KOF Bangalore Recruitment 2023:ಎಣ್ಣೆಬೀಜ ಸಹಕಾರ ಮಹಾಮಂಡಳ ನೇಮಕಾತಿ 2023

KOF Bangalore Recruitment 2023 Details in Kannada:

KOF Bangalore Recruitment 2023: ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತ, ಬೆಂಗಳೂರಿನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ, ನೇಮಕಾತಿಯನ್ನು ಕರೆದಿದೆ. ಎಣ್ಣೆಬೀಜ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

KOF Bangalore Recruitment 2023:ಎಣ್ಣೆಬೀಜ ಸಹಕಾರ ಮಹಾಮಂಡಳ ನೇಮಕಾತಿ 2023

ಈ ಹುದ್ದೆಯ ನೇಮಕಾತಿಗೆ ಅರ್ಹತೆಯನ್ನು ಪಡೆಯಲು ಅಭ್ಯರ್ಥಿಗಳು ಇಲಾಖೆಯು ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ & ಅನುಭವ ಅರ್ಹತೆಗಳನ್ನು ಪೂರೈಸಿರಬೇಕು. ಕರ್ನಾಟಕ ಎಣ್ಣೆಬೀಜ ಬೆಳೆಗಾರರ ಮಹಾಮಂಡಲಸಲ್ಲಿ ಕೆಲಸ ಮಾಡಲು ಆಸಕ್ತ ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು: KOF Bangalore Recruitment 2023

  • ಸಹಾಯಕ ಪ್ರಧಾನ ವ್ಯವಸ್ಥಾಪಕರು – 01ಹುದ್ದೆ
  • ಸಹಾಯಕ ಪ್ರಧಾನ ವ್ಯವಸ್ಥಾಪಕರು (ಪ್ರಕ್ಯೂರ್ ಮೆಂಟ್ & ಇನ್ಪುಟ್) – 02 ಹುದ್ದೆ
  • ಸಹಾಯಕ ವ್ಯವಸ್ಥಾಪಕರು (ಗುಣಭರವಸೆ) -01ಹುದ್ದೆ
  • ಸಹಾಯಕ ವ್ಯವಸ್ಥಾಪಕರು (ಮಾರುಕಟ್ಟೆ) – 01 ಹುದ್ದೆ
  • ಮಾರುಕಟ್ಟೆ ಅಧಿಕಾರಿಗಳು – 09 ಹುದ್ದೆ
  • ಕಾರ್ಯನಿರ್ವಾಹರು (ತಾಂತ್ರಿಕ) – 02 ಹುದ್ದೆ
  • ಸಹಾಯಕ ಕಾರ್ಯನಿರ್ವಾಹಕರು – 03 ಹುದ್ದೆ
  • ಸಹಾಯಕ ಕಾರ್ಯನಿರ್ವಾಹಕರ (ಗುಣಭರವಸೆ) – 01 ಹುದ್ದೆ

ಹುದ್ದೆಯ ಸ್ಥಳ:
ಬೆಂಗಳೂರು ಕರ್ನಾಟಕ

ಹುದ್ದೆಯ ಸಂಖ್ಯೆ:
ಒಟ್ಟು 20 ಹುದ್ದೆಗಳು ಖಾಲಿ ಇವೆ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ವೇತನ:
ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತ ನೇಮಕಾತಿಯ ಆಯಾ ಹುದ್ದೆಗಳ ವೇತನದ ವಿವರಗಳು ಈ ಕೆಳಗಿನಂತಿವೆ,

ಹುದ್ದೆಯ ಹೆಸರುವೇತನ
ಸಹಾಯಕ ಪ್ರಧಾನ ವ್ಯವಸ್ಥಾಪಕರುರೂ. 74,400 – 1,09600/ –
ಸಹಾಯಕ ಪ್ರಧಾನ ವ್ಯವಸ್ಥಾಪಕರು (ಪ್ರಕ್ಯೂರ್ ಮೆಂಟ್ & ಇನ್ಪುಟ್)ರೂ. 43,100 – 83,900/-
ಸಹಾಯಕ ವ್ಯವಸ್ಥಾಪಕರು (ಗುಣಭರವಸೆ)ರೂ. 43,100 – 83,900/-
ಸಹಾಯಕ ವ್ಯವಸ್ಥಾಪಕರು (ಮಾರುಕಟ್ಟೆ)ರೂ. 43,100 – 83,900/-
ಮಾರುಕಟ್ಟೆ ಅಧಿಕಾರಿಗಳುರೂ. 33,450 – 62,600/-
ಕಾರ್ಯನಿರ್ವಾಹರು (ತಾಂತ್ರಿಕ)ರೂ. 27,650 – 52,650/-
ಸಹಾಯಕ ಕಾರ್ಯನಿರ್ವಾಹಕರುರೂ. 21,400 – 42,000/-
ಸಹಾಯಕ ಕಾರ್ಯನಿರ್ವಾಹಕರ (ಗುಣಭರವಸೆ)ರೂ. 21,400 – 42,000/-

ವಯೋಮಿತಿ:

  • ಸಾಮಾನ್ಯ ವರ್ಗ – ಕನಿಷ್ಠ 18 & ಗರಿಷ್ಠ 35 ವರ್ಷ
  • ಒಬಿಸಿ ವರ್ಗ – ಕನಿಷ್ಠ 18 & ಗರಿಷ್ಠ 38 ವರ್ಷ.
  • SC/ST ವರ್ಗ – ಕನಿಷ್ಠ 18 & ಗರಿಷ್ಠ 40 ವರ್ಷ

10th ಪಾಸ್ ಸರ್ಕಾರಿ ಡ್ರೈವರ್ ಹುದ್ದೆಗಳು 2023|10th Pass Driver Recruitment Karnataka

ವಿದ್ಯಾರ್ಹತೆ: KOF Bangalore Recruitment 2023

  • ಸಹಾಯಕ ಪ್ರಧಾನ ವ್ಯವಸ್ಥಾಪಕರು – ಮಾನ್ಯತ ಬರೆದ ವಿಶ್ವವಿದ್ಯಾನಿಲಯದಿಂದ ಎಂಎಸ್ಸಿ(M. Sc) ಇನ್ (ಕೃಷಿ ಮಾರಾಟ/ಬೀಜ ತಂತ್ರಜ್ಞಾನ/ಅಗ್ರೋನಮಿ/ಅಗಿರಕಲ್ಚರ್ ಎಕ್ಸ್ಟನ್ಷನ್/ಅಗ್ರಿಕಲ್ಚರ್ ಏಕಾನಮಿಕ್ಸ್/ಸಾಯಿಲ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ) ವಿದ್ಯಾರ್ಹತೆ ಅಥವಾ ಎಂಬಿಎ(MBA) ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ 05 ವರ್ಷಗಳ ಅನುಭವವನ್ನು ಹೊಂದಿರಬೇಕು.
  • ಸಹಾಯಕ ಪ್ರಧಾನ ವ್ಯವಸ್ಥಾಪಕರು (ಪ್ರಕ್ಯೂರ್ ಮೆಂಟ್ & ಇನ್ಪುಟ್) – ಎಂಎಸ್ಸಿ ಅಗ್ರಿಕಲ್ಚರ್ (ಅಗ್ರೋನಮಿ/ ಸೀಡ್ ಟೆಕ್ನಾಲಜಿ/ ಪ್ಲಾಂಟ್ ಬ್ರೀಡಿಂಗ್ & ಜೆನೆಟಿಕ್ಸ್) ಸ್ನಾತಕೋತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಜೊತೆಗೆ 05 ವರ್ಷಗಳ ಅನುಭವವನ್ನು ಹೊಂದಿರಬೇಕು.
  • ಸಹಾಯಕ ವ್ಯವಸ್ಥಾಪಕರು (ಗುಣಭರವಸೆ) – ಎಂಎಸ್ಸಿ (MSc) ಕೆಮಿಸ್ಟ್ರಿ/ ಬಯೋಕೆಮಿಸ್ಟ್ರಿ/ ಫುಡ್ ಸೆನ್ಸ್ ನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ 05 ವರ್ಷಗಳ ಅನುಭವವನ್ನು ಹೊಂದಿರಬೇಕು.
  • ಸಹಾಯಕ ವ್ಯವಸ್ಥಾಪಕರು (ಮಾರುಕಟ್ಟೆ) – ವಿಶ್ವವಿದ್ಯಾನಿಲಯದಿಂದ ಎಂಬಿಎ (MBA) ಮಾರ್ಕೆಟಿಂಗ್ ಅಥವಾ ಸಮಾನಾಂತರ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಪೂರ್ತಿ ಗೊಳಿಸಿರಬೇಕು. ಜೊತೆಗೆ 05 ವರ್ಷಗಳ ಅನುಭವವನ್ನು ಹೊಂದಿರಬೇಕು.
  • ಮಾರುಕಟ್ಟೆ ಅಧಿಕಾರಿಗಳು – ಎಂಬಿಎ (MBA) ಮಾರ್ಕೆಟಿಂಗ್ ಅಥವಾ ಸಮಾನಾಂತರ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಪೂರ್ತಿ ಗೊಳಿಸಿರಬೇಕು. ಜೊತೆಗೆ 03 ವರ್ಷಗಳ ಅನುಭವವನ್ನು ಹೊಂದಿರಬೇಕು.
  • ಕಾರ್ಯನಿರ್ವಾಹರು (ತಾಂತ್ರಿಕ) – ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಅಥವಾ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಹತೆ ಅಥವಾ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್ ಅಥವಾ ಮೆಕಾನಿಕಲ್ ವಿದ್ಯಾರ್ಹತೆಯನ್ನು ಹೊಂದಿರಬೇಕು ಜೊತೆಗೆ 03 ವರ್ಷಗಳ ಅನುಭವವನ್ನು ಹೊಂದಿರಬೇಕು.
  • ಸಹಾಯಕ ಕಾರ್ಯನಿರ್ವಾಹಕರು – ಅಭ್ಯರ್ಥಿಯು ಬಿಕಾಂ/ಬಿಬಿಎ/ಬಿಬಿಎಂ/ಬಿಎಸ್ಸಿ ವಿದ್ಯಾರ್ಹತೆ. ಜೊತೆಗೆ 02 ವರ್ಷಗಳ ಅನುಭವವನ್ನು ಹೊಂದಿರಬೇಕು.
  • ಸಹಾಯಕ ಕಾರ್ಯನಿರ್ವಾಹಕರ (ಗುಣಭರವಸೆ) – ಬಿ.ಎಸ್ಸಿ (ಕೆಮಿಸ್ಟ್ರಿ/ ಬಯೋಕೆಮಿಸ್ಟ್ರಿ/ ಬಯೋಟೆಕ್/ ಫುಡ್ ಸೈನ್ಸ್ ) ಪದವಿ ವಿದ್ಯಾರ್ಹತೆ.ಜೊತೆಗೆ 02 ವರ್ಷಗಳ ಅನುಭವವನ್ನು ಹೊಂದಿರಬೇಕು.

ಆಯ್ಕೆ ವಿಧಾನ:
ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಮೌಖಿಕ ಸಂದರ್ಶನವನ್ನು ನಡೆಸುವುದರ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುವುದು.

12th ಪಾಸ್ ಸರ್ಕಾರಿ ನೇಮಕಾತಿ ಕರ್ನಾಟಕ |ಉತ್ತಮ ವೇತನ..ಹುದ್ದೆಯ ವಿವರ

ಅರ್ಜಿ ಸಲ್ಲಿಸುವ ವಿಧಾನ: KOF Bangalore Recruitment 2023

  • ಅಭ್ಯರ್ಥಿಗಳು ಮೊದಲು ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕು
  • ಅರ್ಜಿ ಸಲ್ಲಿಸುವ ಮುನ್ನ, ಅಧಿಸೂಚನೆ ಪ್ರಕಟಣೆಯನ್ನು ಎಚ್ಚರಿಕೆಯಿಂದ ಓದಬೇಕು.
  • ಬಳಿಕ, ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ ಮಾಡಿ, ವೆಬ್ಸೈಟ್ ಅನ್ನು ತೆರೆದ ಬಳಿಕ, ಆನ್ಲೈನ್ ಅರ್ಜಿಯಲ್ಲಿ ಕೆಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
  • ಬಳಿಕ ಆನ್ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಪ್ರತಿ/ ಅರ್ಜಿ ಶುಲ್ಕದ ಡಿಡಿ ಹಾಗೂ ಅಪ್ಲೋಡ್ ಮಾಡಿದ ಎಲ್ಲಾ ದಾಖಲೆಗಳನ್ನು ಒಳಗೊಂಡ ಕೋಟೆಯನ್ನು ಕೆಳಗೆ ನೀಡಲಾಗಿರುವ ವಿಳಾಸಕ್ಕೆ ದಿನಾಂಕ 31/03/2023ರೊಳಗೆ ಕಳುಹಿಸಬೇಕು.
  • ಹುದ್ದೆಯ ಬಗೆಗಿನ ಮತ್ತು ಇತರೆ ಹೆಚ್ಚಿನ ಮಾಹಿತಿಗಳ ವಿವರ ಕೆಳಗೆ ಅಧಿಸೂಚನೆ/Notification ಯಲ್ಲಿ ಅಥವಾ ಅಧಿಕೃತ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಳಾಸ:
ವ್ಯವಸ್ಥಾಪಕ ನಿರ್ದೇಶಕರು,
ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಲ ನಿಯಮಿತ,
ಬೆಂಗಳೂರು (ಕೆಓಎಫ್) ನಂ.11, 4ನೇ ಮಹಡಿ,
ಬ್ಲೂ ಕ್ರಾಸ್ ಚೇಂಬರ್ಸ್, ಇನ್ಫೆಂಟರಿ ಅಡ್ಡರಸ್ತೆ,
ಬೆಂಗಳೂರು – 01

ಅರ್ಜಿ ಶುಲ್ಕ & ಪಾವತಿ ವಿಧಾನ:

  • ಸಾಮಾನ್ಯ ವರ್ಗ(General) – 1000/-
  • SC/ST, ಪ್ರವರ್ಗ 1 – 500/-
  • ಅಭ್ಯರ್ಥಿಗಳು ಶುಲ್ಕವನ್ನು ಕೆ.ಸಿ. ಓ.ಜಿ.ಎಫ್. ಲಿ., ಬೆಂಗಳೂರು ಇವರ ಹೆಸರಿಗೆ ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನ ಡಿಡಿಎ ಮೂಲಕ ಸಲ್ಲಿಸಬೇಕು.

ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 11/03/2023
ಆನ್ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 25/03/2023
ಅರ್ಜಿಯ ಪ್ರತಿ ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ: 31/03/2023

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

KOF Bangalore Recruitment 2023|banglore jobs 2023

KOF Bangalore Recruitment 2023

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter.

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment