ಭಾರತೀಯ ಶಿರಸಿ ಅರ್ಬನ್ ಬ್ಯಾಂಕ್(Karnataka Bank Recruitment 2021) ನಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಕರೆಯಲಾಗಿದೆ. ಬ್ಯಾಂಕು ಹುದ್ದೆಗಳಿಗೆ ಪ್ರಯತ್ನಿಸುವವರು ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಯ ವಿವರ ಈ ಕೆಳಗಿನಂತಿದೆ.
ಇಲಾಖೆ ಹೆಸರು:
ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್.
ಹುದ್ದೆಯ ಹೆಸರು:
ಮ್ಯಾನೇಜಿಂಗ್ ಡೈರೆಕ್ಟರ್ (ಎಂ.ಡಿ)
ಉದ್ಯೋಗ ಸ್ಥಳ:
ಶಿರಸಿ ಉತ್ತರ ಕನ್ನಡ ಜಿಲ್ಲೆ.
ಹುದ್ದೆಗೆ ಸಂಬಂದಿಸಿದ ವಯೋಮಿತಿ:
ಕನಿಷ್ಠ 45 – ಗರಿಷ್ಠ 65 ವಯೋಮಿತಿ ನಿಗದಿಪಡಿಸಲಾಗಿದೆ.
Karnataka Bank Recruitment 2021
ವಿದ್ಯಾರ್ಹತೆ:
ಅಭ್ಯರ್ಥಿಯು ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
8 ವರ್ಷ ಬ್ಯಾಂಕಿಂಗ್ ವಲಯದಲ್ಲಿ ಅನುಭವ ಹೊಂದಿರಬೇಕು.
ಹೆಚ್ಚಿನ ವಿವರಗಳನ್ನು ಅಧಿಸೂಚನೆಯನ್ನು ಓದುವುದರ ಮೂಲಕ ತಿಳಿದುಕೊಳ್ಳಿ.
ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07/08/2021
115 ಹೆಡ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ 2021, ಪಿಯುಸಿ ವಿದ್ಯಾರ್ಹತೆ ಅರ್ಜಿ ಸಲ್ಲಿಸಿ..ಓದಿ..
ಅರ್ಜಿ ಸಲ್ಲಿಸುವ ವಿಧಾನ:
ಕೈ ಬರಹ ಅರ್ಜಿ ಆಗಿರಬೇಕು.
ವಿವರವಾದ ಸಿವಿ ಫಾರ್ಮೇಟ್/ರೆಸ್ಯುಮ್.
ಪಾಸ್ಪೋರ್ಟ್ ಸೈಜ್ ಫೋಟೋ.
ಧೃಡೀಕರಿಸಿದ ಟಿಸಿಯ ಒಂದು ಕಾಪಿ.
ಎಲ್ಲಾ ಪದವಿಯ ಮಾರ್ಕ್ ಶೀಟ್ ಗಳ ಕಾಪಿ ಹಾಗೂ
ಅರ್ಹತಾ ಮತ್ತು ಅನುಭವ ಪತ್ರಗಳನ್ನು ಕಚೇರಿಯ ವಿಳಾಸಕ್ಕೆ/ ಇ-ಮೇಲ್ ಗೆ ಕಳುಹಿಸಬೇಕು.
ಇ-ಮೇಲ್ ವಿಳಾಸ:
recruitment@sirsiurbanbank.in
ಅರ್ಜಿ ಸಲ್ಲಿಸುವ ವಿಳಾಸ:
The President ,
Nomination and Remuneration Committee (NRC),
The Sirsi Urban Sahakari Bank Limited Registered
& Administrative Office Post Box No. 1, Rayarpeth Sirsi – 581 401 –
Uttara Kannada District, Karnataka State
ಅರ್ಜಿ ಶುಲ್ಕ:
ಯಾವುದೇ ಶುಲ್ಕ ಇರುವುದಿಲ್ಲ.
ಇನ್ನು ಹೆಚ್ಚಿನ ವಿವರಗಳನ್ನು ನೀಡಲಾಗಿರುವ ಅಧಿಸೂಚನೆಯನ್ನು ಓದುವುದರ ಮೂಲಕ ತಿಳಿದುಕೊಳ್ಳಿ.
ಅಧಿಸೂಚನೆ ಲಿಂಕ್:
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು