UPSC ಹಲವು ಹುದ್ದೆಗಳು 2022-23:UPSC Recruitment 2022-23 Notification

UPSC Recruitment 2022-23 Notification: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC) ನೇಮಕಾತಿ ಸಂಸ್ಥೆಯು ಪ್ರಾಧ್ಯಾಪಕ, ಅಸಿಸ್ಟೆಂಟ್ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

UPSC ಹಲವು ಹುದ್ದೆಗಳು 2022-23:UPSC Recruitment 2022-23 Notification

ಎಸ್ಎಸ್ಎUPSC Recruitment 2022-23 Notification: ಯುಪಿಎಸ್ಸಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರುಹುದ್ದೆಯ ಸಂಖ್ಯೆವಯೋಮಿತಿ
ಕೃಷಿ ಇಂಜಿನಿಯರಿಂಗ್01ಗರಿಷ್ಠ 40
ಸೀನಿಯರ್ ಕೃಷಿ ಇಂಜಿನಿಯರಿಂಗ್07ಗರಿಷ್ಠ 33
ಅಸಿಸ್ಟೆಂಟ್ ಡೈರೆಕ್ಟರ್13ಗರಿಷ್ಠ 30
ಅಸಿಸ್ಟೆಂಟ್ ಕೆಮಿಸ್ಟ್01ಗರಿಷ್ಠ 30
ಅಸಿಸ್ಟೆಂಟ್ ಜಿಯೊಲಾಜಿಸ್ಟ್09ಗರಿಷ್ಠ 30
ಅಸಿಸ್ಟೆಂಟ್ ಕೆಮಿಸ್ಟ್06ಗರಿಷ್ಠ 30
ಅಸಿಸ್ಟೆಂಟ್ ಜಿಯೊಪಿಸಿಶಿಷ್ಟ್01ಗರಿಷ್ಠ 30
ಅಸಿಸ್ಟೆಂಟ್ ಹೈಡ್ರೋ ಜಿಯೊಲಾಜಿಸ್ಟ್70ಗರಿಷ್ಠ 30
ಜೂನಿಯರ್ ಟೈಂ ಸ್ಕೆಲ್(JTS)29ಗರಿಷ್ಠ 35
ಅಸಿಸ್ಟೆಂಟ್ ಕೆಮಿಸ್ಟ್14ಗರಿಷ್ಠ 30
ಲೆಕ್ಚರರ್ (ಎಜುಕೇಷನ್ ಟೆಕ್ನಾಲಜಿ)01ಗರಿಷ್ಠ 35
ಲೆಕ್ಚರರ್ (ಇಂಗ್ಲಿಷ್)01ಗರಿಷ್ಠ 38
ಲೆಕ್ಚರರ್ (ಹಿಂದಿ)01ಗರಿಷ್ಠ 35
ಲೆಕ್ಚರರ್ (ಮಾನವಿಕತೆ)01ಗರಿಷ್ಠ 35
ಲೆಕ್ಚರರ್ (ಗಣಿತ)01ಗರಿಷ್ಠ 35
ಲೆಕ್ಚರರ್ (ವಿಜ್ಞಾನ)01ಗರಿಷ್ಠ 35
ಲೆಕ್ಚರರ್ (ಸಮಾಜಶಾಸ್ತ್ರ)01ಗರಿಷ್ಠ 35
ಲೆಕ್ಚರರ್ (ಮನೋವಿಜ್ಞಾನ)01ಗರಿಷ್ಠ 35
ಲೆಕ್ಚರರ್ (ತತ್ವಶಾಸ್ತ್ರ)01ಗರಿಷ್ಠ 38

ಹುದ್ದೆಗಳ ಸಂಖ್ಯೆ:
ಒಟ್ಟು 160 ಹುದ್ದೆಗಳು ಖಾಲಿ ಇವೆ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
Railway jobs >APPLY HERE ಕ್ಲಿಕ್

ವೇತನ:
ಪೇ ಲೆವೆಲ್ ಪೇ ಮ್ಯಾಟ್ರಿಕ್ 7th CPC ಪ್ರಕಾರ ಆಯಾ ಹುದ್ದೆಗಳಿಗೆ ವೇತನವನ್ನು ನೀಡಲಾಗುವುದು. (ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ವಿದ್ಯಾರ್ಹತೆ:
ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಸಂಬಂಧಿಸಿದ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್, ಅಥವಾ ಲಾ ವಿದ್ಯಾರ್ಹತೆ ಹೊಂದಿರಬೇಕು. ಆಯಾ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅನುಭವ/ಅರ್ಹತೆ:
ಆಯಾ ಹುದ್ದೆಗಳಿಗೆ ಸಂಬಂಧಪಟ್ಟ ಅನುಭವದ ಅರ್ಹತೆಯ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.

RRC Railway Recruitment 2022-23|10/12th Pass|599Post Apply Now Click

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ದೈಹಿಕ & ವೈದ್ಯಕೀಯ ಪ್ರಮಾಣಿತ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ(Personality Test) ಮತ್ತು ಸಂದರ್ಶನ ನಡೆಸಿ ಹುದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿಸಲ್ಲಿಸಿ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅರ್ಜಿಯ ಅಧಿಕೃತ ವೆಬ್ಸೈಟ್ ಅನ್ನು ತೆರೆದುಕೊಳ್ಳಿ.
  • ಬಳಿಕ ಅಲ್ಲಿ, ಆಯಾ ಹುದ್ದೆಗಳಿಗಳಿಗೆ ಸಂಬಂಧಪಟ್ಟ “Apply Now” ಲಿಂಕ್ ಮೇಲೆ ಕ್ಲಿಕ್ ಮಾಡಿ, ಆಜಿ ಸಲ್ಲಿಸಲು ಪ್ರಾರಂಭಿಸಿ.
  • ಅಭ್ಯರ್ಥಿಯ ಹೆಸರು,ಮೊಬೈಲ್ ಸಂಖ್ಯೆ& ಇ-ಮೇಲ್ ಐಡಿಯನ್ನು ನಮೂದಿಸಿ, ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
  • ಅರ್ಜಿ ಸಲ್ಲಿಸುವ ಬಗೆಗಿನ ಹೆಚ್ಚಿನ ವಿವರ ಕೆಳಗೆ ಅಧಿಸೂಚನೆ(Notification) ನಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ:

  • ಸಾಮಾನ್ಯ,ಒಬಿಸಿ,EWS – 25/-
  • SC/ST/ ಪಿಡಬ್ಲ್ಯೂಡಿ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ

ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಯು ಶುಲ್ಕವನ್ನು ಆನ್ಲೈನ್/ನೆಟ್ ಬ್ಯಾಂಕಿಂಗ್/ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10/11/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01/12/2022

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ. UPSC Recruitment 2022-23 Notification

UPSC Recruitment 2022-23 Notification

UPSC Recruitment 2022-23 Notification

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment