ರೈಲ್ವೆ ಇಲಾಖೆ ನೇಮಕಾತಿ 2023: Railway Recruitment 2023 Apply online

Railway Recruitment 2023 Apply online

Railway Recruitment 2023 Apply online: ಭಾರತೀಯ ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ವಿಭಾಗವು ಹಲವು ಅಪ್ರೆಂಟಿಸ್ ಟ್ರೇಡ್ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿ ಮೂಲಕ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಎಲ್ಲಾ ಭಾರತೀಯ ಆಸಕ್ತ & ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೆ ಇಲಾಖೆ ನೇಮಕಾತಿ 2023: Railway Recruitment 2023 Apply online

ಭಾರತೀಯ ರೈಲ್ವೆ ವಿಭಾಗಗಳಲ್ಲಿ & ಅಪ್ರೆಂಟಿಸ್ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ವಿಧಾನಗಳ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇತರೆ ವಿವರಗಳು ಕೆಳಗೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ನೇಮಕಾತಿ ವಿವರಗಳು:

ನೇಮಕಾತಿ ಇಲಾಖೆ ಹೆಸರುಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ
ಒಟ್ಟು ಹುದ್ದೆಗಳು772
ಉದ್ಯೋಗ ಸ್ಥಳನಾಗಪುರ್ & ಮೋತಿಬಾಗ್

ನಾಗಪುರ ವಿಭಾಗ:

ಹುದ್ದೆ/ಟ್ರೇಡ್ ಹೆಸರು (ಅಪ್ರೆಂಟಿಸ್) ಹುದ್ದೆಯ ಸಂಖ್ಯೆ
ಫಿಟ್ಟರ್62
ಕಾರ್ಪೆಂಟರ್30
ವೆಲ್ಡರ್14
ಕೋಪಾ(COPA)117
ಎಲೆಕ್ಟ್ರಿಷಿಯನ್206
ಶೀಘ್ರಲಿಪಿಗಾರ(ಇಂಗ್ಲಿಷ್)/ ಸೆಕ್ರೆಟರಿಯಲ್ ಅಸಿಸ್ಟೆಂಟ್20
ಶೀಘ್ರಲಿಪಿಗಾರ(ಹಿಂದಿ)10
ಪ್ಲಂಬರ್22
ಪೈಂಟರ್32
ವೈರ್ ಮ್ಯಾನ್40
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್12
ಡೀಸೆಲ್ ಮೆಕ್ಯಾನಿಕ್75
ಅಪ್ಹೊಹೋಸ್ಟರರ್ (ಟ್ರಿಮ್ಮರ್)02
ಮಷಿನಿಸ್ಟ್34
ಟರ್ನರ್05
ಡೆಂಟಲ್ ಲ್ಯಾಬೋರೇಟರಿ ಟೆಕ್ನಿಷಿಯನ್01
ಹಾಸ್ಪಿಟಲ್ ತ್ಯಾಜ್ಯ ಮ್ಯಾನೇಜ್ಮೆಂಟ್ ಟೆಕ್ನಿಷಿಯನ್01
ಹೆಲ್ತ್ ಸಾನಿಟರಿ ಇನ್ಸ್ಪೆಕ್ಟರ್01
ಗ್ಯಾಸ್ ಕಟ್ಟರ್04
ಕೇಬಲ್ ಜಾಯಿಂಟರ್20
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್

ಮೋತಿಬಾಗ್ ವಿಭಾಗ:

ಹುದ್ದೆ/ಟ್ರೇಡ್ ಹೆಸರರು(ಅಪ್ರೆಂಟಿಸ್)ಹುದ್ದೆಯ ಸಂಖ್ಯೆ
ಫಿಟ್ಟರ್29
ವೆಲ್ಡರ್08
ಪೈಂಟರ್10
ಕಾರ್ಪೆಂಟರ್10
ಟರ್ನರ್04
ಸೆಕ್ರೆಟರಿಯಲ್ ಪ್ರಾಕ್ಟೀಸ್03

ವೇತನದ:
ಸೆಂಟ್ರಲ್ ಅಪ್ರೆಂಟಷಿಪ್ ಕೌನ್ಸಿಲ್ ಪ್ರಕಾರ ಅಭ್ಯರ್ಥಿಗಳಿಗೆ ತರಬೇತಿ ಭತ್ಯೆಯಾಗಿ ವೇತನವನ್ನು ನೀಡಲಾಗುವುದು.

ವಯೋಮಿತಿ ವಿವರ:
ಅಭ್ಯರ್ಥಿಗೆ ಕನಿಷ್ಠ 15 ವರ್ಷ & ಗರಿಷ್ಠ 24 ವರ್ಷ. (ಕೊನೆಯ ದಿನಾಂಕ 06 ಜೂನ್ 2023ಕ್ಕೆ ಗರಿಷ್ಠ ವಯೋಮಿತಿಯು ಮೀರಿರಬಾರದು) ವಯೋಮಿತಿ ಸಡಿಲಿಕೆ ವಿವರ ಈ ಕೆಳಗಿನಂತಿವೆ.

ವರ್ಗಸಡಿಲಿಕೆ
ಒಬಿಸಿ ವರ್ಗ03 ವರ್ಷ
SC/ST05 ವರ್ಷ
ಮಾಜಿ ಸೈನಿಕ, PwBD (ಪಿಡಬ್ಲ್ಯೂಡಿ)10 ವರ್ಷ

ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ (ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ) ಆಯ್ಕೆ ಮಾಡಲಾಗುವುದು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2023|800ಕ್ಕೂ ಅಧಿಕ ಹುದ್ದೆಗಳು..ಕ್ಲಿಕ್

ವಿದ್ಯಾರ್ಹತೆ: (RDPR Karnataka Recruitment 2023):

ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿಸಿದ ಟ್ರೇಡ್ ಗಳಲ್ಲಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್/ಐಟಿಐ ವಿದ್ಯಾರ್ಹತೆ ಹೊಂದಿರಬೇಕು.

10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ

ಅರ್ಜಿ ಶುಲ್ಕ:
ಅಧಿಸೂಚನೆಯಲ್ಲಿ ಅರ್ಜಿ ಶುಲ್ಕದ ಬಗ್ಗೆ ಯಾವುದೇ ಮಾಹಿತಿಗಳು ನೀಡಲಾಗಿಲ್ಲ

ಅರ್ಜಿ ಸಲ್ಲಿಕೆ ವಿಧಾನ : Railway Recruitment 2023 Apply online

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
  • ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಕೆ Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅರ್ಜಿಯನ್ನು ತೆರೆದುಕೊಳ್ಳಿರಿ.
  • ಆನ್ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಪೂರ್ತಿಯಾಗಿ ಓದಿಕೊಳ್ಳಿರಿ, ಬಳಿಕ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಕೆ ದಿನಾಂಕ:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 08/06/2023
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 07/07/2023
ಅಧಿಸೂಚನೆ(Notification) ಕ್ಲಿಕ್/Click
ಅರ್ಜಿ ಸಲ್ಲಿಸಿ/Applyಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Railway Recruitment 2023 Apply online

ರೈಲ್ವೆ ಇಲಾಖೆ ನೇಮಕಾತಿ 2023: Railway Recruitment 2023 Apply online

People also ask:

  • Is there any recruitment in railway 2023?
  • Which is the last date for Indian railway 2023?
  • What is the qualification for railway recruitment2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment