Table of Contents
SSC Recruitment 2023 Notification Details :
SSC Recruitment 2023 Notification: ಸ್ಟಾಫ್ ಸೆಲೆಕ್ಷನ್ ಕಮೀಷನ್ ನೇಮಕಾತಿ ಸಂಸ್ಥೆಯು ಭಾರತ ಸರ್ಕಾರದ ಅಡಿಯಲ್ಲಿ ಬರುವಂತಹ ಸಂಸ್ಥೆಯಾಗಿದ್ದು, ಇಲ್ಲಿ ಭಾರತದೆಲ್ಲೇಡೆ ಒಟ್ಟು 1300ಕ್ಕೂ ಅಧಿಕ ಕಿರಿಯ ಇಂಜಿನಿಯರಿಂಗ್ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಕರೆಯಲಾಗಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತರು ಈ ಹುದ್ದೆಗೆ ಅರ್ಜಿಯನ್ನ ಕೆಳಗೆ ನೀಡಲಾಗಿರುವ ವಿಧಾನದ ಮೂಲಕ ಸಲ್ಲಿಬೇಕ.
SSC ಸರ್ಕಾರಿ ಸಂಸ್ಥೆ ನೇಮಕಾತಿ 2023:SSC Recruitment 2023 Notification
ಸ್ಟಾಫ್ ಸೆಲೆಕ್ಷನ್ ಕಮಿಷನ್ ಸಂಸ್ಥೆಯು 2023ನೇ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭಾರತದ ಎಲ್ಲಾ ಅಭ್ಯರ್ಥಿಗಳಿಂದ ಈ ನೇಮಕಾತಿಗೆ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಈ ನೇಮಕಾತಿ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ವೇತನ, ಅರ್ಜಿ ಶುಲ್ಕ ಮತ್ತು ಇತರೆ ವಿವರಗಳು ಮುಂದೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ನೇಮಕಾತಿ ವಿವರಗಳು: SSC Recruitment 2023 Notification
ಇಲಾಖೆ ಹೆಸರು | Staff Selection Commission (SSC) |
ಉದ್ಯೋಗ ಸ್ಥಳ | ಭಾರತದಾದ್ಯಂತ |
ಹುದ್ದೆಯ ವಿವರ:
ಜೂನಿಯರ್ ಇಂಜಿನೀಯರ್ (ಮೆಕ್ಯಾನಿಕಲ್/ಸಿವಿಲ್/ಎಲೆಕ್ಟ್ರಿಕಲ್) (ಆಯಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಯ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ ಓದಿರಿ)
ನೇಮಕಾತಿ ಸಂಸ್ಥೆಗಳು & ಅಲ್ಲಿ ಖಾಲಿ ಇರುವ ಹುದ್ದೆಯ ಸಂಖ್ಯೆ:
- ಬಾರ್ಡರ್ ರೋಡ್ಸ್ ಆರ್ಗನೈಸೇಷನ್ (BRO) – ಒಟ್ಟು 486 ಹುದ್ದೆ
- ಸೆಂಟ್ರಲ್ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ (CPWD) – ಒಟ್ಟು 545 ಹುದ್ದೆ
- ಸೆಂಟ್ರಲ್ ವಾಟರ್ ಕಮಿಷನ್ – ಒಟ್ಟು 211 ಹುದ್ದೆ
- ಜಲಸಂಪನ್ಮೂಲ ನದಿಯ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ – ಮುಂದೆ ತಿಳಿಸಲಾಗುವುದು.
- ಫಾರಕ್ಕ ಬ್ಯಾರೇಜ್ ಪ್ರಾಜೆಕ್ಟ್ (FBP) – ಒಟ್ಟು 21 ಹುದ್ದೆ
- ಮಿಲಿಟರಿ ಇಂಜಿನೀಯರ್ ಸರ್ವೀಸ (MES) – ಒಟ್ಟು 47 ಹುದ್ದೆ
- ಮಿನಿಸ್ಟ್ರಿ ಆಫ್ ಪೋರ್ಟ್ಸ್, ಶಿಪ್ಪಿಂಗ್ & ವಾಟರ್ ವೇಸ್ – ಒಟ್ಟು 08 ಹುದ್ದೆ
- ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಸೇಷನ್ (NTRO) – ಒಟ್ಟು 06 ಹುದ್ದೆ
- ಒಟ್ಟು ಭಾರತದೆಲ್ಲೆಡೆ ಖಾಲಿ ಇರುವ ಹುದ್ದೆಗಳು – 1324 ಹುದ್ದೆಗಳು
ವಯೋಮಿತಿ ವಿವರ:
ಸೆಂಟ್ರಲ್ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ (CPWD) ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಉಳಿದ ಎಲ್ಲಾ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗರಿಷ್ಠ 30 ವರ್ಷ.
ವೇತನದ ವಿವರ:
ಅಭ್ಯರ್ಥಿಗಳಿಗೆ ಪೇ ಮ್ಯಾಟ್ರಿಕ್ಸ್ 7th CPC ಆಧಾರದಲ್ಲಿ ರೂ. 35,400 – 1,12,400/- ವರೆಗೂ ವೇತನವಾಗಿ ನೀಡಲಾಗುವುದು.
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಪೇಪರ್-1 & ಪೇಪರ್-2)ನಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಹುದ್ದೆಗೆ ಆಯ್ಕೆ ಮಾಡಲಾಗುವುದು. ಪರೀಕ್ಷೆ ನಡೆಯುವ ಕೇಂದ್ರಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.
ಅರ್ಜಿ ಶುಲ್ಕ & ಪಾವತಿ ವಿಧಾನ:
ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ, PwBD, ಮಹಿಳಾ & ಮಾಜಿ ಸೈನಿಕ ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರೆ ವರ್ಗದ ಎಲ್ಲ ಅಭ್ಯರ್ಥಿಗಳಿಗೆ ರೂ.100/- ಪಾವತಿಸಬೇಕಾಗುತ್ತದೆ. ಹಾಗೂ ಶುಲ್ಕವನ್ನು ಆನ್ಲೈನ್ (ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್) ಮೂಲಕ ಪಾವತಿಸಬೇಕು.
ಗೃಹ ಜ್ಯೋತಿ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಿ…ಕ್ಲಿಕ್ ಮಾಡಿ |Gruha Jyothi Online Application
ಶೈಕ್ಷಣಿಕ ವಿದ್ಯಾರ್ಹತೆ : (SSC Recruitment 2023 Notification)
ಅಭ್ಯರ್ಥಿಗಳು ಆಯಾ ನೇಮಕಾತಿ ಸಂಸ್ಥೆ & ಹುದ್ದೆಗೆ ಅನುಗುಣವಾಗಿ ಇವಿಲ್/ಮೆಕ್ಯಾನಿಕಲ್/ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ/ ಬ್ಯಾಚುಲರ್ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಆಯಾ ಸಂಸ್ಥೆಗಳಿಗನುಗುಣವಾದ ಹುದ್ದೆಯ ವಿದ್ಯಾರ್ಹತೆಯ ವಿವರ ಅಧಿಸೂಚನೆಯಲ್ಲಿ ಪೂರ್ತಿಯಾಗಿ ನೀಡಲಾಗಿದೆ. ವ
10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಕೆ ವಿಧಾನ: SSC Recruitment 2023 Notification
- ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು.
- ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಅನ್ನು ಹೊರತುಪಡಿಸಿ ಇತರೆ ಯಾವುದೇ ಅರ್ಜಿ ಸಲ್ಲಿಕೆ ವಿಧಾನವನ್ನು ಸ್ವೀಕರಿಸುವುದಿಲ್ಲ.
- ಕೆಳಗೆ ನೀಡಲಾಗಿರುವ ಇಲಾಖೆಯ “ಅರ್ಜಿ ಸಲ್ಲಿಸಿ/Apply” ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅಪ್ಲಿಕೇಶನ್ ಅನ್ನು ತೆರೆದುಕೊಂಡು, ಅಪ್ಲಿಕೇಶನ್ ನಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
- ಆನ್ಲೈನ್ ಅರ್ಜಿ ಸಲ್ಲಿಕೆಯ ವಿಧಾನಗಳನ್ನು ಅಧಿಸೂಚನೆಯಲ್ಲಿ “Annexure-3 & Annexure-4” ನಲ್ಲಿ ನೀಡಲಾಗಿದೆ.
- ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮುಖಾಂತರ ಅಧಿಸೂಚನೆಯನ್ನು ತೆರೆದು ಓದಿರಿ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ & ಲಿಂಕ್ ಗಳು:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | 16/08/2023 |
ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ | ಅಕ್ಟೋಬರ್ 2023 |
ಅಧಿಸೂಚನೆ ಪ್ರಕಟಣೆ/Notification | Click/ಕ್ಲಿಕ್ |
ಅರ್ಜಿ ಸಲ್ಲಿಸಿ/Apply | Click/ಕ್ಲಿಕ್ |
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.
SSC Recruitment 2023 Notification
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter be ju in