ಕೇಂದ್ರೀಯ ವಿದ್ಯಾಲಯ ಸರ್ಕಾರಿ ನೇಮಕಾತಿ 2023:KVS Recruitment 2022-23 Notification

KVS Recruitment 2022-23 Notification: ಕೇಂದ್ರೀಯ ವಿದ್ಯಾಲಯವು ಭಾರತದೆಲ್ಲೆಡೆ ಖಾಲಿ ಇರುವ ಶಿಕ್ಷಕರು, ಗ್ರಂಥ ಪಾಲಕ, ಅನುವಾದಕ, ಶೀಘ್ರಲಿಪಿಗಾರ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ನೇಮಕಾತಿಯನ್ನು ಕರೆಯಲಾಗಿದೆ. ಹುದ್ದೆಗಳಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳು, ಹುದ್ದೆಯ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಕೇಂದ್ರೀಯ ವಿದ್ಯಾಲಯ ಸರ್ಕಾರಿ ನೇಮಕಾತಿ 2023: KVS Recruitment 2022-23 Notification

KVS Recruitment 2022-23 Notification: ಆಯಾ ಹುದ್ದೆಗಳ ವಿವರಗಳು, ವಿದ್ಯಾರ್ಹತೆ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆವೇತನ
ಪ್ರೈಮರಿ ಟೀಚರ್ಸ್6414ಪೇ ಲೆವೆಲ್ 6 (35,400 – 1,12,400/-)
ಪ್ರಾಂಶುಪಾಲರು 239ಪೇ ಲೆವೆಲ್ 12 (78,800 – 2,09,200/-)
ಉಪ ಪ್ರಾಂಶುಪಾಲರು203ಪೇ ಲೆವೆಲ್ 10 (56,100 – 1,77,500/-)
ಅಸಿಸ್ಟೆಂಟ್ ಕಮಿಷನರ್ 52ಪೇ ಲೆವೆಲ್ 12 (78,800 – 2,09,200/-)
ಪೋಸ್ಟ್ ಗ್ರಾಜುಯೆಟ್ ಟೀಚರ್ಸ್(PGT)1408ಪೇ ಲೆವೆಲ್ 8 (47,600 – 1,51,100/-)
ಟ್ರೇನ್ಡ್ ಗ್ರಾಜುಯೆಟ್ ಟೀಚರ್ಸ್ (TGT)3176ಪೇ ಲೆವೆಲ್ 7 (44,900 – 1,42,400/-)
ಪ್ರೈಮರಿ ಟೀಚರ್ಸ್ (ಸಂಗೀತ)303ಪೇ ಲೆವೆಲ್ 6 (35,400 – 1,12,400/-)
ಫೈನಾನ್ಸ್ ಆಫೀಸರ್06ಪೇ ಲೆವೆಲ್ 7 (44,900 – 1,42,400/-)
ಅಸಿಸ್ಟೆಂಟ್ ಇಂಜಿನಿಯರಿಂಗ್ (ಸಿವಿಲ್)02ಪೇ ಲೆವೆಲ್ 7 (44,900 – 1,42,400/-)
ಅಸಿಸ್ಟೆಂಟ್ ಸೆಲೆಕ್ಷನ್ ಆಫೀಸರ್156ಪೇ ಲೆವೆಲ್ 6 (35,400 – 1,12,400/-)
ಹಿಂದಿ ಅನುವಾದಕ11ಪೇ ಲೆವೆಲ್ 6 (35,400 – 1,12,400/-)
ಸೀನಿಯರ್ ಸೇಕ್ರೆಟರಿಯಟ್ ಅಸಿಸ್ಟೆಂಟ್322ಪೇ ಲೆವೆಲ್ 4 (25,500 – 81,100/-)
ಜ್ಯೂನಿಯರ್ ಸೇಕ್ರೆಟರಿಯಟ್ ಅಸಿಸ್ಟೆಂಟ್702ಪೇ ಲೆವೆಲ್ 2 (19,900 – 63,200/-)
ಸ್ಟೆನೋಗ್ರಾಫರ್ ಗ್ರೇಡ್-254ಪೇ ಲೆವೆಲ್ 4 (25,500 – 81,100/-)
ಗ್ರಂಥಪಾಲಕ355ಪೇ ಲೆವೆಲ್ 7 (44,900 – 1,42,400/-)
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ಹುದ್ದೆಗಳ ಸಂಖ್ಯೆ:
ಒಟ್ಟು 13,404 ಹುದ್ದೆಗಳು ಖಾಲಿ ಇವೆ.

ವಯೋಮಿತಿ:
ಆಯಾ ಹುದ್ದೆಗಳ ವಯೋಮಿತಿ ವಿವರಗಳು ಕೆಳಗೆ ಅಧಿಕೃತ ನೋಟಿಫಿಕೇಶನ್ ಲಿಂಕ್ ಮೂಲಕ ತಿಳಿದುಕೊಳ್ಳಿ.

ವಯೋಮಿತಿ ಸಡಿಲಿಕೆ:

  • ಒಬಿಸಿ ವರ್ಗ – 03 ವರ್ಷ
  • SC/ST ವರ್ಗ – 05 ವರ್ಷ
  • ಪಿಡಬ್ಲ್ಯೂಡಿ (PwD) – 10 ವರ್ಷ

ಕರ್ನಾಟಕ ಗೇಸ್ಕಾಂ ವಿದ್ಯುತ್ ಸರಬರಾಜು ಇಲಾಖೆ ನೇಮಕಾತಿ 2022-23|ಯಾವುದೇ ಪರೀಕ್ಷೆ ಇಲ್ಲ ಅರ್ಜಿ ಸಲ್ಲಿಸಿ

ವಿದ್ಯಾರ್ಹತೆ:
ಆಯಾ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆಗಳ ವಿವರ ಕೆಳಗೆ ನೋಟಿಫಿಕೇಶನ್ ಅನ್ನು ಓದುವುದರ ಮೂಲಕ ತಿಳಿದುಕೊಳ್ಳಿ.

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ/ಕೌಶಲ್ಯ ಪರೀಕ್ಷೆ/ಸಂದರ್ಶನ & ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಿ ಅವುಗಳಲ್ಲಿ ಉತ್ತೀರ್ಣ ಹೊಂದಿದ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುವುದು. ಹೆಚ್ಚಿನ ವಿವರ ಕೆಳಗೆ ನೋಟಿಫಿಕೇಶನ್ ನಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿ ಸಲ್ಲಿಸಿ/Apply link” ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ, KVS ವೆಬ್ಸೈಟ್ ಅನ್ನು ತೆರೆದುಕೊಳ್ಳಿ
  • ಬಳಿಕ ಅಲ್ಲಿ , ಸಂಬಂಧಿಸಿದ ನೋಟಿಫಿಕೇಶನ್ ಅನ್ನು ತೆರೆದು, ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡಲು ಶುರು ಮಾಡಿ .
  • ಮೊಬೈಲ್ ಸಂಖ್ಯೆ &ಇ ಮೇಲ್ ಐಡಿ ಯನ್ನು ನಮೂದಿಸಿ, ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಕೇಳಲಾಗಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.& ಅರ್ಜಿಯೊಂದಿಗೆ ಅಪ್ಲೋಡ್ ಮಾಡಬೇಕಾದ ದಾಖಲೆಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ .
  • ಹೆಚ್ಚಿನ ಮಾಹಿತಿ ಅಧಿಸೂಚನೆ/Notification ನಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ:

  • ಪ್ರೈಮರಿ ಟೀಚರ್ಸ್ – 1500/-
  • ಪ್ರಾಂಶುಪಾಲರು – 2300/-
  • ಉಪ ಪ್ರಾಂಶುಪಾಲರು – 2300/-
  • ಅಸಿಸ್ಟೆಂಟ್ ಕಮಿಷನರ್ – 2300/-
  • ಪೋಸ್ಟ್ ಗ್ರಾಜುಯೆಟ್ ಟೀಚರ್ಸ್(PGT) – 1500/-
  • ಟ್ರೇನ್ಡ್ ಗ್ರಾಜುಯೆಟ್ ಟೀಚರ್ಸ್ (TGT) – 1500/-
  • ಪ್ರೈಮರಿ ಟೀಚರ್ಸ್ (ಸಂಗೀತ) – 1500/-
  • ಫೈನಾನ್ಸ್ ಆಫೀಸರ್ – 1500/-
  • ಅಸಿಸ್ಟೆಂಟ್ ಇಂಜಿನಿಯರಿಂಗ್ (ಸಿವಿಲ್) – 1500/-
  • ಅಸಿಸ್ಟೆಂಟ್ ಸೆಲೆಕ್ಷನ್ ಆಫೀಸರ್ – 1500/-
  • ಹಿಂದಿ ಅನುವಾದಕ – 1500/-
  • ಸೀನಿಯರ್ ಸೇಕ್ರೆಟರಿಯಟ್ ಅಸಿಸ್ಟೆಂಟ್ – 1200/-
  • ಜ್ಯೂನಿಯರ್ ಸೇಕ್ರೆಟರಿಯಟ್ ಅಸಿಸ್ಟೆಂಟ್ – 1200/-
  • ಸ್ಟೆನೋಗ್ರಾಫರ್ ಗ್ರೇಡ್-2 – 1200/-
  • ಗ್ರಂಥಪಾಲಕ – 1500/-

ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಗಳು ಶುಲ್ಕವನ್ನು ಆನ್ಲೈನ್/ನೆಟ್ ಬ್ಯಾಂಕಿಂಗ್/ಡೆಬಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬೇಕು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05/12/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26/12/2022

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ. KVS Recruitment 2022-23 Notification

KVS Recruitment 2022-23 Notification|govt teacher jobs|KVS Recruitment 2022-23 Notification

KVS Recruitment 2022-23 Notification

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment