Coconut Development Board recruitment 2022: ಭಾರತದ ಹಲವು ರಾಜ್ಯಗಳಲ್ಲಿ ತೆಂಗು ಅಭಿವೃದ್ಧಿ ಇಲಾಖೆ(CDB)ಯು ಖಾಲಿ ಶೀಘ್ರಲಿಪಿಕಾರ, ನಿರ್ದೇಶಕ, ಸಹಾಯಕ, ಕ್ಲರ್ಕ್ , ಆಫೀಸರ್ಸ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಹುದ್ದೆಗಳಿಗೆ ಸಂಬಂಧಿಸಿದ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ತೆಂಗು ಅಭಿವೃದ್ಧಿ ಮಂಡಳಿ ನೇಮಕಾತಿ:Coconut Development Board recruitment 2022
Coconut Development Board recruitment 2022: ಆಯಾ ಹುದ್ದೆಗಳ ವಿವರಗಳು, ವಿದ್ಯಾರ್ಹತೆ ವಿವರಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ | ವಯೋಮಿತಿ |
---|---|---|
ಉಪ ನಿರ್ದೇಶಕ (Deputy Director – ಡೆವೆಲಪ್ಮೆಂಟ್) | 05 ಹುದ್ದೆ | ಗರಿಷ್ಠ 40 ವರ್ಷ |
ಉಪ ನಿರ್ದೇಶಕ (Deputy Director – ಮಾರ್ಕೆಟಿಂಗ್) | 01 ಹುದ್ದೆ | ಗರಿಷ್ಠ 40 ವರ್ಷ |
ಅಸಿಸ್ಟೆಂಟ್ ಡೈರೆಕ್ಟರ್ (ಡೆವೆಲಪ್ಮೆಂಟ್) | 01 ಹುದ್ದೆ | ಗರಿಷ್ಠ 35 ವರ್ಷ |
ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್) | 01 ಹುದ್ದೆ | ಗರಿಷ್ಠ 35 ವರ್ಷ |
ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್) | 01 ಹುದ್ದೆ | ಗರಿಷ್ಠ 35 ವರ್ಷ |
ಅಂಕಿ ಅಂಶ ಅಧಿಕಾರಿ (Statistical Officer) | 01 ಹುದ್ದೆ | ಗರಿಷ್ಠ 30 ವರ್ಷ |
ಡೆವೆಲಪ್ಮೆಂಟ್ ಆಫೀಸರ್ | 10 ಹುದ್ದೆ | ಗರಿಷ್ಠ 30 ವರ್ಷ |
ಡೆವೆಲಪ್ಮೆಂಟ್ ಆಫೀಸರ್ (ಟೆಕ್ನಾಲಜಿ) | 02 ಹುದ್ದೆ | ಗರಿಷ್ಠ 30 ವರ್ಷ |
ಡೆವೆಲಪ್ಮೆಂಟ್ ಆಫೀಸರ್ (ಟ್ರೈನಿಂಗ್) | 01 ಹುದ್ದೆ | ಗರಿಷ್ಠ 30 ವರ್ಷ |
ಮಾರ್ಕೆಟ್ ಪ್ರೊಮೋಷನ್ ಆಫೀಸರ್ | 01 ಹುದ್ದೆ | ಗರಿಷ್ಠ 30 ವರ್ಷ |
ಮಾಸ್ ಮೀಡಿಯಾ ಆಫೀಸರ್ | 01 ಹುದ್ದೆ | ಗರಿಷ್ಠ 30 ವರ್ಷ |
ಅಂಕಿ ಅಂಶ ತನಿಖಾಧಿಕಾರಿ (Statistical Investigator) | 02 ಹುದ್ದೆ | ಗರಿಷ್ಠ 30 ವರ್ಷ |
ಶೀಘ್ರಲಿಪಿಕಾರರಗ್ರೇಡ್ 2(Stenographer) | 03 ಹುದ್ದೆ | ಗರಿಷ್ಠ 30 ವರ್ಷ |
ಸಬ್ ಎಡಿಟರ್ | 02 ಹುದ್ದೆ | ಗರಿಷ್ಠ 30 ವರ್ಷ |
ಕೆಮಿಸ್ಟ್ (Chemist) | 01 ಹುದ್ದೆ | ಗರಿಷ್ಠ 30 ವರ್ಷ |
ಆಡಿಟರ್ | 01 ಹುದ್ದೆ | ಗರಿಷ್ಠ 30 ವರ್ಷ |
ಪ್ರೋಗ್ರಾಮರ್ | 01 ಹುದ್ದೆ | ಗರಿಷ್ಠ 30 ವರ್ಷ |
ಫುಡ್ ಟೆಕ್ನಾಲಜಿಸ್ಟ್ | 01 ಹುದ್ದೆ | ಗರಿಷ್ಠ 30 ವರ್ಷ |
ಮೈಕ್ರೋ ಬಯಲಾಜಿಸ್ಟ್ | 01 ಹುದ್ದೆ | ಗರಿಷ್ಠ 30 ವರ್ಷ |
ಕಂಟೆಂಟ್ ಬರಹಗಾರ- ಕಮ್ ಪತ್ರ ಕರ್ತ | 01 ಹುದ್ದೆ | ಗರಿಷ್ಠ 30 ವರ್ಷ |
ಲೈಬ್ರೆರಿ ಇಂಫಾರ್ಮೇಷನ್ ಅಸಿಸ್ಟೆಂಟ್ | 01 ಹುದ್ದೆ | ಗರಿಷ್ಠ 30 ವರ್ಷ |
ಟೆಕ್ನಿಕಲ್ ಅಸಿಸ್ಟೆಂಟ್ | 05 ಹುದ್ದೆ | ಗರಿಷ್ಠ 30 ವರ್ಷ |
ಫೀಲ್ಡ್ ಆಫೀಸರ್ | 09 ಹುದ್ದೆ | ಗರಿಷ್ಠ 27 ವರ್ಷ |
ಕಿರಿಯ ಶೀಘ್ರಲಿಪಿಕಾರ (Junior Stenographer) | 07 ಹುದ್ದೆ | ಗರಿಷ್ಠ 27 ವರ್ಷ |
ಹಿಂದಿ ಟೈಪಿಸ್ಟ್ | 01 ಹುದ್ದೆ | ಗರಿಷ್ಠ 27 ವರ್ಷ |
ಲೋವರ್ ಡಿವಿಷನ್ ಕ್ಲರ್ಕ್ | 14 ಹುದ್ದೆ | ಗರಿಷ್ಠ 27 ವರ್ಷ |
ಲ್ಯಾಬ್ ಅಸಿಸ್ಟೆಂಟ್ | 02 ಹುದ್ದೆ | ಗರಿಷ್ಠ 27 ವರ್ಷ |
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE ಕ್ಲಿಕ್ |
12th jobs/ PUC jobs. > | APPLY HERE ಕ್ಲಿಕ್ |
ಹುದ್ದೆಗಳ ಸಂಖ್ಯೆ:
ಒಟ್ಟು 77 ಹುದ್ದೆಗಳು ಖಾಲಿ ಇವೆ.
ಉದ್ಯೋಗ ಸ್ಥಳ:
ಭಾರತದೆಲ್ಲೆಡೆ
ವಯೋಮಿತಿ ಸಡಿಲಿಕೆ:
- ಒಬಿಸಿ ವರ್ಗ – 03 ವರ್ಷ
- SC/ST ವರ್ಗ – 05 ವರ್ಷ
- ಪಿಡಬ್ಲ್ಯೂಡಿ (PwD) ಅಭ್ಯರ್ಥಿಗಳಿಗೆ – 10 ವರ್ಷ
ಕರ್ನಾಟಕ ಗೇಸ್ಕಾಂ ವಿದ್ಯುತ್ ಸರಬರಾಜು ಇಲಾಖೆ ನೇಮಕಾತಿ 2022-23|ಯಾವುದೇ ಪರೀಕ್ಷೆ ಇಲ್ಲ ಅರ್ಜಿ ಸಲ್ಲಿಸಿ
ಹುದ್ದೆಯ ಹೆಸರು | ವೇತನ |
---|---|
ಉಪ ನಿರ್ದೇಶಕ (Deputy Director – ಮಾರ್ಕೆಟಿಂಗ್) | ರೂ. 67,700 – 2,08,700/- (ಲೆವೆಲ್ 11) |
ಅಸಿಸ್ಟೆಂಟ್ ಡೈರೆಕ್ಟರ್ (ಡೆವೆಲಪ್ಮೆಂಟ್) | ರೂ. 67,700 – 2,08,700/- (ಲೆವೆಲ್ 11) |
ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್) | ರೂ. 56,100 – 1,77,500/- (ಲೆವೆಲ್ 10) |
ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್) | ರೂ. 56,100 – 1,77,500/- (ಲೆವೆಲ್ 10) |
ಅಂಕಿ ಅಂಶ ಅಧಿಕಾರಿ (Statistical Officer) | ರೂ. 56,100 – 1,77,500/- (ಲೆವೆಲ್ 10) |
ಡೆವೆಲಪ್ಮೆಂಟ್ ಆಫೀಸರ್ | ರೂ. 44,900 – 1,42,400/- (ಲೆವೆಲ್ 07) |
ಡೆವೆಲಪ್ಮೆಂಟ್ ಆಫೀಸರ್ (ಟೆಕ್ನಾಲಜಿ) | ರೂ. 44,900 – 1,42,400/- (ಲೆವೆಲ್ 07) |
ಡೆವೆಲಪ್ಮೆಂಟ್ ಆಫೀಸರ್ (ಟ್ರೈನಿಂಗ್) | ರೂ. 44,900 – 1,42,400/- (ಲೆವೆಲ್ 07) |
ಮಾರ್ಕೆಟ್ ಪ್ರೊಮೋಷನ್ ಆಫೀಸರ್ | ರೂ. 44,900 – 1,42,400/- (ಲೆವೆಲ್ 07) |
ಮಾಸ್ ಮೀಡಿಯಾ ಆಫೀಸರ್ | ರೂ. 44,900 – 1,42,400/- (ಲೆವೆಲ್ 07) |
ಅಂಕಿ ಅಂಶ ತನಿಖಾಧಿಕಾರಿ (Statistical Investigator) | ರೂ. 35,400 – 1,12,400/- (ಲೆವೆಲ್ 06) |
ಶೀಘ್ರಲಿಪಿಕಾರರಗ್ರೇಡ್ 2(Stenographer) | ರೂ. 35,400 – 1,12,400/- (ಲೆವೆಲ್ 06) |
ಸಬ್ ಎಡಿಟರ್ | ರೂ. 35,400 – 1,12,400/- (ಲೆವೆಲ್ 06) |
ಕೆಮಿಸ್ಟ್ (Chemist) | ರೂ. 35,400 – 1,12,400/- (ಲೆವೆಲ್ 06) |
ಆಡಿಟರ್ | ರೂ. 35,400 – 1,12,400/- (ಲೆವೆಲ್ 06) |
ಪ್ರೋಗ್ರಾಮರ್ | ರೂ. 35,400 – 1,12,400/- (ಲೆವೆಲ್ 06) |
ಫುಡ್ ಟೆಕ್ನಾಲಜಿಸ್ಟ್ | ರೂ. 35,400 – 1,12,400/- (ಲೆವೆಲ್ 06) |
ಮೈಕ್ರೋ ಬಯಲಾಜಿಸ್ಟ್ | ರೂ. 35,400 – 1,12,400/- (ಲೆವೆಲ್ 06) |
ಕಂಟೆಂಟ್ ಬರಹಗಾರ- ಕಮ್ ಪತ್ರ ಕರ್ತ | ರೂ. 35,400 – 1,12,400/- (ಲೆವೆಲ್ 06) |
ಲೈಬ್ರೆರಿ ಇಂಫಾರ್ಮೇಷನ್ ಅಸಿಸ್ಟೆಂಟ್ | ರೂ. 35,400 – 1,12,400/- (ಲೆವೆಲ್ 06) |
ಟೆಕ್ನಿಕಲ್ ಅಸಿಸ್ಟೆಂಟ್ | ರೂ. 35,400 – 1,12,400/- (ಲೆವೆಲ್ 06) |
ಫೀಲ್ಡ್ ಆಫೀಸರ್ | ರೂ. 25,500 – 81,100/- (ಲೆವೆಲ್ 04) |
ಕಿರಿಯ ಶೀಘ್ರಲಿಪಿಕಾರ (Junior Stenographer) | ರೂ. 25,500 – 81,100/- (ಲೆವೆಲ್ 04) |
ಹಿಂದಿ ಟೈಪಿಸ್ಟ್ | ರೂ. 19,900 – 63,200/- (ಲೆವೆಲ್ 02) |
ಲೋವರ್ ಡಿವಿಷನ್ ಕ್ಲರ್ಕ್ | ರೂ. 19,900 – 63,200/- (ಲೆವೆಲ್ 02) |
ಲ್ಯಾಬ್ ಅಸಿಸ್ಟೆಂಟ್ | ರೂ. 19,900 – 63,200/- (ಲೆವೆಲ್ 02) |
ವಿದ್ಯಾರ್ಹತೆ/ಅರ್ಹತೆ:
ಆಯಾ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ವಿವರಗಳು ಮತ್ತು ಆ ಹುದ್ದೆಗೆ ಸಂಬಂಧಿಸಿದ ಕೆಲಸದ ಅನುಭವದ ವಿವರಗಳು ಅಧಿಸೂಚನೆ(Notification) ನಲ್ಲಿ ನೀಡಲಾಗಿದೆ.
ಆಯ್ಕೆ ವಿಧಾನ:
ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ , ವಿದ್ಯಾರ್ಹತೆ & ಸಂದರ್ಶನ ನಡೆಸುವುದರ ಮೂಲಕ ಆಯಾ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. (ಹೆಚ್ಚಿನ ಮಾಹಿತಿ ಕೆಳಗೆ ನೋಟಿಫಿಕೇಶನ್ ನಲ್ಲಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿ ಸಲ್ಲಿಸಿ/Apply link” ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ, ಆನ್ಲೈನ್ ಅರ್ಜಿಯ ವೆಬ್ಸೈಟ್ ಅನ್ನು ತೆರೆದುಕೊಳ್ಳಿ
- ಬಳಿಕ, ಸಂಬಂಧಿಸಿದ ನೋಟಿಫಿಕೇಶನ್ ಅನ್ನು ಹುಡುಕಿ, ಆನ್ಲೈನ್ ಅರ್ಜಿಯನ್ನು ತೆರೆದು ಕೊಳ್ಳಿ..
- ಮೊಬೈಲ್ ಸಂಖ್ಯೆ &ಇ ಮೇಲ್ ಐಡಿ ಯನ್ನು ನಮೂದಿಸಿ, ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಕೇಳಲಾಗಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.& ಅರ್ಜಿಯೊಂದಿಗೆ ಅಪ್ಲೋಡ್ ಮಾಡಬೇಕಾದ ದಾಖಲೆಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ .
- ಹೆಚ್ಚಿನ ಮಾಹಿತಿ ಅಧಿಸೂಚನೆ/Notification ನಲ್ಲಿ ನೀಡಲಾಗಿದೆ.
ಅರ್ಜಿ ಶುಲ್ಕ:
- SC/ST/ಮಹಿಳಾ/ಮಾಜಿ ಸೈನಿಕ/PwD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ
- ಉಳಿದ ವರ್ಗದ ಅಭ್ಯರ್ಥಿಗಳಿಗೆ – 300/-
ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಗಳು ಶುಲ್ಕವನ್ನು ಆನ್ಲೈನ್/ನೆಟ್ ಬ್ಯಾಂಕಿಂಗ್/ಡೆಬಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬೇಕು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18/11/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18/12/2022
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ. Coconut Development Board recruitment 2022
Coconut Development Board recruitment 2022|12th pass Coconut Development Board recruitment 2022
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.