10th Pass Govt Job Vacancy 2023: 10th ಪಾಸ್ ಸರ್ಕಾರಿ ಹುದ್ದೆಗಳು 2023

10th Pass Govt Job Vacancy 2023 CRPF Recruitment Notification in Kannada:

10th Pass Govt Job Vacancy 2023: ಭಾರತೀಯ ಕೇಂದ್ರ ಮೀಸಲು ಪೊಲೀಸ್ ಪಡೆಯು (CRPF) ಕರ್ನಾಟಕ ರಾಜ್ಯ ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳಲ್ಲಿ ಖಾಲಿ ಇರುವಂತಹ ಕಾನ್ಸ್ಟೇಬಲ್ (ಟೆಕ್ನಿಕಲ್ ಮತ್ತು ಟ್ರೇಡ್ಸ್ ಮ್ಯಾನ್) ಹುದ್ದೆಗಳ ಭರ್ತಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ನೇಮಕಾತಿಯನ್ನು ಕರೆಯಲಾಗಿದೆ. ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

10th Pass Govt Job Vacancy 2023: 10th ಪಾಸ್ ಸರ್ಕಾರಿ ಹುದ್ದೆಗಳು 2023

ಕಾನ್ಸ್ಟೇಬಲ್ ಟ್ರೇಡ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅರ್ಹತೆಯನ್ನು ಪಡೆಯಲು ಅಭ್ಯರ್ಥಿಗಳು ಇಲಾಖೆಯು ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ & ಅನುಭವ ಅರ್ಹತೆಗಳನ್ನು ಪೂರೈಸಿರಬೇಕು. ಕರ್ನಾಟಕ & ಇತರೆ ರಾಜ್ಯಗಳಲ್ಲಿ ಕಾನ್ಸ್ಟೇಬಲ್ ಟ್ರೇಡ್ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು: 10th Pass Govt Job Vacancy 2023

ಕಾನ್ಸ್ಟೇಬಲ್ಸ್ ( ಟೆಕ್ನಿಕಲ್ & ಟ್ರೇಡ್ಸ್ ಮ್ಯಾನ್) ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು.

ಹುದ್ದೆಯ ಹೆಸರು (ಕಾನ್ಸ್ಟೇಬಲ್)ಹುದ್ದೆಯ ಸಂಖ್ಯೆ
ಡ್ರೈವರ್2372
ಮೋಟಾರ್ ಮೆಕ್ಯಾನಿಕಲ್ ವಾಹನ544
ಕೊಬ್ಲಾರ್151
ಕಾರ್ಪೆಂಟರ್139
ಟೈಲರ್242
ಬ್ರಾಸ್ ಬ್ಯಾಂಡ್172
ಪೈಪ್ ಬ್ಯಾಂಡ್51
ಬಗ್ಲರ್1340
ತೋಟಗಾರ/ಗಾರ್ಡನರ್92
ಪೈಂಟರ್56
ವಾಟರ್ ಕ್ಯಾರಿಯರ್2429
ವಾಶರ್ ಮ್ಯಾನ್403
ಬಾರ್ಬರ್303
ಸಫಾಯಿ ಕರ್ಮಚಾರಿ811

ಹುದ್ದೆಯ ಸಂಖ್ಯೆ:

 • ಪುರುಷ ಅಭ್ಯರ್ಥಿಗಳು (ಕಾನ್ಸ್ಟೇಬಲ್(ಟೆಕ್ನಿಕಲ್/ಟ್ರೇಡ್ಸ್ ಮ್ಯಾನ್)) – 9105 ಹುದ್ದೆಗಳು
 • ಮಹಿಳಾ ಅಭ್ಯರ್ಥಿಗಳು (ಕಾನ್ಸ್ಟೇಬಲ್(ಟೆಕ್ನಿಕಲ್/ಟ್ರೇಡ್ಸ್ ಮ್ಯಾನ್)) – 107 ಹುದ್ದೆಗಳು
 • ಒಟ್ಟು ಹುದ್ದೆಗಳು – 9,212

ಹುದ್ದೆಯ ಸ್ಥಳ:
ಕರ್ನಾಟಕ ರಾಜ್ಯ ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳಲ್ಲಿ ಹುದ್ದೆಗಳ ನೇಮಕಾತಿ. ಆಯಾ ರಾಜ್ಯಗಳಲ್ಲಿನ ಹುದ್ದೆಯ ಸಂಖ್ಯೆಯ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ವೇತನ:
ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಕಾನ್ಸ್ಟೇಬಲ್ ಟೆಕ್ನಿಕಲ್ & ಟ್ರೇಡ್ ಮ್ಯಾನ್ ನೇಮಕಾತಿಯ ಅಧಿಸೂಚನೆಯ ಪ್ರಕಾರ ,ಪೇ ಸ್ಕೇಲ್-3 ರಂತೆ ರೂ. 21,700 – 69,100/- ವೇತನವಾಗಿ ನೀಡಲಾಗುವುದು.

ವಯೋಮಿತಿ: (crpf recruitment 2023)

 • ಡ್ರೈವರ್ (ಕಾನ್ಸ್ಟೇಬಲ್) ಹುದ್ದೆಗೆ –
  • ಸಾಮಾನ್ಯ ವರ್ಗ – ಕನಿಷ್ಠ 18 & ಗರಿಷ್ಠ 27 ವರ್ಷ
  • ಒಬಿಸಿ ವರ್ಗ – ಕನಿಷ್ಠ 18 & ಗರಿಷ್ಠ 30 ವರ್ಷ
  • SC/ST ವರ್ಗ – ಕನಿಷ್ಠ 18 & ಗರಿಷ್ಠ 32 ವರ್ಷ
 • ಉಳಿದ ಎಲ್ಲಾ (ಕಾನ್ಸ್ಟೇಬಲ್) ಹುದ್ದೆಗೆ –
  • ಸಾಮಾನ್ಯ ವರ್ಗ – ಕನಿಷ್ಠ 18 & ಗರಿಷ್ಠ 23 ವರ್ಷ
  • ಒಬಿಸಿ ವರ್ಗ – ಕನಿಷ್ಠ 18 & ಗರಿಷ್ಠ 26 ವರ್ಷ
  • SC/ST ವರ್ಗ – ಕನಿಷ್ಠ 18 & ಗರಿಷ್ಠ 38 ವರ್ಷ

10th ಪಾಸ್ ಸರ್ಕಾರಿ ಡ್ರೈವರ್ ಹುದ್ದೆಗಳು 2023|10th Pass Driver Recruitment Karnataka

ವಿದ್ಯಾರ್ಹತೆ: 10th Pass Govt Job Vacancy 2023

 • ಡ್ರೈವರ್ (ಕಾನ್ಸ್ಟೇಬಲ್) – ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ (10th) ಪಾಸ್ ವಿದ್ಯಾರ್ಹತೆ ಜೊತೆಗೆ ಭಾರಿ ವಾಹನ ಚಾಲನಾ ಪರವಾನಗಿ (Heavy Driving Licence) ಹೊಂದಿರಬೇಕು.
 • ಮೆಕ್ಯಾನಿಕ್ ಮೋಟಾರ್ ವಾಹನ (ಕಾನ್ಸ್ಟೇಬಲ್) – ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಅಥವಾ ದ್ವಿತೀಯ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು ಮತ್ತು ಸಂಬಂಧಿಸಿದ ಟ್ರೇಡ್ ಗಳಲ್ಲಿ ಎರಡು ವರ್ಷಗಳ ಐಟಿಐ ವಿದ್ಯಾರ್ಹತೆಯನ್ನು ಪೂರ್ತಿಗೊಳಿಸಬೇಕು.
 • ಉಳಿದ ಎಲ್ಲಾ ಟ್ರೇಡ್ ಮ್ಯಾನ್ (ಕಾನ್ಸ್ಟೇಬಲ್) ಹುದ್ದೆಗಳಿಗೆ – SSLC/10th ವಿದ್ಯಾರ್ಹತೆ ಹೊಂದಿರಬೇಕು ಮತ್ತು ಸಂಬಂಧಿಸಿದ ಟ್ರೇಡ್‌ಗಳ ಕೆಲಸದಲ್ಲಿ ಪ್ರವೀಣ್ಯತೆ ಹೊಂದಿರಬೇಕು.
 • ಮೇಸನ್/ಪ್ಲಂಬರ್/ಎಲೆಕ್ಟ್ರಿಷಿಯನ್ (ಕಾನ್ಸ್ಟೇಬಲ್) – ಎಸ್.ಎಸ್.ಎಲ್.ಸಿ (10th) ಪಾಸ್ ವಿದ್ಯಾರ್ಹತೆ ಜೊತೆಗೆ 01 ವರ್ಷದ ಅನುಭವವನ್ನು ಹೊಂದಿರಬೇಕು.

ಆಯ್ಕೆ ವಿಧಾನ:
ಕಾನ್ಸ್ಟೇಬಲ್ (ಟ್ರೇಡ್ಸ್ ಮ್ಯಾನ್ /ಟೆಕ್ನಿಕಲ್) ಹುದ್ದೆಗಳ ಆಯ್ಕೆ ವಿಧಾನವು ಈ ಕೆಳಗಿನಂತಿರುತ್ತವೆ,

 • ದೈಹಿಕ ಸಾಮರ್ಥ್ಯ ಪರೀಕ್ಷೆ
 • ದೇಹದಾರ್ಢ್ಯತೆ ಪರೀಕ್ಷೆ
 • ಕಂಪ್ಯೂಟರ್ ಆಧಾರಿತ ಪರೀಕ್ಷೆ
 • ಟ್ರೇಡ್ ಪರೀಕ್ಷೆ/ಟೆಸ್ಟ್
 • ದಾಖಲೆಗಳ ಪರಿಶೀಲನೆ
 • ವೈದ್ಯಕೀಯ ಪರೀಕ್ಷೆ

ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳು:
ಕರ್ನಾಟಕ ರಾಜ್ಯ (ಬೆಂಗಳೂರು, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೀದರ್, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಧಾರವಾಡ, ಗುಲ್ಬರ್ಗ, ಹಾಸನ, ಹುಬ್ಬಳ್ಳಿ, ಕಲಬುರ್ಗಿ, ಮಂಗಳೂರು, ಮೈಸೂರು, ಪುತ್ತೂರು, ಶಿವಮೊಗ್ಗ, ತುಮಕೂರು, ಉಡುಪಿ. ಇತರೆ ರಾಜ್ಯಗಳ ಪರೀಕ್ಷಾಕೇಂದ್ರಗಳ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

12th ಪಾಸ್ ಸರ್ಕಾರಿ ನೇಮಕಾತಿ ಕರ್ನಾಟಕ |ಉತ್ತಮ ವೇತನ..ಹುದ್ದೆಯ ವಿವರ

ಅರ್ಜಿ ಸಲ್ಲಿಸುವ ವಿಧಾನ: 10th Pass Govt Job Vacancy 2023

 • ಅಭ್ಯರ್ಥಿಗಳು ಮೊದಲು ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕು
 • ಅರ್ಜಿ ಸಲ್ಲಿಸುವ ಮುನ್ನ, ಅಧಿಸೂಚನೆ ಪ್ರಕಟಣೆಯನ್ನು ಎಚ್ಚರಿಕೆಯಿಂದ ಓದಬೇಕು.(10th Pass Govt Job Vacancy 2023)
 • ಬಳಿಕ, ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ ಮಾಡಿ, ವೆಬ್ಸೈಟ್ ಅನ್ನು ತೆರೆದ ಬಳಿಕ, ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡಿ, ಭಾವಚಿತ್ರ/ಸಹಿ/ವಯೋಮಿತಿ/ವಿದ್ಯಾರ್ಹತೆ/ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
 • ಬಳಿಕ, ಕೆಳಗೆ ನೀಡಲಾಗಿರುವ ಆಯಾ ವರ್ಗಗಳ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ, ಅರ್ಜಿಯನ್ನು ಸಲ್ಲಿಸಬೇಕು.
 • ಹುದ್ದೆಯ ಬಗೆಗಿನ ಮತ್ತು ಇತರೆ ಹೆಚ್ಚಿನ ಮಾಹಿತಿಗಳ ವಿವರ ಕೆಳಗೆ ಅಧಿಸೂಚನೆ/Notification ಯಲ್ಲಿ ಅಥವಾ ಅಧಿಕೃತ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ & ಪಾವತಿ ವಿಧಾನ:

 • SC/ST (ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ), ಮಹಿಳಾ ಅಭ್ಯರ್ಥಿಗಳಿಗೆ ಯವುದದೇ ಶುಲ್ಕವಿಲ್ಲ.
 • ಉಳಿದ ವರ್ಗದ ಎಲ್ಲಾ ಅಭ್ಯರ್ಥಿಗಳಿಗೆ – 100/-
 • ಅಭ್ಯರ್ಥಿಗಳು ಶುಲ್ಕವನ್ನು ಆನ್ಲೈನ್ ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್/ಕ್ರೆಡಿಟ್ ಅಥವಾ ಇತರೆ ಯಾವುದೇ ಆನ್ಲೈನ್ ಪಾವತಿ ಮುಖಾಂತರ ಶುಲ್ಕ ಪಾವತಿಸಬೇಕು.

ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 27/03/2023
ಆನ್ಲೈನ್ ಅರ್ಜಿ ಸಲ್ಲಿಕೆ & ಶುಲ್ಕ ಪಾವತಿ ಕೊನೆಯ ದಿನಾಂಕ : 25/04/2023
ಕಂಪ್ಯೂಟರ್ ಪರೀಕ್ಷೆಗೆ ಅಡ್ಮಿಟ್ ಕಾರ್ಡ್ ಪ್ರಕಟಿಸುವ ದಿನಾಂಕ: 20/06/2023 – 25/06/2023
ತಾತ್ಕಾಲಿಕ ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ: 01/07/2023 – 13/07/2023

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು:

ಅಧಿಸೂಚನೆ/Notificationಕ್ಲಿಕ್/Click
ಅರ್ಜಿ ಸಲ್ಲಿಸಿ/Apply ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

10th Pass Govt Job Vacancy 2023|10th pass jobs in Karnataka|Latest Govt Jobs notifications|crpf recruitment 2023

10th Pass Govt Job Vacancy 2023

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter.

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment