UPSC Recruitment 2021: 400 ಖಾಲಿ ಉದ್ದೆಗಳ ನೇಮಕಾತಿ, ಪೂರ್ತಿ ಓದಿ

UPSC Recruitment 2021 (ಕೇಂದ್ರ ಲೋಕ ಸೇವಾ ಆಯೋಗವು)ಒಟ್ಟು 400 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಾಗೂ ನೌಕಾ ಅಕಾಡೆಮಿಗಳಿಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು UPSCಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಕ್ರಮ ಭದ್ದವಾಗಿ ಓದಿಕೊಳ್ಳಬಹುದು. ಅಧಿಸೂಚನೆ ಓದಿದ ಬಳಿಕ ಅರ್ಹ ಅಭ್ಯರ್ಥಿಗಳು ಈ ಕೆಳಕಂಡ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಕೆಯು ಜೂನ್ 9 ರಂದು ಪ್ರಾರಂಭವಾಗುತ್ತದೆ. ಮತ್ತು
ಜೂನ್29 ,2021 ಕೊನೆಯ ದಿನಾಂಕವಾಗಿರುತ್ತೆ. ಉದ್ದೆಗಳ ವಿವರಗಳ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

ಹುದ್ದೆಗಳ ವಿವರ: ಒಟ್ಟು 400 ಉದ್ದೆಗಳು
ಕೇಂದ್ರ ಲೋಕ ಸೇವಾ ಆಯೋಗದ ರಾಷ್ಟ್ರೀಯ ರಕ್ಷಣಾ ಹಾಗೂ ನೌಕಾ ಅಕಾಡೆಮಿಯಲ್ಲಿ ಉದ್ದೆಗಳ ಸಂಖ್ಯೆ ಈ ಕೆಳಗಿನಂತಿವೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿ – 370 ಹುದ್ದೆಗಳು
ನೌಕಾ ಅಕಾಡೆಮಿ – 40 ಹುದ್ದೆಗಳು

ಹುದ್ದೆಗಳ ವಿವರ: ಒಟ್ಟು 400 ಉದ್ದೆಗಳು
ಕೇಂದ್ರ ಲೋಕ ಸೇವಾ ಆಯೋಗದ ರಾಷ್ಟ್ರೀಯ ರಕ್ಷಣಾ ಹಾಗೂ ನೌಕಾ ಅಕಾಡೆಮಿಯಲ್ಲಿ ಉದ್ದೆಗಳ ಸಂಖ್ಯೆ ಈ ಕೆಳಗಿನಂತಿವೆ.

ಫಿಟ್ ಇಂಡಿಯಾ ಕ್ವಿಜ್ ನಲ್ಲಿ ಭಾಗವಹಿಸಿ, 25ಲಕ್ಷ ಬಹುಮಾನ ಗೆಲ್ಲಿರಿ.
ಆನ್ಲೈನ್ ಅಲ್ಲಿ ಇವತ್ತೇ ರಿಜಿಸ್ಟರ್ ಆಗಿ 👇👇
https://infokannada.in/fit-india-quiz-2021/

UPSC Recruitment 2021:

UPSC Recruitment 2021

ವಿದ್ಯಾರ್ಹತೆ:- (ರಾಷ್ಟ್ರೀಯ ರಕ್ಷಣಾ ಅಕಾಡೆಮಿ)
ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹುದ್ದೆಗಳಿಗೆ ದ್ವಿತೀಯ ಪಿಯುಸಿ / 10+2 ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕುವುದಕ್ಕೆ ಅರ್ಹರು.

ನೌಕಾ ಅಕಾಡೆಮಿ
ನೌಕಾ ಅಕಾಡೆಮಿ ಹುದ್ದೆಗಳಿಗೆ ಅಭ್ಯರ್ಥಿಗಳು ದ್ವಿತೀಯ ಪಿಯುಸಿ /10+2 ನಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯವನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕುವುದಕ್ಕೆ ಅರ್ಹರು

ವಯೋಮಿತಿ:-
ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಿವಾಹಿತ ಪುರುಷ ಅಭ್ಯರ್ಥಿಯು ಜನವರಿ 2, 2003ರ ಮುಂಚೆ ಹಾಗೂ ಜನವರಿ 1, 2006ರ ನಂತರ ಜನಿಸಿರಬಾರದು. ಅಂಥವರಿಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಶುಲ್ಕ:-
ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, 100/-ರೂ ಅರ್ಜಿ ಶುಲ್ಕವನ್ನು ಆಫ್‌ಲೈನ್ ಮೂಲಕ ಜೂನ್ 28ರೊಳಗೆ ಮತ್ತು ಆನ್‌ಲೈನ್ ಮೂಲಕ ಜೂನ್ 29,2021ರ ಸಂಜೆ 6 ಗಂಟೆಯೊಳಗೆ ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ 2021. 25,000 ರಿಂದ 40,000 ವರೆಗೂ ದ್ವಿತೀಯ ಪಿ.ಯು.ಸಿ ಉತ್ತೀರ್ಣರಿಗೆ ಉತ್ತಮ ಅವಕಾಶ.
Click:👇
👇👇
https://infokannada.in/ksp-recruitment-2021/

ಆಯ್ಕೆ ಪ್ರಕ್ರಿಯೆ:
ಕೇಂದ್ರ ಲೋಕ ಸೇವಾ ಆಯೋಗ ನೇಮಕಾತಿಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮಾಡಲಾಗುತ್ತೆ.
ದೈಹಿಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೇಂದ್ರ ಲೋಕ ಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ https://www.upsc.gov.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಜೂನ್ 29,2021ರ ಸಂಜೆ 6 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಯನ್ನು ಪಡೆದುಕೊಳ್ಳಲು ಜುಲೈ 6 ರಿಂದ ಜುಲೈ 12, 2021 ಕೊನೆಯ ದಿನಾಂಕವಾರಿಗುತ್ತೆ.

Leave a Comment