ಸಾರಿಗೆ ಇಲಾಖೆ ಹುದ್ದೆಗಳು 2023:KSRTC Driver Recruitment 2023

KSRTC Driver Recruitment 2023 Short Notification:

KSRTC Driver Recruitment 2023: ಕರ್ನಾಟಕ ಸಾರಿಗೆ ಇಲಾಖೆಯು ಅತಿ ಶೀಘ್ರದಲ್ಲೇ ಕೆಎಸ್ಆರ್ಟಿಸಿ & ಬಿಎಂಟಿಸಿ ಸೇರಿದಂತೆ ಹಲವು ಸಾರಿಗೆ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 08 ಸಾವಿರಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಅತಿ ಶೀಘ್ರದಲ್ಲೇ ನೇಮಕಾತಿ ಮಾಡಿಕೊಳ್ಳಲಿದೆ. ಹೌದು ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ ಓದಿರಿ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು & ಸಂಖ್ಯೆ:

ಡ್ರೈವರ್ ಕಮ್ ಕಂಡಕ್ಟರ್ (KSRTC)2000 ಹುದ್ದೆಗಳು
ತಾಂತ್ರಿಕ ಸಿಬ್ಬಂದಿ300 ಹುದ್ದೆಗಳು
ಡ್ರೈವರ್ ಕಮ್ ಕಂಡಕ್ಟರ್ (NWKSRTC)2000 ಹುದ್ದೆಗಳು
ಕಂಡಕ್ಟರ್ಸ್ (BMTC)2500 ಹುದ್ದೆಗಳು

ಸಾರಿಗೆ ಇಲಾಖೆ ಹುದ್ದೆಗಳು 2023:KSRTC Driver Recruitment 2023

ಹೌದು, ಮೇಲೆ ನೀಡಲಾಗಿರುವ ಹುದ್ದೆಗಳ ಮಾಹಿತಿಯಂತೆ ನಮ್ಮ ರಾಜ್ಯದ ಸಾರಿಗೆ ಸಂಸ್ಥೆಗಳಲ್ಲಿ ಕಳೆದ ಎಂಟು ವರ್ಷಗಳಿಂದ ಯಾವುದೇ ನೇಮಕಾತಿಯನ್ನು ಮಾಡಿರಲಿಲ್ಲ. ಅಂದರೆ 2016 ರಿಂದ ಇಲ್ಲಿಯವರೆಗೆ ಸಿಬ್ಬಂದಿಗಳ ನಿವೃತ್ತಿ ಹಾಗೂ ಇತರೆ ಕಾರಣಗಳಿಂದ 13, 600ಕ್ಕೂ ಹೆಚ್ಚು ಖಾಲಿ ಹುದ್ದೆಗಳಿದ್ದವು. ಈ ಬಗ್ಗೆ ಸಾರಿಗೆ ಇಲಾಖೆಯಲ್ಲಿನ ಸಿಬ್ಬಂದಿಗಳ ನೇಮಕಾತಿಗೆ ಸಾರಿಗೆ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು . ಅದರಲ್ಲಿ ಇದೀಗ 6,500 ಚಾಲನೆ ಸಿಬ್ಬಂದಿಗಳು ಹಾಗೂ 300 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸರಕಾರವು ಅನುಮತಿಯನ್ನು ನೀಡಿದೆ. ಈ ನೇಮಕಾತಿ ಸೂಕ್ತವಾದ ಮಾಹಿತಿಯನ್ನು ಹೊಂದಿರುವ ಅಧಿಕೃತ ಅಧಿಸೂಚನೆಯನ್ನು ಅತಿ ಶೀಘ್ರದಲ್ಲೇ ಅಂದರೆ ಜನವರಿ 2024ರ ಕೊನೆಯಲ್ಲಿ ಅಂತಿಮ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ನೇಮಕಾತಿ ವಿವರಗಳು: KSRTC Driver Recruitment 2023

ನೇಮಕಾತಿ ಸಂಸ್ಥೆಸಾರಿಗೆ ಇಲಾಖೆ
ಹುದ್ದೆಯ ಸ್ಥಳಕರ್ನಾಟಕ

ಅಂಚೆ ಇಲಾಖೆ ಹುದ್ದೆಗಳು 2023|10th ಪಾಸ್ ವಿದ್ಯಾರ್ಹತೆ ಕ್ಲಿಕ್

ಈ ನೇಮಕಾತಿಯ ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನದ ವಿವರ & ಅರ್ಜಿ ಸಲ್ಲಿಕೆ ವಿಧಾನ:
ಮೇಲೆ ತಿಳಿಸಿದಂತೆ ಹುದ್ದೆಗೆ ಬೇಕಾಗಿರುವ ಇತರೆ ಅರ್ಹತೆಗಳು ಹಾಗೂ ಹುದ್ದೆಯ ಅರ್ಜಿ ಸಲ್ಲಿಕೆಯ ಮಾಹಿತಿನು ಹೊಂದಿರುವ ಅಧಿಸೂಚನೆಯನ್ನು ಆದಷ್ಟು ಬೇಗದಲ್ಲಿ ಬಿಡುಗಡೆ ಮಾಡಲಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹುದ್ದೆಗಳು 2023.. ಕ್ಲಿಕ್ ಮಾಡಿ

ಅರ್ಜಿ ಸಲ್ಲಿಕೆ ವಿಧಾನ: KSRTC Driver Recruitment 2023

  • ಈ ಮೇಲಿನ ಹುದ್ದೆಗಳಿಗೆ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು ಅನ್ನುವುದರ ವಿವರವಾದ ಮಾಹಿತಿಗಳನ್ನು ನೋಡಗೊಂಡಿರುವ ಅಧಿಸೂಚನೆಯನ್ನು ಸಾರಿಗೆ ಇಲಾಖೆಯು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಿದ್ದು, ಬಿಡುಗಡೆ ಮಾಡಿದ ಬಳಿಕ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು. ಈ ಮಾಹಿತಿಯು ಮೂಲ ಪ್ರಕಟನೆಯ ಲಿಂಕ್ ಕೆಳಗೆ ನೀಡಲಾಗಿದೆ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (KSRTC Driver Recruitment 2023)

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ಅತೀ ಶೀಘ್ರದಲ್ಲೇ
ಕಿರು ಪ್ರಕಟಣೆಕ್ಲಿಕ್ ಮಾಡಿ
ಅರ್ಜಿ ಸಲ್ಲಿಕೆ/Apply Onlineಅತೀ ಶೀಘ್ರದಲ್ಲೇ

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

KSRTC Driver Recruitment 2023

ಸಾರಿಗೆ ಇಲಾಖೆ ಹುದ್ದೆಗಳು 2023:KSRTC Driver Recruitment 2023

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment