ಜಿಲ್ಲಾ ಪಂಚಾಯತ್ ನೇಮಕಾತಿ 2021. 20,000 ರಿಂದ 38,000ರೂ. ವೇತನ.

ಜಿಲ್ಲಾ ಪಂಚಾಯತ್ ನೇಮಕಾತಿ 2021

ಇದೀಗ ಯಾರೆಲ್ಲಾ ಪಂಚಾಯಿತಿಗಳಲ್ಲಿ ಉದ್ಯೋಗವನ್ನ ಹುದುಕುತ್ತಿದ್ದಾರೋ ಅವರೆಲ್ಲರಿಗೂ ಉತ್ತಮ ಅವಕಾಶ.
ಧಾರವಾಡ ಜಿಲ್ಲಾ ಪಂಚಾಯತ ಪ್ರಧಾನ ಕಛೇರಿಯಲ್ಲಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ಅ ತಾಲೂಕ ಪಂಚಾಯತಿಗಳಿಗೆ  ಅಗತ್ಯವಿರುವ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇರೆಗೆ ನೇಮಕಾತಿ ಮಾಡಲಾಗುತ್ತೆ.
ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ತಿಳಿದು
ಆಸಕ್ತಿ ಹೊಂದಿದವರು ಆನ್‌ಲೈನ್ ಮೂಲಕ ಜೂನ್ 18/2021ರೊಳಗೆ ಅರ್ಜಿಯನ್ನು ಆನ್ಲೈನ್ ಮುಕಾಂತರ ಸಲ್ಲಿಸಬಹುದು.

ಹುದ್ದೆಗಳ ಹೆಸರು ಹಾಗೂ ವೇತನ:- (
1. ಸಹಾಯಕ ಜಿಲ್ಲಾ ಸಮನ್ವಯ (ADPC ) ಹುದ್ದೆ – ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ಸಂಭಾವನೆ  38,000/-ವಯೋಮಿತಿ🙁 21 ರಿಂದ 40 ವರ್ಷ)
ಅಪೇಕ್ಷಣೀಯ:- ಕನಿಷ್ಠ 5 ವರ್ಷ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ.
ವಿದ್ಯಾರ್ಹತೆ:- ಬಿಇ / ಬಿ.ಟೆಕ್ or ( ii ) ಎಮ್. ಬಿ. ಎ or Equivalent Post Graduation Qualification from Indian Institutes of Management or Equivalent Institutes , , ADPC ( ii ) Master in Social Welfare Maximum

2. ಜಿಲ್ಲಾ ಐ.ಇ.ಸಿ. ಸೊಂಯೋಜಕರು (DIEC) ಹುದ್ದೆ–  ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ಸಂಭಾವನೆ  23,000+2000/-

ವಯೋಮಿತಿ:-( 21 ರಿಂದ 40 ವರ್ಷ)
ಅಪೇಕ್ಷಣೀಯ:- ಕನಿಷ್ಠ 5 ವರ್ಷ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ.
ವಿದ್ಯಾರ್ಹತೆ:- Post Graduation in Mass Communication , Advertising and public relations with ( computer knowledge)

ತಾಲೂಕು ಎಂ.ಐ.ಎಸ್ ಸಂಯೋಜಕರು (TIMS) ಹುದ್ದೆ –  ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ಸಂಭಾವನೆ  18,000/-

ವಯೋಮಿತಿ:-( 21 ರಿಂದ 40 ವರ್ಷ)
ಅಪೇಕ್ಷಣೀಯ:- ಕನಿಷ್ಠ 3 ವರ್ಷ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ.
ವಿದ್ಯಾರ್ಹತೆ:- BCA / B.Sc ( Comp Science ) with minimum 45 % marks . Must be proficient in computers and MS Office . Graduation

3. ತಾಲೂಕು ಐ.ಇ.ಸಿ ಸಂಯೋಜಕರು (TIEC) ಹುದ್ದೆ – ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ಸಂಭಾವನೆ  18,000 +2000 /-

ವಯೋಮಿತಿ🙁 21 ರಿಂದ 40 ವರ್ಷ)
ಅಪೇಕ್ಷಣೀಯ:- ಕನಿಷ್ಠ 5 ವರ್ಷ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ.
ವಿದ್ಯಾರ್ಹತೆ:- Graduation in Mass Communication Advertising and Public Relations with Computer Knowledge

4. ತಾಲೂಕು ಸಂಯೋಜಕರು (TC) ಹುದ್ದೆ – ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ಸಂಭಾವನೆ  29,000/-

ವಯೋಮಿತಿ🙁 21 ರಿಂದ 40 ವರ್ಷ)
ಅಪೇಕ್ಷಣೀಯ:- ಕನಿಷ್ಠ 3 ವರ್ಷ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ.
ವಿದ್ಯಾರ್ಹತೆ:- B.E or B.Tech (Degree in Civil Engg) with Computer Knowledge.

ಪಶ್ಚಿಮ ರೈಲ್ವೆ ವಿಭಾಗದಲ್ಲಿ ಬೃಹತ್ ನೇಮಕಾತಿ, 19,000 ರಿಂದ 50,000 ವರೆಗೂ ವೇತನ. https://infokannada.in/western-railway-recruitment-2021/


5. ಡಾಟಾ ಎಂಟ್ರಿ ಆಪರೇಟರ್ಸ್ (DEO) ಹುದ್ದೆ – ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ಸಂಭಾವನೆ  16,724/-

ವಯೋಮಿತಿ🙁 21 ರಿಂದ 40 ವರ್ಷ)
ಅಪೇಕ್ಷಣೀಯ:- ಕನಿಷ್ಠ 3 ವರ್ಷ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ.
ವಿದ್ಯಾರ್ಹತೆ:- PLIC with 1 year computer knowledge from Certificate

6.ತಾಂತ್ರಿಕ ಸಹಾಯಕರು (ಕೃಷಿ ) ಹುದ್ದೆ – ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ಸಂಭಾವನೆ  24,000/- ( ರ್ಪಯಾಣ ಭತ್ಯೆ ಪ್ರತೀ ಕಿಲೋಮೀಟರ್ ಗೆ 5ರೂ. ನಂತೆ ಗರಿಷ್ಠ ಮಾಸಿಕ ರೂ 1500/-)

ವಯೋಮಿತಿ🙁 21 ರಿಂದ 40 ವರ್ಷ)
ಅಪೇಕ್ಷಣೀಯ:- ಕನಿಷ್ಠ 3 ವರ್ಷ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ.
ವಿದ್ಯಾರ್ಹತೆ:- B.Sc ( Agriculture )

7.ತಾಂತ್ರಿಕ ಸಹಾಯಕರು ( ಅರಣ್ಯ ) ಹುದ್ದೆ -24.000/- ( ರ್ಪಯಾಣ ಭತ್ಯೆ ಪ್ರತೀ ಕಿಲೋಮೀಟರ್ ಗೆ 5ರೂ. ನಂತೆ ಗರಿಷ್ಠ ಮಾಸಿಕ ರೂ 1500/-)

ವಯೋಮಿತಿ🙁 21 ರಿಂದ 40 ವರ್ಷ)
ಅಪೇಕ್ಷಣೀಯ:- ಕನಿಷ್ಠ 3 ವರ್ಷ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ.
ವಿದ್ಯಾರ್ಹತೆ:- B.Sc (Forestry)

ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ 80 ಹುದ್ದೆಗಳ ನೇಮಕಾತಿ. 20,000 ರಿಂದ 90,000ವರೆಗೂ ವೇತನ.👇 https://infokannada.in/2021-2/

8. ತಾಲೂಕು ತಾಂತ್ರಿಕ ಸಹಾಯಕರು (TAE) ಹುದ್ದೆ – 24.000/- ( ರ್ಪಯಾಣ ಭತ್ಯೆ ಪ್ರತೀ ಕಿಲೋಮೀಟರ್ ಗೆ 5ರೂ. ನಂತೆ ಗರಿಷ್ಠ ಮಾಸಿಕ ರೂ 1500/-)

ವಯೋಮಿತಿ🙁 21 ರಿಂದ 40 ವರ್ಷ)
ಅಪೇಕ್ಷಣೀಯ:- ಕನಿಷ್ಠ 3 ವರ್ಷ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ.
ವಿದ್ಯಾರ್ಹತೆ:- B.E or B.Tech (Degree in Civil Engg) with Computer Knowledge

ಅರ್ಜಿ ಸಲ್ಲಿಕೆಯ ವಿವರ:
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಮೂಲಕ ಈ ಕೆಳಗಿರುವ ಲಿಂಕ್ ಮೂಲಕ ಭೇಟಿ ನೀಡಿ.
ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜೂನ್ 18 / 2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
http://117.247.113.244/dwdrecr/public/Registration.aspx

http://117.247.113.244/dwdrecr/public/Registration.aspx

ಸರ್ಕಾರಿ ಕೆಲಸದ ಅವಧಿಯಲ್ಲಿ ಮಾತ್ರ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
ಬೆಳಿಗ್ಗೆ 10:30 ಗಂಟೆಯಿಂದ ಸಂಜೆ 05:30 ಗಂಟೆಯವರಗೆ . ( ಸರ್ಕಾರಿ ರಜೆಯದಿನ ಆನ್ ಲೈನ್ ಅರ್ಜಿಗಳು ಸ್ವೀಕೃತಿಯಾಗುವದಿಲ್ಲ .
ಅಧಿಸೂಚನೆ ಹಾಗೂ ಆಯ್ಕೆಯ ಪಟ್ಟಿಯ ವಿವರಗಳನ್ನು ಈ ಕೆಳಗಿರುವ ವೆಬ್ಸೈಟ್ ಮೂಲಕ ವೀಕ್ಷಿಸಬಹುದು.
http:/izpdharwad.kar.nic.in, http://dharwad.nic.in/

ಜಿಲ್ಲಾ ಪಂಚಾಯತ್ ನೇಮಕಾತಿ 2021

ಆಯ್ಕೆಯ ವಿಧಾನ :

1.ಆಯ್ಕೆಯಾದ ಅಭ್ಯರ್ಥಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.
2.ನಿಗದಿ ಪಡಿಸಿದ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು . 3.ನೇಮಕಾತಿ ಅವಧಿ 11 ತಿಂಗಳಾಗಿದ್ದು , ಇವರ ಕಾರ್ಯಕ್ಷಮತೆ ಪರಿಶೀಲಿಸಿ ಮುಂದುವರೆಸುವ ಬಗ್ಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತೀರ್ಮಾನ ಕೈಗೊಳ್ಳುವುದು. 4.ದಾಖಲಾತಿ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿ ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಅನುಭವವನ್ನು ಪರಿಗಣಿಸಲಾಗುತ್ತೆ.

Leave a Comment