ಅಂಚೆ ಇಲಾಖೆ ಹೊಸ ನೇಮಕಾತಿ:Post Office Mail Motor Service Recruitment 2023

Post Office Mail Motor Service Recruitment 2023 Details in Kannada:

Post Office Mail Motor Service Recruitment 2023: ಭಾರತೀಯ ಅಂಚೆ ಇಲಾಖೆ ಅಡಿಯಲ್ಲಿ, ಮೇಲ್ ಮೋಟರ್ ಸರ್ವಿಸ್ ಕರ್ನಾಟಕ ಬೆಂಗಳೂರಿನಲ್ಲಿ ಖಾಲಿ ಇರುವ ಹಲವು ಟ್ರೇಡ್ ಹುದ್ದೆಗಳ ಭರ್ತಿಗೆ ನೇಮಕಾತಿಯನ್ನು ಅರ್ಜಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತರು ಈ ಹುದ್ದೆಗೆ ಅರ್ಜಿಯನ್ನ ಕೆಳಗೆ ನೀಡಲಾಗಿರುವ ವಿಧಾನದ ಮೂಲಕ ಸಲ್ಲಿಬೇಕ.

ಅಂಚೆ ಇಲಾಖೆ ಹೊಸ ನೇಮಕಾತಿ:Post Office Mail Motor Service Recruitment 2023

ಅಂಚೆ ಇಲಾಖೆಯಲ್ಲಿ ಅಥವಾ ಮೇಲ್ ಮೋಟಾರ್ ಸರ್ವಿಸ್ ಸರ್ಕಾರಿ ವಿಭಾಗಗಳಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ವೇತನ, ಅರ್ಜಿ ಶುಲ್ಕ ಮತ್ತು ಇತರೆ ವಿವರಗಳು ಮುಂದೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿ ವಿವರಗಳು: Post Office Mail Motor Service Recruitment 2023 Bengaluru

ನೇಮಕಾತಿ ಇಲಾಖೆ ಹೆಸರುIndia Post (ಮೈಲ್ ಮೋಟಾರ್ ಸರ್ವಿಸಸ್)
ಉದ್ಯೋಗ ಸ್ಥಳಕರ್ನಾಟಕ – ಬೆಂಗಳೂರು
ಹುದ್ದೆಯ ಹೆಸರು (ನುರಿತ ಕುಶಲಕರ್ಮಿ ಗ್ರೂಪ್- ಸಿ)ಹುದ್ದೆಯ ಸಂಖ್ಯೆ
ಪೈಂಟರ್01
ಮೋಟಾರ್ ವಾಹನ ಮೆಕ್ಯಾನಿಕ್02
ಮೋಟಾರ್ ವಾಹನ ಎಲೆಕ್ಟ್ರಿಷಿಯನ್01
ಟೈರ್ ಮ್ಯಾನ್01
ಒಟ್ಟು ಹುದ್ದೆ05

ವಯೋಮಿತಿ ವಿವರ:
ಅಭ್ಯರ್ಥಿಗಳು ದಿನಾಂಕ 1.7.2023ಕ್ಕೆ ಕನಿಷ್ಠ 18 ವರ್ಷ & ಗರಿಷ್ಠ 30 ವರ್ಷ ವಯಸ್ಸನ್ನು ಮೀರಿರಬಾರದು. ಆಯಾ ವರ್ಗದ ವಯೋಮಿತಿ ಸಡಿಲಿಕೆ ವಿವರ ಈ ಕೆಳಗಿನಂತಿವೆ,

  • ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 03 ವರ್ಷ.
  • SC(ಪರಿಶಿಷ್ಟ ಜಾತಿ), ST(ಪರಿಶಿಷ್ಟ ಪಂಗಡ) ಅಭ್ಯರ್ಥಿಗಳಿಗೆ 05 ವರ್ಷ ಸಡಿಲಿಕೆ.

ವೇತನ ವಿವರ:
ಮಾಸಿಕ ರೂ. 19,900 – 63,200/- ವರೆಗೂ (Level-2 ) ವೇತನ ಹಾಗೂ ಇತರೆ ಭತ್ಯೆ ಯಾನ್ನು ಕೂಡ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:
ಈ ನುರಿತ ಕುಶಲಕರ್ಮಿಕರು ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಸ್ಪರ್ಧಾತ್ಮಕ ಟ್ರೇಡ್ ಪರೀಕ್ಷೆಯ ಆಧಾರದ ಮೇಲೆ ಇರಲಾಗುವುದು.

SSC- ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ|ಒಟ್ಟು 1324 ಹುದ್ದೆಗಳು..ಕ್ಲಿಕ್

ಶೈಕ್ಷಣಿಕ ವಿವರ: (Post Office Mail Motor Service Recruitment 2023)

  • ಅಭ್ಯರ್ಥಿಗಳು ಆಯಾ ಹುದ್ದೆಗಳ ಟ್ರೇಡ್ ಗಳಲ್ಲಿ ತಾಂತ್ರಿಕ ಸಂಸ್ಥೆಯಿಂದ ಪಡೆದ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು ಅಥವಾ 08ನೇ ತರಗತಿ ಪಾಸ್ ವಿದ್ಯಾರ್ಹತೆಯೊಂದಿಗೆ ಸಂಬಂಧಿಸಿದ ಹುದ್ದೆ/ಟ್ರೇಡ್ ನಲ್ಲಿ ಕನಿಷ್ಠ 01 ವರ್ಷದ ಅನುಭವವನ್ನು ಹೊಂದಿರಬೇಕು.
  • ಮೋಟಾರ್ ವಾಹನ ಮೆಕ್ಯಾನಿಕ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡ್ರೈವಿಂಗ್ ಲೈಸೆನ್ಸ್ (DL) ಅನ್ನು ಹೊಂದಿರಬೇಕು.

ಅರ್ಜಿ ಶುಲ್ಕದ ವಿವರ :
ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ಪಾವತಿ ಇರುವುದಿಲ್ಲ.

ಕರ್ನಾಟಕ ಬೆಳಗಾವಿ ಜಿಲ್ಲಾ ನ್ಯಾಯಾಲಯ ನೇಮಕಾತಿ 2023| ಅರ್ಜಿ ಸಲ್ಲಿಸಿ ಕ್ಲಿಕ್. .

ಅರ್ಜಿ ಸಲ್ಲಿಕೆ ವಿಧಾನ: Post Office Mail Motor Service Recruitment 2023

  • ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು.
  • ನಂತರ, ಅಧಿಸೂಚನೆಯ ಜೊತೆ ಲಗತ್ತಿಸಲಾಗಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿರಿ,
  • ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ, ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಕಳುಹಿಸಿ.
  • ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮುಖಾಂತರ ಅಧಿಸೂಚನೆಯನ್ನು ತೆರೆದು ಓದಿರಿ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ & ಲಿಂಕ್ ಗಳು:

ಅರ್ಜಿ ಸಲ್ಲಿಕೆ ಪ್ರಾರಂಭ & ಕೊನೆಯ ದಿನಾಂಕ15/07/2023 ರಿಂದ 05/08/2023
ಅಧಿಸೂಚನೆ/ಅರ್ಜಿ ನಮೂನೆClick/ಕ್ಲಿಕ್

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Post Office Mail Motor Service Recruitment 2023

mail motor service recruitment 2023

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter be ju in

Leave a Comment