8,800ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳ ನೇಮಕಾತಿ :Government jobs in karnataka 2021

ಕರ್ನಾಟಕ ಸರ್ಕಾರವು ಇದೀಗ 8,800ಕ್ಕೂ ಅಧಿಕ ಹುದ್ದೆಗಳ ಕರುಡು ಅಧಿಸೂಚನೆಯಯನ್ನು ಇದೀಗ ಬಿಡುಗಡೆ ಮಾಡಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಿಕೆಯ ವಿವರಗಳ ಬಗೆಗಿನ ಅಧಿಕೃತ ಅಧಿಸೂಚನೆಯು ಕೆಲವೇ ದಿನಗಳಲ್ಲಿ ಪ್ರಕಟಗೊಳ್ಳುತ್ತದೆ. ಆ ಬಳಿಕ ಆಸಕ್ತಿ ಹೊಂದಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ವಿವರ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಕರುಡು ಅಧಿಸೂಚನೆಯ ಲಿಂಕ್ ಕೆಳಗೆ ನೀಡಲಾಗಿದೆ.

Government jobs in karnataka 2021

ಸರ್ಕಾರಿ ಆಯಿಲ್ ಇಂಡಿಯಾ ಲಿಮಿಟೆಡ್ ಹೊಸ ನೇಮಕಾತಿ 2021,530ಕ್ಕೂ ಅಧಿಕ ಹುದ್ದೆಗಳು ಹಾಗೂ 26,000 – 90,000 Salary, ಆನ್ಲೈನ್ ಮೂಲಕ ಅರ್ಜಿ.ಕ್ಲಿಕ್..

ಕರ್ನಾಟಕ ಹೈಕೋರ್ಟ್ ನೇಮಕಾತಿ 2021, ಒಟ್ಟು 140 ಹುದ್ದೆಗಳು ಖಾಲಿ ,ವೇತನ 25,500 – 81,100/- ,ಉತ್ತಮ ಅವಕಾಶ, ಇಂದೇ ಅರ್ಜಿ ಸಲ್ಲಿಸಿ.

ಈ ಕರುಡು ಅಧಿಸೂಚನೆಯ ಅಧಿಕೃತ ಲಿಂಕ್:

Leave a Comment