ಎಸೆಸೆಲ್ಸಿ ಪಾಸ್ ಗುಮಾಸ್ತ ಹುದ್ದೆ 2023|10th Pass Clerk Jobs In Karnataka 2023

10th Pass Clerk Jobs In Karnataka 2023 Notification Details:

10th Pass Clerk Jobs In Karnataka 2023: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯು ಕರ್ನಾಟಕ ಬೆಂಗಳೂರು ವಿಭಾಗದಲ್ಲಿ ಕಚೇರಿ ಗುಮಾಸ್ತ ಹುದ್ದೆಯ ನೇಮಕಾತಿಗೆ ನೇರ ಸಂದರ್ಶನದ ಮೂಲಕ ಕನಿಷ್ಠ ವಿದ್ಯಾರ್ಹತೆಯೊಂದಿಗೆ ನೇರ ನೇಮಕಾತಿಯನ್ನು ಕರೆದಿದೆ . ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಎಸೆಸೆಲ್ಸಿ ಪಾಸ್ ಗುಮಾಸ್ತ ಹುದ್ದೆ 2023|10th Pass Clerk Jobs In Karnataka 2023

ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪಾಸ್ ಆಗಿ, ಕಛೇರಿ ಅಥವಾ ಗುಮಾಸ್ತ/ಕ್ಲರ್ಕ್ ಹುದ್ದೆಗಳನ್ನು ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಇದು ಹುದ್ದೆಯ ತಾತ್ಕಾಲಿಕ ಹುದ್ದೆಯಾಗಿದ್ದು, ಅಂದರೆ 06 ತಿಂಗಳವರೆಗೂ ಇರಾಲಾಗುವುದು, ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಹುದ್ದೆಯನ್ನು ವಿಸ್ತರಿಸಲಾಗುವುದು. ಹೆಚ್ಚಿನ ವಿವರಗಳು ಮುಂದೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

NIMHANS ಗುಮಾಸ್ತ ನೇಮಕಾತಿಯ ವಿವರಗಳು:

ನೇಮಕಾತಿ ಇಲಾಖೆ ಹೆಸರುರಾಷ್ಟ್ರೀಯ ಮಾನಸಿಕ ಆರೋಗ್ಯ & ನರ ವಿಜ್ಞಾನ ಸಂಸ್ಥೆ (NIMHANS)
ಒಟ್ಟು ಹುದ್ದೆಗಳು01
ಉದ್ಯೋಗ ಸ್ಥಳಬೆಂಗಳೂರು

ಹುದ್ದೆಯ ಹೆಸರು:
ಗುಮಾಸ್ತ (ಆಫೀಸ್ ಕ್ಲರ್ಕ್) – 01 ಹುದ್ದೆ ಖಾಲಿ ಇದೆ.

ವೇತನ:
ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯಂತೆ ಮಾಸಿಕ ರೂ. 15,000/- ವೇತನವಾಗಿ ನೀಡಲಾಗುವುದು.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್

ವಯೋಮಿತಿ ವಿವರ:
ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ವಯೋಮಿತಿ ಮೀರಿರಬಾರದು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2023|800ಕ್ಕೂ ಅಧಿಕ ಹುದ್ದೆಗಳು..ಕ್ಲಿಕ್

ಗುಮಾಸ್ತ ನೇಮಕಾತಿಯ ವಿದ್ಯಾರ್ಹತೆಯ ವಿವರ: (10th Pass Clerk Jobs In Karnataka 2023):

  • ಎಸ್.ಎಸ್.ಎಲ್.ಸಿ (10th) ವಿದ್ಯಾರ್ಹತೆಯಲ್ಲಿ ಪಾಸ್ ಆಗಿರಬೇಕು.
  • ಕನ್ನಡ ಬಾಷೆ ಮಾತನಾಡಲು ತಿಳಿದಿರಬೇಕು.
  • ಆಡಳಿತ/ಖಾತೆ/ಕಚೇರಿಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದ ಅನುಭವವಿದ್ದರೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಆಯ್ಕೆ ವಿಧಾನ:
ಅಭ್ಯರ್ಥಿಗಳು ತಮ್ಮ ರೆಸ್ಯುಮ್ & ಸಂಬಂಧಿತ ದಾಖಲೆಗಳ ಛಾಯಾಪ್ರತಿಗಳೊಂದಿಗೆ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಹಾಜರಾಗಬೇಕು, ಆ ಬಳಿಕ ಸಂದರ್ಶನ & ಲಿಖಿತ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.

10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ : 10th Pass Clerk Jobs In Karnataka 2023

  • ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಸೂಚನೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು.
  • ಬಳಿಕ, ತಮ್ಮ ರೆಸ್ಯೂಂ(Resume) ಮತ್ತು ಇತರೆ ಅಗತ್ಯ ದಾಖಲಾತಿಗಳೊಂದಿಗೆ ಕೆಳಗೆ ನೀಡಲಾಗಿರುವ ದಿನಾಂಕಕ್ಕೆ & ವಿಳಾಸಕ್ಕೆ ಹಾಜರಾಗಬೇಕು
  • ಹೆಚ್ಚಿನ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ವಿಳಾಸ:
Lecture Hall-1,
1st Floor, Administrative Block NIMHANS,
Bangalore – 560029

ಸಂದರ್ಶನ ದಿನಾಂಕ:
ಅಭ್ಯರ್ಥಿಗಳು ದಿನಾಂಕ 27/06/2023 ಗಂಟೆ 8:30ಕ್ಕೆ ನೀಡಲಾಗಿರುವ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

10th Pass Clerk Jobs In Karnataka 2023

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment