ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ಆಪಲ್ ನಿಂದ ಭಾರತದಲ್ಲಿ 23,000 ಉದ್ಯೋಗ ಸೃಷ್ಟಿ

ಭಾರತದಲ್ಲಿ ಆಪಲ್ ಕಂಪೆನಿಯಿಂದ ಸುಮಾರು 23,000 ಉದ್ಯೋಗ ಸೃಷ್ಟಿ.ಭಾರತದಲ್ಲಿ ಆಪಲ್ ಕಂಪೆನಿಯ ಉಪಸ್ಥಿತಿಯು ಬೆಳೆಯುತ್ತಾ ಇದ್ದಹಾಗೆ, ಅದರ ಉದ್ಯೋಗವಕಾಶಗಳು ಕೂಡ ಹೆಚ್ಚಾಗುತ್ತಿದೆ.