ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ನೇಮಕಾತಿ:dhfws recruitment 2021 karnataka

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ (dhfws recruitment 2021 karnataka) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

dhfws recruitment 2021 karnataka

KARNATAKA JobsAPPLY HERE
10th JobsAPPLY HERE
12th JobsAPPLY HERE
RAILWAY JobsAPPLY HERE
PRIVATE JobsAPPLY HERE
ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
ಸ್ಟಾಫ್ ನರ್ಸ್30
ಇಂಜಿನಿಯರ್2
ನರ್ಸ್9
ಡೆಂಟಲ್ ಟೆಕ್ನಿಷಿಯನ್1
ಡಾಕ್ಟರ್2
ಒಟ್ಟು44

ಭಾರತೀಯ ನಾರ್ತ್ ರೈಲ್ವೇ ಯಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ, 10th ಪಾಸ್

ಉದ್ಯೋಗ ಸ್ಥಳ:
ದಕ್ಷಿಣ ಕನ್ನಡ (ಕರ್ನಾಟಕ)

ವಯೋಮಿತಿ:
ಗರಿಷ್ಠ 45 ವರ್ಷ ವಯೋಮಿತಿ.

ಹುದ್ದೆಯ ಹೆಸರುವಿದ್ಯಾರ್ಹತೆ ವೇತನ
ಸ್ಟಾಫ್ ನರ್ಸ್ಡಿಪ್ಲೋಮಾ, ಬಿ.ಎಸ್.ಸಿ, ಎಂ.ಎಸ್.ಸಿRs.13225/-
ಇಂಜಿನಿಯರ್ಬಿಇ/ಬಿಟೆಕ್, ಎಂ.ಎಸ್.ಸಿRs.25000/-
ನರ್ಸ್ಡಿಪ್ಲೋಮಾ, ಬಿ.ಎಸ್.ಸಿ, ಜಿಎನ್ಎಂRs.11638/-
ಡೆಂಟಲ್ ಟೆಕ್ನಿಷಿಯನ್10th, ಪಿಯುಸಿ, ಡಿಪ್ಲೋಮಾRs.15000/-
ಡಾಕ್ಟರ್ಎಂಬಿಬಿಎಸ್Rs.21000/-

ಆಯ್ಕೆಯ ವಿಧಾನ:
ಅಭ್ಯರ್ಥಿಗಳನ್ನು ಲಿಖಿತ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೀಡಲಾಗಿರುವ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 20/10/2021

ಸೂಚನೆ: ಆಯಾ ಹುದ್ದೆಗಳ ಅಧಿಸೂಚನೆಯನ್ನು ಸರಿಯಾಗಿ ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

  • ಸ್ಟಾಫ್ ನರ್ಸ್, ಇಂಜಿನಿಯರ್ ಅಧಿಸೂಚನೆ/Notification : Click Here
  • ಸ್ಟಾಫ್ ನರ್ಸ್ ಅಪ್ಲಿಕೇಶನ್ ಫಾರಂ : Click Here
  • ಡಾಕ್ಟರ್,ಡೆಂಟಲ್ ಟೆಕ್ನಿಷಿಯನ್ ಅಧಿಸೂಚನೆ/NotificationClick Here
  • ಇಂಜಿನಿಯರ್, ಡೆಂಟಲ್ ಟೆಕ್ನಿಷಿಯನ್ ಅಪ್ಲಿಕೇಶನ್ ಫಾರಂ: Click Here
  • ಡಾಕ್ಟರ್ ಹುದ್ದೆಗೆ ಅಪ್ಲಿಕೇಶನ್ ಫಾರಂ: Click Here

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು

Leave a Comment