ಉಚ್ಚ ನ್ಯಾಯಾಲಯ ಹೊಸ ನೇಮಕಾತಿ:Karnatka High Court Recruitment 2023

Karnatka High Court Recruitment 2023 Notification in Kannada:

Karnatka High Court Recruitment 2023: ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಯಾದಗಿರಿಯ, ಕಲ್ಯಾಣ ಕರ್ನಾಟಕ ಪ್ರದೇಶ ವಿಭಾಗದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು ಗ್ರೇಡ್3 ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನಲೈನ್ ನೇಮಕಾತಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಉಚ್ಚ ನ್ಯಾಯಾಲಯ ಹೊಸ ನೇಮಕಾತಿ:Karnatka High Court Recruitment 2023

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಯಾದಗಿರಿ ಉಚ್ಚನ್ಯಾಯಾಲಯ ಅಧಿಕೃತ ಅಧಿಸೂಚನೆಯಲ್ಲಿ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ & ಇತರೆ ಅರ್ಹತೆಗಳನ್ನು ಪೂರೈಸಿರಬೇಕು. ಶೀಘ್ರಲಿಪಿಗಾರರು ಅಥವಾ ಉಚ್ಚ ನ್ಯಾಯಾಲಯಗಳಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಎಲ್ಲಾ ಕರ್ನಾಟಕದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು: Karnatka High Court Recruitment 2023

ಶೀಘ್ರ ಲಿಪಿಗಾರರು ಗ್ರೇಡ್ 3 (Stenographer-3) – ಒಟ್ಟು 06 ಹುದ್ದೆಗಳು ಖಾಲಿ ಇವೆ.

ಹುದ್ದೆಯ ಸ್ಥಳ:
ಯಾದಗಿರಿ ಜಿಲ್ಲೆ (ಕರ್ನಾಟಕ) .

ವೇತನ:
ಉಚ್ಚ ನ್ಯಾಯಾಲಯವು ಅಧಿಕೃತ ಅಧಿಸೂಚನೆಯಂತೆ ಶೀಘ್ರಲಿಪಿಗಾರರು ಗ್ರೇಡ್3 ಹುದ್ದೆಗೆ ವೇತನ ಶ್ರೇಣಿಯು ರೂ. 27,650 – 52,650/- ರಂತೆ ಇತರೆ ಭತ್ಯೆಗಳು ಸೇರಿ ವೇತನವಾಗಿ ನೀಡಲಾಗುವುದು.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ವಯೋಮಿತಿ:
ಅಭ್ಯರ್ಥಿಯು ವಯೋಮಿತಿಯು ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ 29/04/2023ಕ್ಕೆ ಗರಿಷ್ಠ ವಯೋಮಿತಿ ಮೀರಿರಬಾರದು, ಈ ದಿನಾಂಕಕ್ಕೆ ಅಭ್ಯರ್ಥಿಗಳ ಕನಿಷ್ಠ & ಗರಿಷ್ಠ ವಯೋಮಿತಿಯ ವಿವರ ಈ ಕೆಳಗಿನಂತಿವೆ, (ಸರ್ಕಾರಿ ಸೇವೆಯಲ್ಲಿರುವವರು, ವಿಧವೆಯರು, ಮಾಜಿ ಸೈನಿಕರು ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ವರ್ಗವಯೋಮಿತಿ
ಸಾಮಾನ್ಯ ವರ್ಗಕನಿಷ್ಠ 18 & ಗರಿಷ್ಠ 35
ಒಬಿಸಿ ವರ್ಗಕನಿಷ್ಠ 18 & ಗರಿಷ್ಠ 38
SC/ST ವರ್ಗಕನಿಷ್ಠ 18 & ಗರಿಷ್ಠ 40

10th ಪಾಸ್ ಸರ್ಕಾರಿ ಡ್ರೈವರ್ ಹುದ್ದೆಗಳು 2023|10th Pass Driver Recruitment Karnataka

ವಿದ್ಯಾರ್ಹತೆ: Karnatka High Court Recruitment 2023

  • ಅಭ್ಯರ್ಥಿಯು ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ವರ್ಷದ ಪದವಿ ಪೂರ್ವ ಶಿಕ್ಷಣ ಕೂರ್ಸಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿ ನಡೆಸುವ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಶೀಘ್ರ ಲಿಪಿಯಲ್ಲಿ ಪ್ರೌಢ ದರ್ಜೆ ಮತ್ತು ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು ಪ್ರೌಢ ದರ್ಜೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ನೇಮಕಾತಿ/ಆಯ್ಕೆ ವಿಧಾನ:
ಕರ್ನಾಟಕ ಅದೀನ ನ್ಯಾಯಾಲಯಗಳ ನಿಯಮಗಳನ್ವಯ ಅಭ್ಯರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರತಿ ನಿಮಿಷಕ್ಕೆ 120 ಪದಗಳ ವೇಗದಂತೆ 05 ನಿಮಿಷಗಳ ಉಕ್ತ ಲೇಖನ ನೀಡಿ ನಂತರ 45 ನಿಮಿಷಗಳ ಅವಧಿಯಲ್ಲಿ ಬೆರಳಚ್ಚುಯಂತ್ರ ಗಣಕಯಂತ್ರದ ಮೇಲೆ ಲಿಪ್ಯಂತರ ಮಾಡಲು ಹೇಳಲಾಗುವುದು. ಈ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸಲಾಗುವುದು. ಹೆಚ್ಚಿನ ವಿವರಗಳು ಕೆಳಗಿನ ಅಧಿಸೂಚನೆಯಲ್ಲಿ ನೀಡಲಾಗಿದೆ.

12th ಪಾಸ್ ಸರ್ಕಾರಿ ನೇಮಕಾತಿ ಕರ್ನಾಟಕ |ಉತ್ತಮ ವೇತನ..ಹುದ್ದೆಯ ವಿವರ

ಅರ್ಜಿ ಸಲ್ಲಿಸುವ ವಿಧಾನ: NHM Recruitment 2023 Karnataka

  • ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕು, ಅರ್ಜಿ ಸಲ್ಲಿಸುವ ಕ್ರಮಗಳು ಕೆಳಗೆ ನೀಡಲಾಗಿದೆ.
  • ಅರ್ಜಿ ಸಲ್ಲಿಸುವ ಮುನ್ನ, ಅಧಿಸೂಚನೆ ಪ್ರಕಟಣೆಯನ್ನು ಎಚ್ಚರಿಕೆಯಿಂದ ಪೂರ್ತಿಯಾಗಿ ಓದಬೇಕು.(Karnatka High Court Recruitment 2023)
  • ಕೆಳಗೆ ನೀಡಲಾಗಿರುವ ” ಆನ್ಲೈನ್ ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅರ್ಜಿಯ ಸಲ್ಲಿಕೆಯ ವೆಬ್ಸೈಟ್ ಅನ್ನು ತೆರೆದು, ಆನ್ಲೈನ್ ಅರ್ಜಿಯನ್ನು ತೆರೆದುಕೊಳ್ಳಿ.
  • ಅಭ್ಯರ್ಥಿ ಮೊಬೈಲ್ ಸಂಖ್ಯೆ & ಇ- ಮೇಲ್ ಐಡಿಯನ್ನು ಹೊಂದಿದ್ದರೆ ನಮೂದಿಸುವುದರ ಮೂಲಕ, ರಿಜಿಸ್ಟರ್ ಮಾಡಿಕೊಳ್ಳಿ.
  • ನಂತರ, ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕು. ಜೊತೆಗೆ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ( ಭಾವಚಿತ್ರವು 5cm ಉದ್ದ× 3.6cm ಅಗಳ) & (50kb ಅಳತೆಯಾಗಿರಬೇಕು) & ಭಾವಚಿತ್ರವನ್ನು ಒಂದು ಬಿಳಿ ಹಾಳೆಯ ಮೇಲೆ ಇಟ್ಟು ಅದರ ಕೆಳಗೆ ಕಪ್ಪು ಬಾಲ್ ಪಾಯಿಂಟ್ ಪೆನ್ನಿನಲ್ಲಿ ಸಹಿಯನ್ನು ಮಾಡಿ, ಅಪ್ಲೋಡ್ ಮಾಡಬೇಕು.
  • ಬಳಿಕ, ಕೇಳಲಾಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು.
  • ಹುದ್ದೆಯ ಬಗೆಗಿನ ಮತ್ತು ಇತರೆ ಹೆಚ್ಚಿನ ಮಾಹಿತಿಗಳ ವಿವರ ಕೆಳಗೆ ಅಧಿಸೂಚನೆ/Notification ಯಲ್ಲಿ ಅಥವಾ ಅಧಿಕೃತ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ನೀಡಲಾಗಿದೆ.

ನಿಗದಿತ ಅರ್ಜಿ ಶುಲ್ಕ:

  • ಸಾಮಾನ್ಯ & ಒಬಿಸಿ ವರ್ಗದ ಅಭ್ಯರ್ಥಿಗಳಿಗೆ – 200/-
  • SC/ST (ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/, ಪ್ರವರ್ಗ 1, ಅಂಗವಿಕಲ ಅಭ್ಯರ್ಥಿಗಳಿಗೆ – 100/-

ಶುಲ್ಕ ಪಾವತಿಸುವಿಕೆಯ ವಿಧಾನ:
ನಿಗದಿತ ಶುಲ್ಕವನ್ನು ನ್ಯಾಯಾಲಯದ ಅಧಿಕೃತ ವೆಬ್ಸೈಟ್ ಮುಖಾಂತರ, ಎಸ್.ಬಿ.ಐ ಕಲೆಕ್ಟ್ ಮೂಲಕ ಆನ್ಲೈನ್ ನೆಟ್ ಬ್ಯಾಂಕಿಂಗ್/ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಬೇಕು ಅಥವಾ ಚಲನ್ ಪ್ರತಿಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ಅದನ್ನು ಪ್ರಿಂಟ್ ಔಟ್ ಪಡೆದುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಗೆ ಹಾಜರುಪಡಿಸಿ ಶುಲ್ಕವನ್ನು ಪ್ರಾವತಿಸಬಹುದು.

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 31/03/2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 29/04/2023
ಎಸ್.ಬಿ.ಐ ಬ್ಯಾಂಕ್ ಚಲನ್ ಮುಖಾಂತರ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 03/05/2023

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು:

ಅಧಿಸೂಚನೆ/Notificationಕ್ಲಿಕ್/Click
ಅರ್ಜಿ ಸಲ್ಲಿಸಿ/Apply ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Karnatka High Court Recruitment 2023|Court Jobs in Karnataka

Karnatka High Court Recruitment 2023

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter.

People also ask:

  • Karnataka High Court Recruitment 2023 Apply Online
  • What is the qualification for High court recruitment?

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment