Government jobs in Karnataka 2021: ಸರಕಾರಿ ನೌಕರಿ ಭರ್ಜರಿ ನೇಮಕಾತಿ

Government jobs in Karnataka 2021: RDPR ಕರ್ನಾಟಕ( ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ) 2021ರ ಹೊಸ ನೇಮಕಾತಿಯು ಬಿಡುಗಡೆಗೊಂಡಿದ್ದು, ಅನೇಕ ಖಾಲಿ ಹುದ್ದೆಗಳು ಈಗ ಅಸ್ತಿತ್ವದಲ್ಲಿದೆ. ಆಸಕ್ತಿ ಹೊಂದಿದವರ ಅರ್ಜಿಯನ್ನು ಸಲ್ಲಿಸಬಹುದು.