ರಾಜ್ಯ ಸರ್ಕಾರಿ ಬೀಜ ನಿಗಮದಲ್ಲಿ ನೇಮಕಾತಿ 2022:KSSCL Recruitment 2022

KSSCL Recruitment 2022: KSSCL – (ಕರ್ನಾಟಕ ರಾಜ್ಯ ಬೀಜ ನಿಗಮ)ದಲ್ಲಿ ಖಾಲಿ ಇರುವ ಹಲವು ಸಹಾಯಕ ಹುದ್ದೆಗಳ ಭರ್ತಿಗೆ ನೇಮಕಾತಿಯನ್ನು ಬಿಡುಗಡೆ ಮಾಡಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರಾಜ್ಯ ಸರ್ಕಾರಿ ಬೀಜ ನಿಗಮದಲ್ಲಿ ನೇಮಕಾತಿ 2022:KSSCL Recruitment 2022

KSSCL Recruitment 2022: ಸರ್ಕಾರಿ ನಿಗಮದಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಯ ಹೇಸರುಹುದ್ದೆಯ ಸಂಖ್ಯೆವೇತನ
ಸಹಾಯಕ ವ್ಯವಸ್ಥಾಪಕರು1640,900 – 78,200/-
ಹಿರಿಯ ಸಹಾಯಕರು0127,650 – 52,650/-
ಕಿರಿಯ ಸಹಾಯಕರು0921,400 – 42,000/-
ಬೀಜ ಸಹಾಯಕರು0721,400 – 42,000/-

ಉದ್ಯೋಗ ಸ್ಥಳ:
ಕರ್ನಾಟಕದ ವಿವಿಧ ಕಡೆಗಳಲ್ಲಿ ಕೆಲಸ ನಿರ್ವಹಿಸಬೇಕು.

ಹುದ್ದೆಗಳ ಸಂಖ್ಯೆ:
ಒಟ್ಟು 32 ಹುದ್ದೆಗಳು ಖಾಲಿ ಇವೆ

Railway jobs > APPLY HERE ಕ್ಲಿಕ್

ವಯೋಮಿತಿ:

  • ಸಾಮಾನ್ಯ ವರ್ಗ – ಕನಿಷ್ಠ 18 & ಗರಿಷ್ಠ 35 ವರ್ಷ
  • ಹಿಂದುಳಿದ ವರ್ಗ – ಕನಿಷ್ಠ 18 & ಗರಿಷ್ಠ 38 ವರ್ಷ
  • SC/ST, ಪ್ರವರ್ಗ – ಕನಿಷ್ಠ 18 & ಗರಿಷ್ಠ 40 ವರ್ಷ

ವಿದ್ಯಾರ್ಹತೆ:

  • ಸಹಾಯಕ ವ್ಯವಸ್ಥಾಪಕರು – ಬಿ.ಎಸ್ಸಿ ಇನ್ ಕೃಷಿ (B.Sc in Agriculture) ಪದವಿ ವಿದ್ಯಾರ್ಹತೆ ಹೊಂದಿರಬೇಕು..
  • ಹಿರಿಯ ಸಹಾಯಕರು – ಬಿ.ಕಾಂ/ಬಿ.ಬಿಎಂ (B.Com/BBM) ಪದವಿ ವಿದ್ಯಾರ್ಹತೆ, ಜೊತೆಗೆ ಟ್ಯಾಲಿ ಸರ್ಟಿಫಿಕೇಟ್‌ ಹೊಂದಿರಬೇಕು.
  • ಕಿರಿಯ ಸಹಾಯಕರು – ಬಿ.ಕಾಂ/ಬಿ.ಬಿಎಂ (B.Com/BBM) ಪದವಿ ವಿದ್ಯಾರ್ಹತೆ, ಜೊತೆಗೆ ಟ್ಯಾಲಿ ಸರ್ಟಿಫಿಕೇಟ್‌ ಹೊಂದಿರಬೇಕು.
  • ಬೀಜ ಸಹಾಯಕರು – ಕೃಷಿ(Agriculture) ನಲ್ಲಿ 2 ವರ್ಷದ ಡಿಪ್ಲೊಮ ಪಾಸ್ ಮಾಡಿರಬೇಕು.

Western Railway Recruitment 2022|3612 Post |10th Pass govt jobs Apply NOW

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಮೆರಿಟ್ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಆನ್ಲೈನ್ ಮೂಲಕ KSSC ಯ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಅಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

  • SSLC ಅಂಕಪಟ್ಟಿ
  • ವಿದ್ಯಾರ್ಹತೆ ಅಂಕಪಟ್ಟಿ
  • ಆಧಾರ ಕಾರ್ಡ್
  • ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  • ಪೋಟೋ ಮತ್ತು ಸಹಿ ಹಾಗೂ ಹೆಬ್ಬೆಟ್ಟಿನ ಗುರುತು.
  • ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

MESCOM Recruitment 2022| Total 183 post Govt job Apply now..click

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 750/-
  • ಒಬಿಸಿ ಅಭ್ಯರ್ಥಿಗಳಿಗೆ – 500/-
  • SC, ST, ಪ್ರವರ್ಗ1, ಅಂಗವಿಕಲ ಅಭ್ಯರ್ಥಿಗಳಿಗೆ – 250/-

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ: 22-06-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 20-07-2022
ಅರ್ಜಿಶುಲ್ಕ ಪಾತಿಸಲು ಕೊನೆಯ ದಿನಾಂಕ: 25-07-2022
ಪರೀಕ್ಷಾ ದಿನಾಂಕ: ಮುಂದೆ ಪ್ರಕಟಿಸಲಾಗುವುದು
ಫಲಿತಾಂಶ: ಮುಂದೆ ಪ್ರಕಟಿಸಲಾಗುವುದು

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ. KSSCL Recruitment 2022

KSSCL Recruitment 2022

ರಾಜ್ಯ ಸರ್ಕಾರಿ ಬೀಜ ನಿಗಮದಲ್ಲಿ ನೇಮಕಾತಿ 2022:KSSCL Recruitment 2022

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment