Indian Army Recruitment 2022: ಭಾರತೀಯ ಸೇನೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಭಾರತೀಯ ಸೇನಾ ನೇಮಕಾತಿ|Indian Army Recruitment 2022
Indian Army Recruitment 2022: ಭಾರತೀಯ ಸೇನೆಯಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..
ಹುದ್ದೆಯ ಹೆಸರು:
ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ | ವಿದ್ಯಾರ್ಹತೆ |
---|---|---|
ಹೆಲ್ತ್ ಇನ್ಸ್ಪೆಕ್ಟರ್ | 18 | SSLC ವಿದ್ಯಾರ್ಹತೆ ಮತ್ತು ಸ್ಯಾನಿಟರಿ ಇನ್ಸ್‌ಪೆಕ್ಟರ್ ಕೋರ್ಸ್ ಪಾಸ್ ಆಗಿರಬೇಕು |
ಚೌಕಿದಾರ್ | 12 | ಮೆಟ್ರಿಕ್ಯೂಲೇಷನ್ ಪಾಸ್ ಆಗಿರಬೇಕು ಮತ್ತು ಒಂದು ವರ್ಷ ಕಾರ್ಯಾನುಭವ. |
ಬಾರ್ಬರ್ | 09 | ಮೆಟ್ರಿಕ್ಯೂಲೇಷನ್ ಪಾಸ್ ಆಗಿರಬೇಕು ಮತ್ತು ಒಂದು ವರ್ಷ ಕಾರ್ಯಾನುಭವ. |
ಎಲ್ಡಿಸಿ | 03 | ಪಿಯುಸಿ ವಿದ್ಯಾರ್ಹತೆ ಜೊತೆಗೆ ಇಂಗ್ಲಿಷ್, ಹಿಂದಿ ಟೈಪಿಂಗ್ ಗೊತ್ತಿರಬೇಕು. |
ಸಫಾಯಿ ವಾಲಾ | 35 | ಮೆಟ್ರಿಕ್ಯೂಲೇಷನ್ ಪಾಸ್ ಆಗಿರಬೇಕು |
ಕುಕ್ | 03 | SSLC ವಿದ್ಯಾರ್ಹತೆ ಮತ್ತು ಭಾರತೀಯ ಆಹಾರ ಸಂಸ್ಕೃತಿ ತಿಳಿದಿರಬೇಕು. |
ಟ್ರೇಡ್ಸ್ ಮೆನ್ ಮೇಟ್ | 08 | ಮೆಟ್ರಿಕ್ಯೂಲೇಷನ್ ಪಾಸ್ ಆಗಿರಬೇಕು ಮತ್ತು ಒಂದು ವರ್ಷ ಕಾರ್ಯಾನುಭವ. |
ವಾರ್ಡ್ ಸಹಾಯಕ | 53 | SSLC ವಿದ್ಯಾರ್ಹತೆ ಮತ್ತು ಸಂಬಂಧಿಸಿದ ಟ್ರೇಡ್‌ನಲ್ಲಿ ಮೂರು ವರ್ಷ ಕಾರ್ಯಾನುಭವ. |
ವಾಷರ್ ಮೆನ್ | 17 | ಮೆಟ್ರಿಕ್ಯೂಲೇಷನ್ ಪಾಸ್ ಜೊತೆಗೆ ಮಿಲಿಟರಿ/ ಸಿವಿಲಿಯನ್ ಬಟ್ಟೆಗಳನ್ನು ವಾಷ್ ಮಾಡಲು ತಿಳಿದಿರಬೇಕು. |
ಉದ್ಯೋಗ ಸ್ಥಳ:
ಭಾರತದೆಲ್ಲೆಡೆ
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE ಕ್ಲಿಕ್ |
12th jobs/ PUC jobs. > | APPLY HERE ಕ್ಲಿಕ್ |
Railway jobs > | APPLY HERE ಕ್ಲಿಕ್ |
ಒಟ್ಟು ಹುದ್ದೆಗಳ ಸಂಖ್ಯೆ:
ಒಟ್ಟು 158 ಹುದ್ದೆಗಳು ಖಾಲಿ ಇವೆ.
ವೇತನ:
ಅಭ್ಯರ್ಥಿಗಳಿಗೆ ಪೇ ಮೆಟ್ರಿಕ್ ಲೆವೆಲ್ 1 – 4 ಅನುಸಾರವಾಗಿ ರೂ. 18,000-81,100/- ವೇತನವಾಗಿ ನೀಡಲಾಗುವುದು.
ವಯೋಮಿತಿ:
- ಕನಿಷ್ಠ 18 & ಗರಿಷ್ಠ 25 ವರ್ಷ
- ಹೆಲ್ತ್ ಇನ್ಸ್ಪೆಕ್ಟರ್ ಹುದ್ದೆಗೆ ಮಾತ್ರ ಕನಿಷ್ಠ 18 & ಗರಿಷ್ಠ 27 ವರ್ಷ
ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುವುದು. ಪರೀಕ್ಷೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಕಳುಹಿಸಬೇಕು, ಅರ್ಜಿಯನ್ನು ರಿಜಿಸ್ಟರ್ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಕಳುಹಿಸಬೇಕು. (ಅರ್ಜಿ ನಮೂನೆ ಲಿಂಕ್ ಕೆಳಗೆ ನೀಡಲಾಗಿದೆ ಡೌನ್ಲೋಡ್ ಮಾಡಿಕೊಳ್ಳಿ)
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್
- SSLC ಅಂಕಪಟ್ಟಿ
- PUC ಅಂಕಪಟ್ಟಿ
- ಕಾರ್ಯಾನುಭವ ಸರ್ಟಿಫಿಕೇಟ್
- ಇತ್ತೀಚೆಗೆ ತೆಗೆಸಿದ ಭಾವಚಿತ್ರ
- ಮೀಸಲಾತಿ ಕೋರಿದ್ದಲ್ಲಿ ಸಂಬಂಧಿಸಿದ ದಾಖಲೆಗಳು
ಅರ್ಜಿ ಸಲ್ಲಿಸುವ ವಿಳಾಸ:
The Commandant,
Command Hospital (EC), Alipore, Kolkata-700027.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 14/06/2022
ಭಾರತೀಯ ನೌಕಾಪಡೆ ನೇಮಕಾತಿ,ಭರ್ಜರಿ ಹುದ್ದೆಗಳು|SSLC ವಿದ್ಯಾರ್ಹತೆ.. ಅರ್ಜಿ ಸಲ್ಲಿಸಿ.ಕ್ಲಿಕ್
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ.Indian Army Recruitment 2022
Indian Army Recruitment 2022|army jobs 2022
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.