Table of Contents
Zilla Panchayat Recruitment in Karnataka 2022-23: ಪಂಚಾಯತ್ ನೇಮಕಾತಿ 2022-23
Zilla Panchayat Recruitment in Karnataka 2022-23:ಜಿಲ್ಲಾ ಪಂಚಾಯತ್ ಹುದ್ದೆಗಳು 2023: ಕರ್ನಾಟಕ ರಾಜ್ಯ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುಷ್ಟಾನಕ್ಕಾಗಿ ಮೈಸೂರು ಜಿಲ್ಲೆಯಲ್ಲಿ ಖಾಲಿ ಇರುವ ಜಿಲ್ಲಾ ಪಂಚಾಯಿತಿ ಹಲವು ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಪ್ರಕಟಣೆಯನ್ನು ಬಿಡುಗಡೆಮಾಡಿದೆ. ಹುದ್ದೆಗಳಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳು, ಹುದ್ದೆಯ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Zilla Panchayat Recruitment in Karnataka 2022-23:ಜಿಲ್ಲಾ ಪಂಚಾಯತ್ ಹುದ್ದೆಗಳು 2023
Zilla Panchayat Recruitment in Karnataka 2022-23: ಕರ್ನಾಟಕದಲ್ಲಿ ಪಂಚಾಯತಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಹುದ್ದೆಯ ಬಗೆಗಿನ ಎಲ್ಲಾ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ರೈಲ್ವೇ ಟ್ರೇಡ್ ಹುದ್ದೆಗಳ ವಿವರ: Zilla Panchayat Recruitment 2023
ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ | ವಯೋಮಿತಿ |
---|---|---|
ತಾಂತ್ರಿಕ ಸಂಯೋಜಕರು | 04 | ಗರಿಷ್ಠ 40 ವರ್ಷ |
ಮಾಹಿತಿ ಶಿಕ್ಷಣ ಸಂವಹನ ಸಂಯೋಜಕರು | 01 | ಗರಿಷ್ಠ 40 ವರ್ಷ |
ತಾಂತ್ರಿಕ ಸಹಾಯಕ ಅಭಿಯಂತರರು | 02 | ಗರಿಷ್ಠ 40 ವರ್ಷ |
ತಾಂತ್ರಿಕ ಸಹಾಯಕರು (ಕೃಷಿ) | 04 | ಕನಿಷ್ಠ 21 & ಗರಿಷ್ಠ 40 ವರ್ಷ |
ತಾಂತ್ರಿಕ ಸಹಾಯಕರು (ಅರಣ್ಯ) | 06 | ಕನಿಷ್ಠ 21 & ಗರಿಷ್ಠ 40 ವರ್ಷ |
ತಾಂತ್ರಿಕ ಸಹಾಯಕರು (ತೋಟಗಾರಿಕೆ) | 10 | ಕನಿಷ್ಠ 21 & ಗರಿಷ್ಠ 40 ವರ್ಷ |
ತಾಂತ್ರಿಕ ಸಹಾಯಕರು (ರೇಷ್ಮೆ) | 01 | ಕನಿಷ್ಠ 21 & ಗರಿಷ್ಠ 40 ವರ್ಷ |
ಆಡಳಿತ ಸಹಾಯಕರು | 08 | ಗರಿಷ್ಠ 40 ವರ್ಷ |
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE ಕ್ಲಿಕ್ |
12th jobs/ PUC jobs. > | APPLY HERE ಕ್ಲಿಕ್ |
ಹುದ್ದೆಗಳ ಸಂಖ್ಯೆ:
ಒಟ್ಟು 36 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇವೆ.
ಹುದ್ದೆಗಳ ವೇತನ:Zilla Panchayat Recruitment in Karnataka 2022-23
- ತಾಂತ್ರಿಕ ಸಂಯೋಜಕರು – ಮಾಸಿಕ ರೂ. 29,000/- ವೇತನವಾಗಿ ನೀಡಲಾಗುವುದು.
- ಮಾಹಿತಿ ಶಿಕ್ಷಣ ಸಂವಹನ ಸಂಯೋಜಕರು – ಮಾಸಿಕ ರೂ. 24,000/- ವೇತನವಾಗಿ ನೀಡಲಾಗುವುದು.
- ತಾಂತ್ರಿಕ ಸಹಾಯಕ ಅಭಿಯಂತರರು – ರೂ. 24,000/- ವೇತನವಾಗಿ ನೀಡಲಾಗುವುದು.
- ತಾಂತ್ರಿಕ ಸಹಾಯಕರು (ಕೃಷಿ) – ಮಾಸಿಕ ರೂ. 24,000/- ವೇತನವಾಗಿ ನೀಡಲಾಗುವುದು.
- ತಾಂತ್ರಿಕ ಸಹಾಯಕರು (ಅರಣ್ಯ) – ರೂ. 24,000/- ವೇತನವಾಗಿ ನೀಡಲಾಗುವುದು.
- ತಾಂತ್ರಿಕ ಸಹಾಯಕರು (ತೋಟಗಾರಿಕೆ) – ರೂ. 24,000/- ವೇತನವಾಗಿ ನೀಡಲಾಗುವುದು.
- ತಾಂತ್ರಿಕ ಸಹಾಯಕರು (ರೇಷ್ಮೆ) – ರೂ. 24,000/- ವೇತನವಾಗಿ ನೀಡಲಾಗುವುದು.
- ಆಡಳಿತ ಸಹಾಯಕರು – ರೂ. 17,600/- ವೇತನವನ್ನು ನೀಡಲಾಗುವುದು.
ಹುದ್ದೆಯ ಸ್ಥಳ:
ಮೈಸೂರು ಜಿಲ್ಲೆ (ಕರ್ನಾಟಕ)
10th & 12th ಪಾಸ್ ಕರ್ನಾಟಕ ನೇಮಕಾತಿ 2022-23|ವೇತನ ರೂ .17,000 – 52,650/-ಇಂದೇ ಅರ್ಜಿ ಸಲ್ಲಿಸಿ
ವಿದ್ಯಾರ್ಹತೆ:
- ತಾಂತ್ರಿಕ ಸಂಯೋಜಕರು – ಅಭ್ಯರ್ಥಿಯು ಸಿವಿಲ್ ನಲ್ಲಿ ಇಂಜಿನಿಯರಿಂಗ್ ಪದವೀಧರರು ವಿದ್ಯಾರ್ಹತೆ ಮತ್ತು ಗಣಕ ಯಂತ್ರ ಜ್ಞಾನ ಹೊಂದಿರಬೇಕು.
- ಮಾಹಿತಿ ಶಿಕ್ಷಣ ಸಂವಹನ ಸಂಯೋಜಕರು – ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ(Post Graduation) ಅಥವಾ ಡಿಪ್ಲೋಮಾ ಜೊತೆಗೆ ಯಾವುದೇ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು
- ತಾಂತ್ರಿಕ ಸಹಾಯಕ ಅಭಿಯಂತರರು – ಅಭ್ಯರ್ಥಿಯು ಸಿವಿಲ್ ನಲ್ಲಿ ಇಂಜಿನಿಯರಿಂಗ್ ಪದವೀಧರರು ವಿದ್ಯಾರ್ಹತೆ ಮತ್ತು ಗಣಕ ಯಂತ್ರ ಜ್ಞಾನ ಹೊಂದಿರಬೇಕು.
- ತಾಂತ್ರಿಕ ಸಹಾಯಕರು (ಕೃಷಿ) – ಅಭ್ಯರ್ಥಿಯು ಕೃಷಿಯಲ್ಲಿ ಬಿ.ಎಸ್ಸಿ(B. Sc) ವಿದ್ಯಾರ್ಹತೆ ಹೊಂದಿರಬೇಕು.
- ತಾಂತ್ರಿಕ ಸಹಾಯಕರು (ಅರಣ್ಯ) – ಅಭ್ಯರ್ಥಿಯು ಅರಣ್ಯ ವಿಷಯದಲ್ಲಿ ಬಿ.ಎಸ್ಸಿ(B. Sc) ವಿದ್ಯಾರ್ಹತೆ ಹೊಂದಿರಬೇಕು.
- ತಾಂತ್ರಿಕ ಸಹಾಯಕರು (ತೋಟಗಾರಿಕೆ) – ಅಭ್ಯರ್ಥಿಯು ತೋಟಗಾರಿಕೆಯಲ್ಲಿ ಬಿ.ಎಸ್ಸಿ(B. Sc) ವಿದ್ಯಾರ್ಹತೆ ಹೊಂದಿರಬೇಕು..
- ತಾಂತ್ರಿಕ ಸಹಾಯಕರು (ರೇಷ್ಮೆ) -ಅಭ್ಯರ್ಥಿಯು ರೇಷ್ಮೆಯಲ್ಲಿ ಬಿ.ಎಸ್ಸಿ(B. Sc) ವಿದ್ಯಾರ್ಹತೆ ಹೊಂದಿರಬೇಕು.
- ಆಡಳಿತ ಸಹಾಯಕರು – ಅಭ್ಯರ್ಥಿಯು ಬಿಕಾಂ ಪದವೀಧರರಾಗಿರಬೇಕು. ಮತ್ತು ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ನಲ್ಲಿ ಪರಿಣಿತಿ ಹೊಂದಿರಬೇಕು ಎಂಎಸ್ ವರ್ಡ್(MS Word), ಎಕ್ಸೆಲ್(Excel), ಪವರ್ ಪಾಯಿಂಟ್ ನಲ್ಲಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ( ಈ ಹುದ್ದೆಗೆ ಮೆರಿಟ್ ಆಧಾರದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾತ್ರ ಕಂಪ್ಯೂಟರ್ ಜ್ಞಾನ ನೀಡಲಾಗುವುದು)
ಅನುಭವ/ಇತರೆ ಅರ್ಹತೆ:
- ತಾಂತ್ರಿಕ ಸಂಯೋಜಕರು – ಸಂಬಂಧಪಟ್ಟ ಕ್ಷೇತ್ರದಲ್ಲಿ 2-3 ವರ್ಷದ ಅನುಭವ ಹೊಂದಿರಬೇಕು.
- ಮಾಹಿತಿ ಶಿಕ್ಷಣ ಸಂವಹನ ಸಂಯೋಜಕರು – ಸಂಬಂಧಪಟ್ಟ ಕ್ಷೇತ್ರದಲ್ಲಿ 2-3 ವರ್ಷದ ಅನುಭವ ಹೊಂದಿರಬೇಕು.
- ತಾಂತ್ರಿಕ ಸಹಾಯಕ ಅಭಿಯಂತರರು – ಸಂಬಂಧಪಟ್ಟ ಕ್ಷೇತ್ರದಲ್ಲಿ 2-3 ವರ್ಷದ ಅನುಭವ ಹೊಂದಿರಬೇಕು.
- ತಾಂತ್ರಿಕ ಸಹಾಯಕರು (ಕೃಷಿ) – ಸಂಬಂಧಪಟ್ಟ ಕ್ಷೇತ್ರದಲ್ಲಿ 2-3 ವರ್ಷದ ಅನುಭವ ಹೊಂದಿರಬೇಕು..
- ತಾಂತ್ರಿಕ ಸಹಾಯಕರು (ಅರಣ್ಯ) – ಸಂಬಂಧಪಟ್ಟ ಕ್ಷೇತ್ರದಲ್ಲಿ 2-3 ವರ್ಷದ ಅನುಭವ ಹೊಂದಿರಬೇಕು.
- ತಾಂತ್ರಿಕ ಸಹಾಯಕರು (ತೋಟಗಾರಿಕೆ) – ಸಂಬಂಧಪಟ್ಟ ಕ್ಷೇತ್ರದಲ್ಲಿ 2-3 ವರ್ಷದ ಅನುಭವ ಹೊಂದಿರಬೇಕು.
- ತಾಂತ್ರಿಕ ಸಹಾಯಕರು (ರೇಷ್ಮೆ) – ಸಂಬಂಧಪಟ್ಟ ಕ್ಷೇತ್ರದಲ್ಲಿ 2-3 ವರ್ಷದ ಅನುಭವ ಹೊಂದಿರಬೇಕು.
- ಆಡಳಿತ ಸಹಾಯಕರು – ಯಾವುದೇ ಅನುಭಾವ ಬೇಕಾಗಿಲ್ಲ.
ಕರ್ನಾಟಕ ಗೇಸ್ಕಾಂ ವಿದ್ಯುತ್ ಸರಬರಾಜು ಇಲಾಖೆ ನೇಮಕಾತಿ 2022-23|ಯಾವುದೇ ಪರೀಕ್ಷೆ ಇಲ್ಲ ಅರ್ಜಿ ಸಲ್ಲಿಸಿ – https://mahithiguru.in/new-railway-recruitment-2/
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ ನಡೆಸಿ, ಬಳಿಕ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು ಮತ್ತು ಅಭ್ಯರ್ಥಿಯ ಅನುಭವ ಆಧಾರದಲ್ಲಿ ಹುದ್ದೆಗೆ ಆಯ್ಕೆ ಮಾಡಲಾಗುವುದು. ಮತ್ತು ಹೊರಗುತ್ತಿಗೆ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.
Zilla Panchayat Recruitment -ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿ ಸಲ್ಲಿಸಿ/Apply link” ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ, ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕು.
- ಆನ್ಲೈನ್ ಅರ್ಜಿಯಲ್ಲಿ , ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಕೇಳಲಾಗಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
- ಇತರೆ ಹೆಚ್ಚಿನ ಮಾಹಿತಿಗಳ ವಿವರ ಕೆಳಗೆ ನೋಟಿಫಿಕೇಶನ್.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 15/12/2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 30/12/2022 |
ಅರ್ಜಿ ಶುಲ್ಕ: Zilla Panchayat Recruitment in Karnataka 2022-23
ಮೈಸೂರು ಜಿಲ್ಲಾ ಪಂಚಾಯತ್ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಸೂಚನೆಗಳು:
- ಮೆರಿಟ್ ಆಧಾರದಲ್ಲಿ ಖಾಲಿ ಹುದ್ದೆಗೆ ಅನುಗುಣವಾಗಿ 1:3 ಆಧಾರದಲ್ಲಿ ಅಭ್ಯರ್ಥಿಗಳಿಗೆ ದೂರವಾಣಿ ಮುಖೇನ ದಾಖಲಾತಿ ಪರಿಶೀಲನೆಗೆ ದಿನಾಂಕ ಗೊತ್ತುಪಡಿಸಲಾಗುವುದು.
- ಸದರಿ ದಿನಾಂಕದಂದು ಎರಡು ಭಾವಚಿತ್ರ ಆಧಾರ್ ಕಾರ್ಡ್ /ಚುನಾವಣಾ ಗುರುತಿನ ಚೀಟಿ/ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ /ಹಾಗೂ ಪದವಿ/ ಸ್ನಾತಕೋತ್ತರ ಪದವಿ ಅಂಕಪಟ್ಟಿಗಳು/ ಅನುಭವ ಪ್ರಮಾಣ ಪತ್ರ/ ಕಂಪ್ಯೂಟರ್ ಜ್ಞಾನ ಹೊಂದಿದ ಪ್ರಮಾಣ ಪತ್ರಗಳನ್ನು ( ಇತರೆ ಎಲ್ಲಾ ದಾಖಲಾತಿಗಳನ್ನು) ಪತ್ರಅಂಕಿತ ಅಧಿಕಾರಿ ಅಥವಾ ನೋಟರಿ ರವರಿಂದ ದೃಢೀಕರಿಸಿಕೊಂಡು ಖುದ್ದಾಗಿ ಹಾಜರಾಗಬೇಕು.
ಹೆಚ್ಚಿನ ಮಾಹಿತಿ:
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆಯು ಕೆಳಗೆ ಅಧಿಸೂಚನೆ/ನೋಟಿಫಿಕೇಶನ್ ನಲ್ಲಿ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ.Zilla Panchayat Recruitment in Karnataka 2022-23
Zilla Panchayat Recruitment in Karnataka 2022-23|Karnataka Panchayat jobs 2023
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.