ಕೊಂಕಣ ರೈಲ್ವೆ ನೇಮಕಾತಿ 2023:Konkan Railway Recruitment 2023

Konkan Railway Recruitment 2023 ನೇಮಕಾತಿ ವಿವರ:

Konkan Railway Recruitment 2023: ರೈಲ್ವೇ ವಿಭಾಗದಲ್ಲಿ ಇತ್ತೀಚಿಗೆ ಹಲವು ನೇಮಕಾತಿಗಳು ಬಿಡುಗಡೆಯಾಗುತ್ತಿದೆ, ಅದೇ ಸಾಲಿನಲ್ಲಿ ಮತ್ತೊಂದು ನೇಮಕಾತಿಯು ತೆರೆದಿದೆ . ಹೌದು ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಹಲವು ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಯು ತೆರೆಯಲಾಗಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ವಿವರಗಳು :

ಗ್ರಾಜುಯೇಟ್ ಅಪ್ರೆಂಟಿಸ್ (ಇಂಜಿನಿಯರಿಂಗ್)80 ಹುದ್ದೆ
ಟೆಕ್ನಿಷಿಯನ್ ಅಪ್ರೆಂಟಿಸ್ (ಡಿಪ್ಲೋಮಾ)80 ಹುದ್ದೆ
ಜನರಲ್ ಸ್ಟ್ರೀಮ್ ಗ್ರಾಜುಯೇಟ್ಸ್ 30 ಹುದ್ದೆ

ಅಂಚೆ ಇಲಾಖೆ ಹುದ್ದೆಗಳು 2023|10th ಪಾಸ್ ವಿದ್ಯಾರ್ಹತೆ ಕ್ಲಿಕ್

ನೇಮಕಾತಿ ವಿವರ:

ಇಲಾಖೆ ಹೆಸರುಕೊಂಕಣ ರೈಲ್ವೇ ಇಲಾಖೆ
ಒಟ್ಟು ಹುದ್ದೆಗಳು190 ಹುದ್ದೆಗಳು
ಹುದ್ದೆಯ ಸ್ಥಳಗಳು ಕರ್ನಾಟಕ, ಮಹಾರಾಷ್ಟ್ರ & ಗೋವಾ

ಕೊಂಕಣ ರೈಲ್ವೆ ನೇಮಕಾತಿ 2023:Konkan Railway Recruitment 2023

ಈ ಹುದ್ದೆಗಳಿಗೆ ಯಾವುದೇ ಅನುಭವ ಬೇಕಾಗಿರುವುದಿಲ್ಲ. ಅಪ್ರೆಂಟಿಸ್ ರೈಲ್ವೆ ಹುದ್ದೆಗಳನ್ನು ಬಯಸುವವರಿಗೆ ಉತ್ತಮ ಉದ್ಯೋಗಾವಕಾಶ. ಈ ನೇಮಕಾತಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ವೇತನದ ವಿವರಗಳು:

ಗ್ರಾಜುಯೇಟ್ ಅಪ್ರೆಂಟಿಸ್ತರಬೇತಿ ಭತ್ಯೆಯಾಗಿ ರೂ.9,000/-
ಟೆಕ್ನಿಷಿಯನ್ ಅಪ್ರೆಂಟಿಸ್ ತರಬೇತಿ ಭತ್ಯೆಯಾಗಿ ರೂ.8,000/-

ವಯಸ್ಸಿನ ಮಿತಿ:
ಅಭ್ಯರ್ಥಿಗೆ ಕನಿಷ್ಠ 18 ತುಂಬಿರಬೇಕು & ಗರಿಷ್ಠ 25 ವರ್ಷ ಮೀರಿರಬಾರದು.

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:

  • ಗ್ರಾಜುಯೇಟ್ ಅಪ್ರೆಂಟಿಸ್ (ಇಂಜಿನಿಯರಿಂಗ್) – ಅಭ್ಯರ್ಥಿಯು ಸಿವಿಲ್/ಮೆಕ್ಯಾನಿಕಲ್/ಎಲೆಕ್ಟ್ರಾನಿಕ್ಸ್/ಇಲೆಕ್ಟ್ರಿಕಲ್ ವಿಷಯದಲ್ಲಿ ಬಿಇ/ಬಿ.ಟೇಕ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು.
  • ಟೆಕ್ನಿಷಿಯನ್ ಅಪ್ರೆಂಟಿಸ್ – ಸಿವಿಲ್/ಮೆಕ್ಯಾನಿಕಲ್/ಎಲೆಕ್ಟ್ರಾನಿಕ್ಸ್/ಇಲೆಕ್ಟ್ರಿಕಲ್ ವಿಷಯದಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
  • ಜನರಲ್ ಸ್ಟ್ರೀಮ್ ಗ್ರಾಜುಯೇಟ್ಸ್(ಪದವೀಧರರು) – ಪದವಿ ವಿದ್ಯಾರ್ಹತೆ ಅಂದರೆ ಬ್ಯಾಚುಲರ್ಸ್ ಆಫ್ ಆರ್ಟ್ಸ್/ಸೈನ್ಸ್/ಕಾಮರ್ಸ್/ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್/ ಮ್ಯಾನೇಜ್ಮೆಂಟ್ ಸೈನ್ಸ್/ ಜರ್ನಲಿಸಂ ಗಳಲ್ಲಿ ಪದವಿ ವಿದ್ಯಾರ್ಹತೆ.

ಆಯ್ಕೆ ವಿಧಾನ:
ನಿಗದಿಪಡಿಸಿದ ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಪಡೆದಿರುವ ಶೇಕಡಾವಾರು ಅಂಕಗಳನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಇತರೆ ಅರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ ಕಳೆದ 05 ವರ್ಷಗಳಲ್ಲಿ ಅಂದರೆ (2019 ರಿಂದ 2023ರ) ಒಳಗೆ ಉತೀರ್ಣರಾಗಿರಬೇಕು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹುದ್ದೆಗಳು 2023.. ಕ್ಲಿಕ್ ಮಾಡಿ

ಅರ್ಜಿ ಶುಲ್ಕ:
ಅಭ್ಯರ್ಥಿಗಳಿಗೆ ರೂ. 100/- ಶುಲ್ಕ ಪಾವತಿ ಇರಲಾಗುವುದು. (SC/ST/ಮಹಿಳಾ/EWS ಅಭ್ಯರ್ಥಿಗಳಿಗೆ ಶುಲ್ಕ ಪಾವತಿ ಇರುವುದಿಲ್ಲ.)

ಅರ್ಜಿ ಸಲ್ಲಿಕೆ ವಿಧಾನ:

  • ಈ ಕೊಂಕಣ ರೈಲ್ವೆ ನೇಮಕಾತಿಯ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಕೆಳಗಿನಂತಿವೆ, ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ.
  • ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು “ಅರ್ಜಿ ಸಲ್ಲಿಕೆ/Apply” ಲಿಂಕ್ ಅನ್ನು ಕ್ಲಿಕ್ ಮಾಡಿ, ಆನ್ಲೈನ್ ಅರ್ಜಿಯ ವೆಬ್ಸೈಟ್ ಪೇಜ್ ಅನ್ನು ತೆರೆದುಕೊಳ್ಳಿರಿ.
  • ಬಳಿಕ ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅರ್ಜಿಯನ್ನು ಸಲ್ಲಿಸಿರಿ.
  • ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.

ಅರ್ಜಿಯ ಜೊತೆ ಸಲ್ಲಿಸಬೇಕಾದ ದಾಖಲೆಗಳು:

  • ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯ ದೃಢೀಕೃತ ಅಂಕಪಟ್ಟಿ
  • ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿಗಳು
  • ಜಾತಿ ದೃಢೀಕೃತ ಪತ್ರ

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Konkan Railway Recruitment 2023)

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ10/12/2023
ಅಧಿಸೂಚನೆ/Notification ಕ್ಲಿಕ್/Click
ಅರ್ಜಿ ಸಲ್ಲಿಕೆ/Apply ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

Konkan Railway Recruitment 2023

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment