Table of Contents
Ayush Department Karnataka Recruitment 2023 Notification:
Ayush Department Karnataka Recruitment 2023: ಜಿಲ್ಲಾ ಆಯುಷ್ ಕಚೇರಿ ಕೋಲಾರ ವ್ಯಾಪ್ತಿಯಲ್ಲಿ ಆಯುಷ್ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹಲವು ತಜ್ಞ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿಯನ್ನು ಗುತ್ತಿಗೆ ಆಧಾರದ ಮೇಲೆ ಕರೆಯಲಾಗಿದೆ. ಈ ಹುದ್ದೆಗಳ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಜಿಲ್ಲಾ ಆಯುಷ್ ಇಲಾಖೆ ನೇಮಕಾತಿ 2023:Ayush Department Karnataka Recruitment 2023
ಕರ್ನಾಟಕ ಸರ್ಕಾರಿ ವೈದ್ಯಕೀಯ ವಿಭಾಗಗಳಲ್ಲಿ ಅಥವಾ ಆಯುಷ್ ಇಲಾಖೆಯಡಿಯಲ್ಲಿ ಉದ್ಯೋಗ ಹುಡುಕುತ್ತಿರುವ ಹಲವಾರು ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಈ ನೇಮಕಾತಿಯ ವಿದ್ಯಾರ್ಹತೆ ಮತ್ತು ಇತರೆ ವಿವರಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳ ವಿವರಗಳು: Ayush Department Karnataka Recruitment 2023
ಹುದ್ದೆ ಖಾಲಿ ಇರುವ ಸಂಸ್ಥೆಯ ಹೆಸರು | ಸರ್ಕಾರಿ ಹೋಮಿಯೋಪತಿ ಆಸ್ಪತ್ರೆ, ಕೋಲಾರ & ಸರ್ಕಾರಿ ಆಯುರ್ವೇದ ಆಸ್ಪತ್ರೆ, ಶ್ರೀನಿವಾಸಪುರ |
ಒಟ್ಟು ಹುದ್ದೆ | ಸೀಮಿತ ಹುದ್ದೆಗಳು |
ವಯೋಮಿತಿ | ಕನಿಷ್ಠ 18 – ಗರಿಷ್ಠ 35 ವರ್ಷ |
ವಯೋಮಿತಿ ಸಡಿಲಿಕೆ | ಸಾಮಾನ್ಯ – 03 ವರ್ಷ, SC/ST ವರ್ಗ – 05 ವರ್ಷ & ಅಂಗವಿಕಲ/ವಿಧವೆ ಅಭ್ಯರ್ಥಿಗಳಿಗೆ – 10 ವರ್ಷಾ |
ಹುದ್ದೆ ಅವಧಿ | ತಾತ್ಕಾಲಿಕ |
ಸರ್ಕಾರಿ ಹೋಮಿಯೋಪತಿ ಆಸ್ಪತ್ರೆ ಹುದ್ದೆಗಳು | ಸಂಖ್ಯೆ |
---|---|
ಮಸಾಜಿಸ್ಟ್ | 01 |
ಕ್ಷಾರಸೂತ್ರ ಅಟೆಂಡೆಂಟ್ | 01 |
ಹೋಮಿಯೋಪತಿ ತಜ್ಞ ವೈದ್ಯರು | 01 |
7th, 0th,12th ಪಾಸ್ ಕರ್ನಾಟಕ ಸರ್ಕಾರಿ ನೇಮಕಾತಿ.. FDA, SDA Jobs ಕ್ಲಿಕ್
ಸರ್ಕಾರಿ ಆಯುರ್ವೇದ ಆಸ್ಪತ್ರೆ ಹುದ್ದೆಗಳು | ಸಂಖ್ಯೆ |
---|---|
ಫಾರ್ಮಸಿಸ್ಟ್ | 02 |
ಆಯುರ್ವೇದ ತಜ್ಞ ವೈದ್ಯರು | 01 |
ವೇತನದ ವಿವರ:
- ಮಸಾಜಿಸ್ಟ್: ವೇತನ ರೂ. 18,500/- ನೀಡಲಾಗುವುದು.
- ಕ್ಷಾರಸೂತ್ರ ಅಟೆಂಡೆಂಟ್: ವೇತನ ರೂ. 18,500/- ನೀಡಲಾಗುವುದು.
- ಹೋಮಿಯೋಪತಿ ತಜ್ಞ ವೈದ್ಯರು: ವೇತನ ರೂ. 52,500/- ಜೊತೆಗೆ +5000/-PG ಭತ್ಯೆಯಾಗಿ ನೀಡಲಾಗುವುದು.
- ಫಾರ್ಮಸಿಸ್ಟ್: ವೇತನ ರೂ. 27,500/-
- ಆಯುರ್ವೇದ ತಜ್ಞ ವೈದ್ಯರು: ವೇತನ ರೂ. 52,500/- ಜೊತೆಗೆ +5000/-PG ಭತ್ಯೆಯಾಗಿ ನೀಡಲಾಗುವುದು.
ಹುದ್ದೆಯ ವಯೋಮಿತಿ ವಿವರ:
ಹುದ್ದೆಗಳ ವಯೋಮಿತಿಯು ಅಪ್ರೆಂಟಿಸ ನಿಯಮಗಳ (Apprentice Rules) ಪ್ರಕಾರ ಇರಾಗುವುದು.
10ನೇ ತರಗತಿ ಪಾಸ್ ಸಹಾಯಕ, ಸೇವಕ ಹುದ್ದೆಗಳು 2023 ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ: ಅಧಿಸೂಚನೆ ಪ್ರಕಾರ ಯಾವುದೇ ಅರ್ಜಿ ಶುಲ್ಕವಿಲ್ಲ
ಆಯ್ಕೆ ವಿಧಾನ:
ಈ ಹುದ್ದೆಗಳನ್ನು ಗುತ್ತಿಗೆ ಅಡಿಯಲ್ಲಿ ಅಭ್ಯರ್ಥಿಯ ಮೆರಿಟ್, ಅನುಭವ ಹಾಗೂ ಸಂದರ್ಶನದ (70%, 20%, 10%) ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು.
ವಿದ್ಯಾರ್ಹತೆ ವಿವರಗಳು:
- ಮಸಾಜಿಸ್ಟ್: ವಿದ್ಯಾರ್ಹತೆಯು 07ನೇ ತರಗತಿ ಪಾಸ್ ಆಗಿರಬೇಕು ಮತ್ತು ಆಯುಷ್ ಆಸ್ಪತ್ರೆ ಅಥವಾ ಚಿಕಿತ್ಸಾಲಯಗಳಲ್ಲಿ ಮಸಾಜಿಸ್ಟ್ ಆಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರಬೇಕು.
- ಕ್ಷಾರಸೂತ್ರ ಅಟೆಂಡೆಂಟ್: ಈ ಹುದ್ದೆಯ ವಿದ್ಯಾರ್ಹತೆಯು 10ನೇ ತರಗತಿ ಪಾಸ್ ಹಾಗೂ ಆಯುಷ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಹೊಂದಿರಬೇಕು.
- ಹೋಮಿಯೋಪತಿ ತಜ್ಞ ವೈದ್ಯರು: ಹೋಮಿಯೋಪತಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಇಲ್ಲವಾದಲ್ಲಿ ಸದರಿ ವೈದ್ಯ ಪದ್ಧತಿಯಲ್ಲಿ ಪದವಿ ಹೊಂದಿರಬೇಕು ಹಾಗೂ ಕನಿಷ್ಠ 03 ವರ್ಷಗಳ ಅನುಭವ ಹೊಂದಿರಬೇಕು. (ಸ್ನಾತೋತ್ತರ ಭತ್ಯೆ ರಹಿತ)
- ಫಾರ್ಮಸಿಸ್ಟ್: 10th ಪಾಸ್ ವಿದ್ಯಾರ್ಹತೆ ಹಾಗೂ ಔಷಧಿ ವಿಜ್ಞಾನದಲ್ಲಿ ಡಿಪ್ಲೋಮಾ ಕೋರ್ಸ್ ಹೊಂದಿರಬೇಕು.
- ಆಯುರ್ವೇದ ತಜ್ಞ ವೈದ್ಯರು: ಶಲ್ಯ ತಂತ್ರ/ಪಂಚಕರ್ಮ/ಕಾಯ ಚಿಕಿತ್ಸಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ.
ಅರ್ಜಿ ಸಲ್ಲಿಕೆ ವಿಧಾನ: Ayush Department Karnataka Recruitment 2023
- ಅಭ್ಯರ್ಥಿಗಳು ಮೊದಲು ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಲು ಪ್ರಾರಂಭಿಸಿ.
- ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗಡೆ ನೀಡಲಾಗಿರುವ ಬಾಕ್ಸ್ ನಲ್ಲಿ ಅಧಿಸೂಚನೆ &ಅರ್ಜಿ ಫಾರಂ(Application) ಲಿಂಕ್ ನೀಡಲಾಗಿದೆ, ಅದರ ಮೇಲೆ ಕ್ಲಿಕ್ ಮಾಡಿ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿರಿ.
- ಬಳಿಕ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ, ಅರ್ಜಿಯೊಂದಿಗೆ ವಿದ್ಯಾರ್ಹತೆ, ಮೀಸಲಾತಿ, ವಯೋಮಿತಿ, ವಾಸ ಸ್ಥಳ, ವಾರ್ಷಿಕ ಆದಾಯದ ವಿವರ ಮತ್ತು 02 ಪಾಸ್ಪೋರ್ಟ್ ಸೈಜ್ ಫೋಟೋ ಪ್ರಟಿಗಳೊಂದಿಗೆ ಲಗತ್ತಿಸಿ ಅರ್ಜಿ ಫಾರಂ ಲಕೋಟೆಯನ್ನು ನೀಡಲಾಗಿರುವ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿ.
- ಅರ್ಜಿ ವಿಳಾಸ: “ಜಿಲ್ಲಾ ಆಯುಷ್ ಅಧಿಕಾರಿಗಳು, ಜಿಲ್ಲಾ ಆಯುಷ್ ಕಚೇರಿ, ಎಸ್.ಎನ್.ಆರ್ ಆಸ್ಪತ್ರೆ ಆವರಣ, ಕೋಲಾರ – 563101” ವಿಳಾಸಕ್ಕೆ ಕಳುಹಿಸಬೇಕು
- ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಅಲ್ಲಿ, ಅನ್ನು ಓದಿರಿ.
ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Ayush Department Karnataka Recruitment 2023)
ಅರ್ಜಿ ಪ್ರಾರಂಭ & ಕೊನೆಯ ದಿನಾಂಕ | 17/08/2023 ರಿಂದ 16/09/2023 |
ಅಧಿಸೂಚನೆ & ಅರ್ಜಿ ಫಾರಂ (Application Form) | ಕ್ಲಿಕ್/Click |
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.
Ayush Department Karnataka Recruitment 2023
People also ask:
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter