ಹಾಲು ಉತ್ಪಾದಕರ ಒಕ್ಕೂಟ ಹುದ್ದೆಗಳು:KMF Recruitment 2023 in Kannada

KMF Recruitment 2023 in Kannada:

KMF Recruitment 2023 in Kannada: ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಕೆ.ಎಂ.ಎಫ್) ನೇಮಕಾತಿಯ ಅದೇ ಸರದಿಯಲ್ಲಿ ಮತ್ತೊಂದು ನೇಮಕಾತಿಯ ಪ್ರಕಟಣೆಯನ್ನು ಕೆ.ಎಂ.ಎಫ್ ಇಲಾಖೆಯ ಪ್ರಕಟಣೆ ಮಾಡಿದೆ. ಈ ಹುದ್ದೆಗೆ ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಈ ಕೆ.ಎಂ.ಎಫ್ ಇಲಾಖೆಯೂ ಯಾವೆಲ್ಲಾ ಜಿಲ್ಲೆಗಳಲ್ಲಿ ಹುದ್ದೆಗಳ ಭರ್ತಿಗೆ ಆಹ್ವಾನಿಸಿದೆ ಮತ್ತು ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ವಿವರಗಳು & ವೇತನ:

ಚಾಲಕರುರೂ. 21,400-42,000/-
ಲೆಕ್ಕ ಸಹಾಯಕ ದರ್ಜೆ – 3ರೂ. 21,400-42,000/-
ಆಡಳಿತ ಸಹಾಯಕ ದರ್ಜೆ – 3ರೂ. 21,400-42,000/-
ಜೂನಿಯರ್ ಟೆಕ್ನಿಷಿಯನ್ ರೂ. 21,400-42,000/-
ಹಿರಿಯ ಚಾಲಕರುರೂ. 27,650-52,650/-
ಜೂನಿಯರ್ ಸಿಸ್ಟಂ ಆಪರೇಟರ್ರೂ. 27,650-52,650/-
ಕೆಮಿಸ್ಟ್ ದರ್ಜೆ – 2ರೂ. 27,650-52,650/-
ಮಾರುಕಟ್ಟೆ ಸಹಾಯಕ ದರ್ಜೆ – 2ರೂ. 27,650-52,650/-
ಕ್ಷೇತ್ರ ಸಹಾಯಕ ರೂ. 27,650-52,650/-
ಡೈರಿ ಸೂಪರ್ ವೈಸರ್ ದರ್ಜೆ – 2ರೂ. 33,450-62,600/-
ಖರೀದಿ ಉಗ್ರಾಣ ಅಧೀಕ್ಷಕರುರೂ. 40,900-78,200/-
ಮಾರುಕಟ್ಟೆ ಅಧೀಕ್ಷಕರು ರೂ. 40,900-78,200/-
ಎಂ.ಐ.ಎಸ್/ಸಿಸ್ಟಂ ಅಧಿಕಾರಿ ರೂ. 40,900-78,200/-
ಐ.ಎಂ /ಉಗ್ರಾಣ ಅಧಿಕಾರಿರೂ. 40,900-78,200/-
ಸಾರ್ವಜನಿಕ ಸಂಪರ್ಕ ಅಧಿಕಾರಿ ರೂ. 40,900-78,200/-
ಲೆಕ್ಕಾಧಿಕಾರಿರೂ. 40,900-78,200/-
ಮಾರುಕಟ್ಟೆ ಅಧಿಕಾರಿರೂ. 40,900-78,200/-
ತಾಂತ್ರಿಕ ಅಧಿಕಾರಿ (ಕ್ಯೂ.ಸಿ)ರೂ. 40,900-78,200/-
ತಾಂತ್ರಿಕ ಅಧಿಕಾರಿ (ಡಿ. ಟಿ)ರೂ. 40,900-78,200/-
ಸಾಹಾಯಕ ವ್ಯವಸ್ಥಾಪಕ (MIS)ರೂ. 52,650-97,100/-
ಸಹಾಯಕ ವ್ಯವಸ್ಥಾಪಕ (ಆಡಳಿತ)ರೂ. 52,650-97,100/-
ಸಾಹಾಯಕ ವ್ಯವಸ್ಥಾಪಕ (ವಿತ್ತ)ರೂ. 52,650-97,100/-
ಸಾಹಾಯಕ ವ್ಯವಸ್ಥಾಪಕ (F&F)ರೂ. 52,650-97,100/-
ಸಾಹಾಯಕ ವ್ಯವಸ್ಥಾಪಕ (ಎ.ಹೆಚ್/ಎ.ಐ)ರೂ. 52,650-97,100/-
ಉಪ ವ್ಯವಸ್ಥಾಪಕ (ಖರೀದಿ)ರೂ. 56,800-99,600/-
ಉಪ ವ್ಯವಸ್ಥಾಪಕ (ವಿತ್ತ)ರೂ. 56,800-99,600/-
ಉಪ ವ್ಯವಸ್ಥಾಪಕ (ಮಾರುಕಟ್ಟೆ)ರೂ. 56,800-99,600/-
ಉಪ ವ್ಯವಸ್ಥಾಪಕ (F&F)ರೂ. 56,800-99,600/-
ಉಪ ವ್ಯವಸ್ಥಾಪಕ (ಶೇಖರಣೆ)ರೂ. 56,800-99,600/-

ಅಂಚೆ ಇಲಾಖೆ ಹುದ್ದೆಗಳು 2023|10th ಪಾಸ್ ವಿದ್ಯಾರ್ಹತೆ ಕ್ಲಿಕ್

ಖಾಲಿ ಇರುವ ಹುದ್ದೆಯ ಸಂಖ್ಯೆ:
ಒಟ್ಟು ಕರ್ನಾಟಕ ಜಿಲ್ಲೆಗಳಲ್ಲಿ ಸೇರಿ 63 ಹುದ್ದೆಗಳು ಖಾಲಿ ಇವೆ. ಆಯಾ ಹುದ್ದೆಗಳ ಸಂಖ್ಯೆಯ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಹಾಲು ಉತ್ಪಾದಕರ ಒಕ್ಕೂಟ ಹುದ್ದೆಗಳು:KMF Recruitment 2023 in Kannada

ಕೆಎಂಎಫ್ ಇಲಾಖೆಗಳಲ್ಲಿ ಹುದ್ದೆಗಳನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ ಕಲ್ಪಿಸಲಾಗಿದೆ.ಈ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ ಹಾಗೂ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ವಯಸ್ಸಿನ ಮಿತಿ: ಕನಿಷ್ಠ 18 & ಗರಿಷ್ಠ 35 ವರ್ಷ ವಯಸ್ಸನ್ನು ಮೀರಿರಬಾರದು. ಹಾಗೂ SC/ST/ಪ್ರವರ್ಗ 1 ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು.

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:
ಮೇಲೆ ನೀಡಲಾಗಿರುವ ಆಯಾ ಹುದ್ದೆಗಳ ವಿದ್ಯಾರ್ಹತೆಗಳ ವಿವರ ಕೆಳಗೆ ಅಧಿಸೂಚನೆ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ನೀಡಲಾಗಿದೆ. ತೆರೆದು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಅರ್ಜಿಯನ್ನು ಸಲ್ಲಿಸಿರಿ.

ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನ ನಡೆಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ.85 ಕ್ಕೆ ಇಳಿಸಿ ಹಾಗೂ ಪ್ರಾಪ್ತವಾಗುವ ಅಂಕಗಳಿಗೆ ಮೌಖಿಕ ಸಂದರ್ಶನದಲ್ಲಿ ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಿ ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹುದ್ದೆಗಳು 2023.. ಕ್ಲಿಕ್ ಮಾಡಿ

ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ/ಪರಿಶಿಷ್ಠ ಪಂಗಡ ವರ್ಗ/ಅಂಗವಿಕರಿಗೆ ರೂ. 750/- ಹಾಗೂ ಇತರೆ ಉಳಿದ ವರ್ಗಗಳಿಗೆ ರೂ.1500/- ಶುಲ್ಕವನ್ನು ಆನ್ಲೈನ್/ ನೆಟ್ ಬ್ಯಾಂಕಿಂಗ್ ವಿಧಾನದ ಮೂಲಕ ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಕೆ ವಿಧಾನ: KMF Recruitment 2023 in Kannada

  • ಈ ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
  • ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಡೆ ಆನ್ಲೈನ್ ಅರ್ಜಿ ಸಲ್ಲಿಕೆಯ ಲಿಂಕ್ ನೀಡಲಾಗಿದೆ, ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ, ಆನ್ಲೈನ್ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
  • ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (KMF Recruitment 2023 in Kannada)

ಅರ್ಜಿ ಸಲ್ಲಿಕೆ & ಶುಲ್ಕ ಪಾವತಿ ಕೊನೆಯ ದಿನಾಂಕ 07/12/2023
ಅಧಿಸೂಚನೆ(Notification)ಕ್ಲಿಕ್/Click
ಅರ್ಜಿ ಸಲ್ಲಿಕೆ/Apply Onlineಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

KMF Recruitment 2023 in Kannada:

KMF Recruitment 2023 in Kannada:

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment