Table of Contents
Zilla Panchayat Recruitment 2023 Raichur Details in Kannada:
Zilla Panchayat Recruitment 2023 Raichur: ಕರ್ನಾಟಕ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ನೇಮಕಾತಿಯನ್ನು ಕರೆದಿದ್ದು, ಹುದ್ದೆಯ ಬಗೆಗಿನ ಅಧಿಸೂಚನೆ ಪ್ರಕಟಣೆಯನ್ನು ಪ್ರಕಟಿಸಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಜಿಲ್ಲಾ ಪಂಚಾಯತ್ ಹೊಸ ನೇಮಕಾತಿ 2023:Zilla Panchayat Recruitment 2023 Raichur
ಕರ್ನಾಟಕ ರಾಜ್ಯದ ಜಿಲ್ಲಾ ಪಂಚಾಯತಿ ರಾಯಚೂರು ವಿಭಾಗದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗೆ ಪಡೆಯಲಾಗುವುದು . ಅರ್ಜಿ ಸಲ್ಲಿಕೆ & ಇತರೆ ವಿವರಗಳು ಮುಂದೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಜಿಲ್ಲಾ ಪಂಚಾಯತ್ ನೇಮಕಾತಿ ವಿವರಗಳು: Zilla Panchayat Recruitment 2023 Raichur
ನೇಮಕಾತಿ ಇಲಾಖೆ ಹೆಸರು | ಜಿಲ್ಲಾ ಪಂಚಾಯತ್ ರಾಯಚೂರು |
ಉದ್ಯೋಗ ಸ್ಥಳ | ಕರ್ನಾಟಕ |
ಹುದ್ದೆಯ ಹೆಸರು:
- ಜಿಲ್ಲಾ GIS ತಜ್ಞ (Dist GIS Expert) – 01 ಹುದ್ದೆ
- ಬ್ಲಾಕ್ GIS ತಜ್ಞ (Block GIS Expert) – 01 ಹುದ್ದೆ
- ಬ್ಲಾಕ್ NRM ತಜ್ಞ (Block NRM Expert) – 03 ಹುದ್ದೆ
- ಬ್ಲಾಕ್ ಜೀವನೋಪಾಯ ತಜ್ಞ. (Block Livelihood Expert) – 03 ಹುದ್ದೆ
ಹುದೆಯ ವಯೋಮಿತಿ & ವೇತನದ ವಿವರ:
ಹುದ್ದೆಯ ಹೆಸರು | ವಯೋಮಿತಿ | ವೇತನ |
---|---|---|
ಜಿಲ್ಲಾ GIS ತಜ್ಞ (Dist GIS Expert) | ಕನಿಷ್ಠ 21 & ಗರಿಷ್ಠ 40 ವರ್ಷ | ರೂ.35,000/- |
ಬ್ಲಾಕ್ GIS ತಜ್ಞ (Block GIS Expert) | ಕನಿಷ್ಠ 21 & ಗರಿಷ್ಠ 40 ವರ್ಷ | ರೂ.35,000/- |
ಬ್ಲಾಕ್ NRM ತಜ್ಞ (Block NRM Expert) | ಕನಿಷ್ಠ 21 & ಗರಿಷ್ಠ 40 ವರ್ಷ | ರೂ.30,000/- |
ಬ್ಲಾಕ್ ಜೀವನೋಪಾಯ ತಜ್ಞ. (Block Livelihood Expert) | ಕನಿಷ್ಠ 21 & ಗರಿಷ್ಠ 40 ವರ್ಷ | ರೂ.30,000/- |
ಹುದ್ದೆಯ ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಸದರಿ ಅಂತಿಮ ಮೆರಿಟ್ ಪಟ್ಟಿಯಲ್ಲಿ ಗರಿಷ್ಟ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಸಂಬಂಧಪಟ್ಟ ಹುದ್ದೆಗಳ ಅನುಗುಣವಾಗಿ ಆಯ್ಕೆಗೆ ಪರಿಗಣಿಸಲಾಗುವುದು. (ಕನಿಷ್ಠ ವಿದ್ಯಾರ್ಹತೆ -100 ಅಂಕಗಳು & ನಿಗದಿಪಡಿಸಿದ ಅನುಭವಕ್ಕೆ -10 ಅಂಕಗಳು ಗರಿಷ್ಠ)
ಗೃಹ ಜ್ಯೋತಿ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಿ…ಕ್ಲಿಕ್ ಮಾಡಿ |Gruha Jyothi Online Application
ಶೈಕ್ಷಣಿಕ ವಿವರ: (Zilla Panchayat Recruitment 2023 Raichur)
- ಜಿಲ್ಲಾ GIS ತಜ್ಞ (Dist GIS Expert) :- M.Tech/M.E/M.Sc ಇನ್ (ಜಿಯೋಗ್ರಾಫಿಕ್ ಇನ್ಫಾರ್ಮಶನ್ ಸೈನ್ಸ್/ಜಿಯೋಗ್ರಾಫಿಕ್ ಇನ್ಫೋರ್ಮ್ಯಾಟಿಕ್ಸ್/ ಸರ್ವೆ & ಜಿಯೋ ಇನ್ಫಾರ್ಮಶನ್/ರಿಮೋಟ್ ಸೆನ್ಸಿಂಗ್ & GIS) ಗಳಲ್ಲಿ ವಿದ್ಯಾರ್ಹತೆ ಹೊಂದಿರಬೇಕು. ಅಥವಾ ಬಿ.ಇ /ಬಿ.ಟೆಕ್ ವಿದ್ಯಾರ್ಹತೆಯೊಂದಿಗೆ ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ (ಜಿಯೋಗ್ರಾಫಿಕ್ ಇನ್ಫಾರ್ಮಶನ್ ಸೈನ್ಸ್ /ರಿಮೋಟ್ ಸೆನ್ಸಿಂಗ್) ನಲ್ಲಿ ವಿದ್ಯಾರ್ಹತೆ ಹೊಂದಿರಬೇಕು. ಅಥವಾ ಕೃಷಿ ವಿಜ್ಞಾನದಲ್ಲಿ ಪೋಸ್ಟ್ ಗ್ರಾಜುಯೇಟ್ ಪದವಿಯೊಂದಿಗೆ, ಜಿಯೋಗ್ರಾಫಿಕ್ ಇನ್ಫಾರ್ಮಶನ್ ಸೈನ್ಸ್/ರಿಮೋಟ್ ಸೆನ್ಸಿಂಗ್ ನಲ್ಲಿ ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ವಿದ್ಯಾರ್ಹತೆ ಹಾಗೂ 02 ವರ್ಷದ GIS ಆಧರಿತ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.
- ಬ್ಲಾಕ್ GIS ತಜ್ಞ (Block GIS Expert) – ಎಂ.ಸಿ.ಎ(MCA) ಜೊತೆಗೆ ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಜಿ(ಯೋಗ್ರಾಫಿಕಲ್ ಇನ್ಫಾರ್ಮಶನ್ ಸೈನ್ಸ್ /ರಿಮೋಟ್ ಸೆನ್ಸಿಂಗ್) ವಿದ್ಯಾರ್ಹತೆ ಅಥವಾ M.Tech/M.E/M.Sc ಇನ್ (ಜಿಯೋಗ್ರಾಫಿಕ್ ಇನ್ಫಾರ್ಮಶನ್ ಸೈನ್ಸ್/ಜಿಯೋಗ್ರಾಫಿಕ್ ಇನ್ಫೋರ್ಮ್ಯಾಟಿಕ್ಸ್/ ಸರ್ವೆ & ಜಿಯೋ ಇನ್ಫಾರ್ಮಶನ್/ರಿಮೋಟ್ ಸೆನ್ಸಿಂಗ್ & GIS) ಗಳಲ್ಲಿ ವಿದ್ಯಾರ್ಹತೆ ಹೊಂದಿರಬೇಕು. ಅಥವಾ ಬಿ.ಇ /ಬಿ.ಟೆಕ್ ವಿದ್ಯಾರ್ಹತೆಯೊಂದಿಗೆ ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ (ಜಿಯೋಗ್ರಾಫಿಕ್ ಇನ್ಫಾರ್ಮಶನ್ ಸೈನ್ಸ್ /ರಿಮೋಟ್ ಸೆನ್ಸಿಂಗ್) ನಲ್ಲಿ ವಿದ್ಯಾರ್ಹತೆ ಹೊಂದಿರಬೇಕು. ಅಥವಾ ಕೃಷಿ ವಿಜ್ಞಾನದಲ್ಲಿ ಪೋಸ್ಟ್ ಗ್ರಾಜುಯೇಟ್ ಪದವಿಯೊಂದಿಗೆ, ಜಿಯೋಗ್ರಾಫಿಕ್ ಇನ್ಫಾರ್ಮಶನ್ ಸೈನ್ಸ್/ರಿಮೋಟ್ ಸೆನ್ಸಿಂಗ್ ನಲ್ಲಿ ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ವಿದ್ಯಾರ್ಹತೆ ಹಾಗೂ ಕನಿಷ್ಠ 01 ವರ್ಷ 06 ತಿಂಗಳು GIS ಆಧರಿತ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.
- ಬ್ಲಾಕ್ NRM ತಜ್ಞ (Block NRM Expert) – ಅಭ್ಯರ್ಥಿಯು ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ಜೊತೆಗೆ 04 ವರ್ಷದ ಅನುಭವ ಅಥವಾ ಬಿ.ಟೆಕ್ ಇನ್ ಸಿವಿಲ್ ಇಂಜಿನಿಯರಿಂಗ್/ಅಗ್ರಿ ಕಲ್ಚರ್ ಇಂಜಿನಿಯರಿಂಗ್ ವಿದ್ಯಾರ್ಹತೆ ಜೊತೆಗೆ 02 ವರ್ಷದ ಅನುಭವ ಹೊಂದಿರಬೇಕು.
- ಬ್ಲಾಕ್ ಜೀವನೋಪಾಯ ತಜ್ಞ. (Block Livelihood Expert) – ಮಾಸ್ಟರ್ಸ್ (Masters) ಡಿಗ್ರಿ ಇನ್ (ಅಗ್ರಿಕಲ್ಚರಲ್ ಎಕಾನಮಿಕ್ಸ್/ ತೋಟಗಾರಿಕೆ/ ಅರಣ್ಯ/ ಕೃಷಿ ) ಇವುಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ 02 ವರ್ಷದ ಅನುಭವ ಹೊಂದಿರಬೇಕು.
ಅರ್ಜಿ ಶುಲ್ಕ :
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಕೆ ವಿಧಾನ :Zilla Panchayat Recruitment 2023 Raichur
- ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು.
- ಅಭ್ಯರ್ಥಿಗಳು ಆನ್ಲೈನ್ ಮೂಲಕ NIC ಜಿಲ್ಲಾ ವೆಬ್ಸೈಟ್ ನಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಗೆ ಅನುಗುಣವಾಗಿ ಕೆಳಗೆ ನೀಡಲಾಗಿರುವ ಇಲಾಖೆಯ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ, ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
- ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮುಖಾಂತರ ಅಧಿಸೂಚನೆಯನ್ನು ತೆರೆದು ಓದಿರಿ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ & ಲಿಂಕ್ ಗಳು:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | 24/07/2023 |
ಅಧಿಸೂಚನೆ ಪ್ರಕಟನೆ/Notification | Click/ಕ್ಲಿಕ್ |
ಅರ್ಜಿ ಸಲ್ಲಿಕೆ/Apply Online | Click/ಕ್ಲಿಕ್ |
ಮೆರಿಟ್ ಪಟ್ಟಿ ಪ್ರಕಟಿಸುವ ದಿನಾಂಕ | 10/10/2023 |
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.
Zilla Panchayat Recruitment 2023 Raichur
People also ask
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter be ju in