಲ್ ಪೇ ಮ್ಯಾಟ್ರಿಕ್ 7th CPC ಪ್ರಕಾರ ಆಯಾ ಹುದ್ದೆಗಳಿಗೆ ವೇತನವನ್ನು ನೀಡಲಾಗುವುದು. (ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ವಿದ್ಯಾರ್ಹತೆ:

 • ಶೀಘ್ರಲಿಪಿಕಾರರು ಗ್ರೇಡ್ 1 – ಅಭ್ಯರ್ಥಿಯು ಹಿಂದಿ/ಇಂಗ್ಲಿಷ್ ವಿಷಯದೊಂದಿಗೆ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು.
 • ಕಿರಿಯ ಅನುವಾದ ಆಫೀಸರ್ – ಅಭ್ಯರ್ಥಿಯು ಬ್ಯಾಚುಲರ್ ಪದವಿ (Bachelor Degree) ವಿದ್ಯಾರ್ಹತೆ ಹೊಂದಿರಬೇಕು.
 • ಶೀಘ್ರಲಿಪಿಕಾರರು ಗ್ರೇಡ್ 2 – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು.
 • ಅಡ್ಮಿನ್ ಅಸಿಸ್ಟೆಂಟ್ – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು
 • ಅಡ್ಮಿನ್ ಅಸಿಸ್ಟೆಂಟ್ (ಹಿಂದಿ) – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು
 • ಸ್ಟೋರ್ ಅಸಿಸ್ಟೆಂಟ್ – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು
 • ಸ್ಟೋರ್ ಅಸಿಸ್ಟೆಂಟ್ (ಹಿಂದಿ) – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು.
 • ಸೆಕ್ಯೂರಿಟಿ ಅಸಿಸ್ಟೆಂಟ್ – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು
 • ವಾಹನ ನಿರ್ವಾಹಕ – ಅಭ್ಯರ್ಥಿಯು 10th(SSLC) ವಿದ್ಯಾರ್ಹತೆ ಹೊಂದಿರಬೇಕು.
 • ಅಗ್ನಿಶಾಮಕ ಎಂಜಿನ್ ಚಾಲಕ – 10th(SSLC) ವಿದ್ಯಾರ್ಹತೆ ಹೊಂದಿರಬೇಕು.
 • ಅಗ್ನಿ ಶಾಮಕ (Fireman) – 10th(SSLC) ವಿದ್ಯಾರ್ಹತೆ ಹೊಂದಿರಬೇಕು.

ಅರ್ಹತೆ:
ಆಯಾ ಹುದ್ದೆಗಳಿಗೆ ಸಂಬಂಧಿಸಿದ ಇತರೆ ಕೌಶಲ್ಯ ಅರ್ಹತೆಗಳ ವಿವರ ರಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

RRC Railway Recruitment 2022-23|10/12th Pass|599Post Apply Now Click

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ವಿವರಣಾತ್ಮಕ ಪರೀಕ್ಷೆ, ಟ್ರೇಡ್/ಕೌಶಲ್ಯ/ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:

 • ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿಸಲ್ಲಿಸಿ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅರ್ಜಿಯ ಅಧಿಕೃತ ವೆಬ್ಸೈಟ್ ಅನ್ನು ತೆರೆದುಕೊಳ್ಳಿ.
 • ಬಳಿಕ ಅಲ್ಲಿ, “Advertisement CEPTEM 10″ನೋಟಿಫಿಕೇಶನ್ ಅನ್ನು ತೆರೆದು ಅರ್ಜಿ ಸಲ್ಲಿಸಲು ಪ್ರಾರಂಭಿಸಿ.
 • ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
 • ಅರ್ಜಿ ಸಲ್ಲಿಸುವ ಬಗೆಗಿನ ಹೆಚ್ಚಿನ ವಿವರ ಕೆಳಗೆ ಅಧಿಸೂಚನೆ(Notification) ನಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ:

 • ಸಾಮಾನ್ಯ,ಒಬಿಸಿ,EWS – 100/-
 • SC/ST/ ಪಿಡಬ್ಲ್ಯೂಡಿ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ

ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಯು ಶುಲ್ಕವನ್ನು ಆನ್ಲೈನ್/ನೆಟ್ ಬ್ಯಾಂಕಿಂಗ್/ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07/11/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07/12/2022
ಪರೀಕ್ಷಾ ದಿನಾಂಕ: ಅಧಿಕೃತ DRDO ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ. DRDO Recruitment 2022-23Notification

DRDO Recruitment 2022-23Notification, fireman and driver jobs|DRDO Recruitment 2022-23Notification

DRDO Recruitment 2022-23Notification

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment