Table of Contents
Karnataka KSRLPS Recruitment 2023 Details:
Karnataka KSRLPS Recruitment 2023: KSRLPS- ಕರ್ನಾಟಕ ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ ಅಭಿಯಾನದಡಿಯಲ್ಲಿ ಹಲವು ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆನ್ಲೈನ್ ನೇಮಕಾತಿ ಕರೆಯಲಾಗಿದೆ. ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಕರ್ನಾಟಕ ಗ್ರಾಮೀಣ ಜೀವನೋಪಾಯ ನೇಮಕಾತಿ 2023:Karnataka KSRLPS Recruitment 2023
Karnataka KSRLPS Recruitment 2023- ಕರ್ನಾಟಕ ರಾಜ್ಯದಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳು, ಈ ಹುದ್ದೆಯ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಯ ಹೆಸರು, ಹುದ್ದೆಗಳ ಸಂಖ್ಯೆ & ವೇತನ : Karnataka KSRLPS Recruitment 2023
ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ |
---|---|
ಜಿಲ್ಲಾ ಮ್ಯಾನೇಜರ್ (ಕೃಷಿ ಜೀವನೋಪಾಲಯ) | 02 ಹುದ್ದೆ |
ಕ್ಲಸ್ಟರ್ ಮೇಲ್ವಿಚಾರಕ | 04 ಹುದ್ದೆ |
ಕ್ಲಸ್ಟರ್ ಮೇಲ್ವಿಚಾರಕ (ಕೌಶಲ್ಯ) | 08 ಹುದ್ದೆ |
ಬ್ಲಾಕ್ ಮ್ಯಾನೇಜರ್ (ಕೃಷಿ ಜೀವನೋಪಾಲಯ) | 10 ಹುದ್ದೆ |
ಬ್ಲಾಕ್ ಮ್ಯಾನೇಜರ್ (ಕೃಷಿಯೇತರ ಜೀವನೋಪಾಲಯ) | 10 ಹುದ್ದೆ |
ತಾಲ್ಲೂಕು ಪ್ರೋಗ್ರಾಮ್ ಮ್ಯಾನೇಜರ್ | 05 ಹುದ್ದೆ |
ಆಫೀಸ್ ಅಸಿಸ್ಟೆಂಟ್ | 02 ಹುದ್ದೆ |
ಹುದ್ದೆಗಳ ಸಂಖ್ಯೆ:
ಒಟ್ಟು 41 ಹುದ್ದೆಗಳು ಖಾಲಿ ಇವೆ.
ಹುದ್ದೆಯ ಸ್ಥಳ:
ಸೋಮಾರಪೇಟೆ, ಮಡಿಕೇರಿ, ವಿರಾಜಪೇಟೆ, ಕೊಡಗು, ಕರ್ನಾಟಕ
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE ಕ್ಲಿಕ್ |
12th jobs/ PUC jobs. > | APPLY HERE ಕ್ಲಿಕ್ |
ವಯೋಮಿತಿ:
ವಯೋಮಿತಿಯ ಬಗೆಗಿನ ಯಾವುದೇ ವಿವರಗಳು ನೀಡಲಾಗಿಲ್ಲ.
ಫೈರ್ ಮ್ಯಾನ್ ನೇಮಕಾತಿ ಕರ್ನಾಟಕ 2023|Fireman Recruitment 2023|10th/12th ಪಾಸ್..ಅರ್ಜಿ ಸಲ್ಲಿಸಿ
ವಿದ್ಯಾರ್ಹತೆ: Karnataka KSRLPS Recruitment 2023
- ಜಿಲ್ಲಾ ಮ್ಯಾನೇಜರ್ (ಕೃಷಿ ಜೀವನೋಪಾಲಯ) – ಅಭ್ಯರ್ಥಿಯು ಈ ಹುದ್ದೆಗೆ ಕೃಷಿಯಲ್ಲಿ ಎಮ್.ಎಸ್ಸಿ ಅಥವಾ ಬಿ. ಎಸ್ಸಿ ಅಥವಾ ಯಾವುದೇ ಇತರೆ ಮಾಸ್ಟರ್ ಡಿಗ್ರಿ(ಪದವಿ) ಹೊಂದಿರಬೇಕು.
- ಕ್ಲಸ್ಟರ್ ಮೇಲ್ವಿಚಾರಕ – ಈ ಹುದ್ದೆಗೆ ಅಭ್ಯರ್ಥಿಯು ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.
- ಕ್ಲಸ್ಟರ್ ಮೇಲ್ವಿಚಾರಕ (ಕೌಶಲ್ಯ) – ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.
- ಬ್ಲಾಕ್ ಮ್ಯಾನೇಜರ್ (ಕೃಷಿ ಜೀವನೋಪಾಲಯ) – ಕೃಷಿಯಲ್ಲಿ ಎಮ್.ಎಸ್ಸಿ ಅಥವಾ ಬಿ. ಎಸ್ಸಿ ಅಥವಾ ಯಾವುದೇ ಇತರೆ ಮಾಸ್ಟರ್ ಡಿಗ್ರಿ(ಪದವಿ) ಹೊಂದಿರಬೇಕು.
- ಬ್ಲಾಕ್ ಮ್ಯಾನೇಜರ್ (ಕೃಷಿಯೇತರ ಜೀವನೋಪಾಲಯ) – ಅಭ್ಯರ್ಥಿಯು ಸ್ನಾತಕೋತ್ತರ ಪದವಿ ಹೊಂದಿರಬೇಕು.
- ತಾಲ್ಲೂಕು ಪ್ರೋಗ್ರಾಮ್ ಮ್ಯಾನೇಜರ್ – ಅಭ್ಯರ್ಥಿಯು 02 ವರ್ಷದ ಪೋಸ್ಟ್ ಗ್ರಾಜುಯೇಶನ್ ಪದವಿ ಅಥವಾ ಪಿಜಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
- ಆಫೀಸ್ ಅಸಿಸ್ಟೆಂಟ್ – ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.
ಅನುಭವ:
ಅಭ್ಯರ್ಥಿಯು ಮೇಲಿನ ಆಯಾ ಹುದ್ದೆಗಳಿಗೆ ಬೇಕಾಗಿರುವ ಕನಿಷ್ಠ ಅನುಭವದ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ, ಅನುಭವ, ಲಿಖಿತ ಪರೀಕ್ಷೆ & ಸಂದರ್ಶನ ನಡೆಸುವುದರ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ: Karnataka KSRLPS Recruitment 2023
- ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಒಮ್ಮೆ ಪೂರ್ತಿಯಾಗಿ ಓದಿದ ಬಳಿಕ ಅರ್ಹರೆಂದು ಭಾವಿಸಿದರೆ, ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕನ್ನು ತೆರೆದುಕೊಳ್ಳಿ.
- ಬಳಿಕ ಅಲ್ಲಿ, ಆಯಾ ಹುದ್ದೆಯ ಬಳ ಭಾಗದಲ್ಲಿ ನೀಡಲಾಗಿರುವ “Apply” ಮೇಲೆ ಕ್ಲಿಕ್ ಮಾಡಿ.
- ಬಳಿಕ ಆನ್ಲೈನ್ ಅರ್ಜಿ ತೆರೆದುಕೊಳ್ಳುತ್ತದೆ.
- ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಅಗತ್ಯ ಮಾಹಿತಿಗಳು, ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿಯನ್ನು ಸಲ್ಲಿಸಿ.
- ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.
ಅರ್ಜಿ ಶುಲ್ಕ ವಿವರ:
ಯಾವುದೇ ಅರ್ಜಿ ಶುಲ್ಕವಿಲ್ಲ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 08/12/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/01/2023
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.
Karnataka KSRLPS Recruitment 2023
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.