BEL ಬೆಂಗಳೂರು ಹುದ್ದೆಗಳು 2023:BEL Bangalore Recruitment 2023

BEL Bangalore Recruitment 2023 Notification Details:

BEL Bangalore Recruitment 2023: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು ವಿಭಾಗದಲ್ಲಿ ಅಗತ್ಯವಿರುವ ಹುದ್ದೆಗಳ ನೇಮಕಾತಿಗೆ ಗುತ್ತಿಗೆ ಆಧಾರದ ಮೇಲೆ (03 – 04 ವರ್ಷ) ನೇಮಕಾತಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

BEL ಬೆಂಗಳೂರು ಹುದ್ದೆಗಳು 2023:BEL Bangalore Recruitment 2023

BEL (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ಈದೀಗ ಕರ್ನಾಟಕ ಬೆಂಗಳೂರು ವಿಭಾಗದಲ್ಲಿ ಹುದ್ದೆಯ ನೇಮಕಾತಿಗೆ ಆಹ್ವಾನಿಸಿದ್ದು, ಹುದ್ದೆಯನ್ನು ಹುಡುಕುತ್ತಿರುವ ಅರ್ಹ ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿರುತ್ತದೆ. ಕೆಳಗೆ ನೀಡಲಾಗಿರುವ ಅರ್ಜಿ ಸಲ್ಲಿಕೆ ವಿಧಾನಗಳ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇತರೆ ವಿವರಗಳು ಕೆಳಗೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

BEL ನೇಮಕಾತಿ ವಿವರಗಳು:

ನೇಮಕಾತಿ ಇಲಾಖೆ ಹೆಸರುBEL (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್)
ಒಟ್ಟು ಹುದ್ದೆಗಳು205
ಉದ್ಯೋಗ ಸ್ಥಳಕರ್ನಾಟಕ – ಬೆಂಗಳೂರು

ಹುದ್ದೆಯ ವಿವರ: (BEL Bangalore Recruitment 2023)

ಹುದ್ದೆಯ ಹೆಸರುಹುದ್ದೆಯ ಸಂಖ್ಯೆಹುದ್ದೆಯ ಸ್ಥಳ
ಪ್ರಾಜೆಕ್ಟ್ ಇಂಜಿನಿಯರ್-1 (ಕೋಡ್ EVM06)14ಭಾರತದಾದ್ಯಂತ
ಟ್ರೈನೀ ಇಂಜಿನಿಯರ್-1 (ಕೋಡ್- FLC 01)125ಭಾರತದಾದ್ಯಂತ
ಟ್ರೈನೀ ಇಂಜಿನಿಯರ್-1 (ಕೋಡ್- SPS 02)09ಮಹಾರಾಷ್ಟ್ರ
ಟ್ರೈನೀ ಇಂಜಿನಿಯರ್-1 (ಕೋಡ್- MG03)08ಬೆಂಗಳೂರು
ಟ್ರೈನೀ ಇಂಜಿನಿಯರ್-1 (ಕೋಡ್- EVM 04)43ಬೆಂಗಳೂರು
ಟ್ರೈನೀ ಇಂಜಿನಿಯರ್-1 (ಕೋಡ್- SK05)06ಬೆಂಗಳೂರು

ವೇತನದ ವಿವರ:
ಪ್ರಾಜೆಕ್ಟ್ ಇಂಜಿನಿಯರ್-1
ಹುದ್ದೆಯ ವೇತನದ ವಿವರ:

1ನೇ ವರ್ಷರೂ.40,000/-
2ನೇ ವರ್ಷರೂ.45,000/-
3ನೇ ವರ್ಷರೂ.50,000/-
4ನೇ ವರ್ಷರೂ.55,000/-
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್

ಟ್ರೈನೀ ಇಂಜಿನಿಯರ್-1 ಹುದ್ದೆಯ ವೇತನದ ವಿವರ:

1ನೇ ವರ್ಷರೂ.30,000/-
2ನೇ ವರ್ಷರೂ.35,000/-
3ನೇ ವರ್ಷರೂ.40,000/-

ವಯೋಮಿತಿ ವಿವರ:

  • ಪ್ರಾಜೆಕ್ಟ್ ಇಂಜಿನಿಯರ್-1 – ಈ ಹುದ್ದೆಗಳಿಗೆ ದಿನಾಂಕ 01/06/2023ಕ್ಕೆ ಗರಿಷ್ಠ 32 ವರ್ಷ ವಯೋಮಿತಿಯನ್ನು ಮೀರಿರಬಾರದು.
  • ಟ್ರೈನೀ ಇಂಜಿನಿಯರ್-1 – ಈ ಹುದ್ದೆಗಳಿಗೆ ದಿನಾಂಕ 01/06/2023ಕ್ಕೆ ಗರಿಷ್ಠ 28 ವರ್ಷ ವಯೋಮಿತಿಯನ್ನು ಮೀರಿರಬಾರದು.

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ 85 ಅಂಕದ ಲಿಖಿತ ಪರೀಕ್ಷೆ ಇರಲಾಗುವುದು, ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನವು ಬೆಂಗಳೂರಿನಲ್ಲಿ ನಡೆಸಲಾಗುವುದು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2023|800ಕ್ಕೂ ಅಧಿಕ ಹುದ್ದೆಗಳು..ಕ್ಲಿಕ್

ವಿದ್ಯಾರ್ಹತೆ: (BEL Bangalore Recruitment 2023):

  • ಅಭ್ಯರ್ಥಿಗಳು 04 ವರ್ಷದ ಬಿಎಸ್ಸಿ/ಬಿಇ/ಬಿಟೆಕ್ ಇಂಜಿನಿಯರಿಂಗ್ ಇನ್ (ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ & ಟೆಲಿಕಾಮ್ಯುನಿಕೇಷನ್/ ಕಮ್ಯುನಿಕೇಷನ್/ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ )ಗಳಲ್ಲಿ ವಿದ್ಯಾರ್ಹತೆ ಹೊಂದಿರಬೇಕು. ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅನುಭವದ ವಿವರ:
ಟ್ರೈನೀ ಇಂಜಿನಿಯರ್-1 – ಕನಿಷ್ಠ 06 ತಿಂಗಳ ಅನು1ಭವ/ತರಬೇತಿಯನ್ನು ಹೊಂದಿರಬೇಕು. ಈ ಹುದ್ದೆಗೆ ಅಗತ್ಯವಿರುವ ಇತರೆ ಕೌಶಲ್ಯ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.
ಪ್ರಾಜೆಕ್ಟ್ ಇಂಜಿನಿಯರ್-1 – ಕನಿಷ್ಠ 02 ವರ್ಷದ ಅನುಭವ ಹೊಂದಿರಬೇಕು. ಈ ಹುದ್ದೆಗೆ ಅಗತ್ಯವಿರುವ ಇತರೆ ಕೌಶಲ್ಯ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.

10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ

ಅರ್ಜಿ ಶುಲ್ಕ:

  • ಪ್ರಾಜೆಕ್ಟ್ ಇಂಜಿನಿಯರ್-1 : ಸಾಮಾನ್ಯ ವರ್ಗ, EWS & ಒಬಿಸಿ ವರ್ಗ – ರೂ. 472/-
  • ಟ್ರೈನೀ ಇಂಜಿನಿಯರ್-1 : ಸಾಮಾನ್ಯ ವರ್ಗ, EWS & ಒಬಿಸಿ ವರ್ಗ – ರೂ. 177/-
  • ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ /ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ

ಅರ್ಜಿ ಶುಲ್ಕ ಪಾವತಿ ವಿಧಾನ:
ಅಭ್ಯರ್ಥಿಗಳು ಶುಲ್ಕವನ್ನು SBI ಬ್ಯಾಂಕ್ Collect ಲಿಂಕ್ ಮುಖಾಂತರ ಆನ್ಲೈನ್ ಪಾವತಿ ಮಾಡಬೇಕು ಅಥವಾ ಎಸ್ ಬಿ ಐ ಬ್ಯಾಂಕಿನ ಯಾವುದೇ ಬ್ರಾಂಚ್ ಗಳಲ್ಲಿ ಚಲನ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ ವಿಧಾನ : BEL Bangalore Recruitment 2023

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಲ್ಲಿಸಬೇಕಾಗುತ್ತದೆ.
  • ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಕೆ Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, ಸಂಬಂಧಿಸಿದ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಪೂರ್ತಿಯಾಗಿ ಓದಿಕೊಳ್ಳಿರಿ, ಬಳಿಕ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಕೆಗೆ ಬೇಕಾಗಿರುವ ದಾಖಲೆಗಳು:
10th ಅಂಕಪಟ್ಟಿ ಅಥವಾ ಜನ್ಮದಿನಾಂಕ ಇರುವ ಯಾವುದೇ ದಾಖಲೆಗಳು
ಬಿಎಸ್ಸಿ/ಬಿಇ/ಬಿಟೆಕ್ ಪದವಿ ಸರ್ಟಿಫಿಕೆಟ್
ಎಲ್ಲಾ ಸೆಮಿಸ್ಟರ್ ಅಂಕಪಟ್ಟಿ
ಜಾತಿ ಪ್ರಮಾಣ ಪತ್ರ
ಇತರೆ ಅನುಭವದ ಪ್ರಮಾಣಪತ್ರ

ಅರ್ಜಿ ಸಲ್ಲಿಕೆ ದಿನಾಂಕ:

  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 07/06/2023
  • ಆಯ್ಕೆ ಪ್ರಕ್ರಿಯೆಯ ತಾತ್ಕಾಲಿಕ ಕೊನೆಯ ದಿನಾಂಕ: 24/06/2023
ಅಧಿಸೂಚನೆ(Notification) ಕ್ಲಿಕ್/Click
ಅರ್ಜಿ ಸಲ್ಲಿಸಿ/Applyಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

BEL Bangalore Recruitment 2023|bel jobs 2023

BEL Bangalore Recruitment 2023

People also ask:

  • What is the last date to apply for BEL 2023?
  • What is the basic salaryin BEL 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment