GAIL ಇಲಾಖೆ ನೇಮಕಾತಿ 2022|GAIL Recruitment 2022

GAIL Recruitment 2022: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್(GAIL)ನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ನೇಮಕಾತಿ ಅರ್ಜಿಯನ್ನು ಬಿಡುಗಡೆ ಮಾಡಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

GAIL ಇಲಾಖೆ ನೇಮಕಾತಿ 2022|GAIL Recruitment 2022

GAIL Recruitment 2022: ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಯ ಹೆಸರು ಹುದ್ದೆಯ ಸಂಖ್ಯೆ ವೇತನ
ಮ್ಯಾನೇಜರ್ 0670,000 – 2,00,000/-
ಸೀನಿಯರ್ ಇಂಜಿನಿಯರ್ 2260,000 – 1,80,000/-
ಸೀನಿಯರ್ ಆಫೀಸರ್ 3460,000 – 1,80,000/-
ಆಫೀಸರ್ 0650,000 – 1,60,000/-
ಸೀನಿಯರ್ ಸುಪೇರಿಂಡೆಂಟ್ 0235,000 – 1,38,000/-
ಸೀನಿಯರ್ ಅಕೌಂಟೆಂಟ್ 0235,000 – 1,38,000/-
ಸೀನಿಯರ್ ಕೆಮಿಸ್ಟ್ 0135,000 – 1,38,000/-
ಫಾರ್ಮ್ಯಾನ್ (Foreman)0429,000 – 1,20,000/-

ಹುದ್ದೆಯ ಸಂಖ್ಯೆ:

  • SC/ST/ಒಬಿಸಿ ಅಭ್ಯರ್ಥಿಗಳಿಗೆ – 51 ಹುದ್ದೆ
  • ಪಿಡಬ್ಲ್ಯೂಡಿ (PWeD) ಅಭ್ಯರ್ಥಿಗಳಿಗೆ – 26 ಹುದ್ದೆ
  • ಹುದ್ದೆ ಒಟ್ಟು 77 ಹುದ್ದೆಗಳು ಖಾಲಿ.
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLYHERE ಕ್ಲಿಕ್
Railway jobs >APPLY HERE ಕ್ಲಿಕ್

ವಯೋಮಿತಿ :
ಕನಿಷ್ಠ 35 ವರ್ಷ & ಗರಿಷ್ಠ 53 ವರ್ಷ ಮೀರಿರಬಾರದು.

ವಿದ್ಯಾರ್ಹತೆ:

  • ಮ್ಯಾನೇಜರ್ – ಬ್ಯಾಚುಲರ್ ಡಿಗ್ರಿ /ಸಿಎ /ಸಿಎಂಎ(ICWA)/ಬಿ.ಕಾಂ /ಎಂಬಿಎ/ಗ್ರಾಜುಯೇಷನ್(ಬಿಎ/ಬಿಎಸ್ಸಿ ) /ಬಿಇ /ಬಿ.ಟೆಕ್.  ಮತ್ತು ಕನಿಷ್ಠ 04 ವರ್ಶದ ಅನುಭವ ಹೊಂದಿರಬೇಕು.
  • ಸೀನಿಯರ್ ಇಂಜಿನಿಯರ್ – ಬ್ಯಾಚುಲರ್ ಡಿಗ್ರಿ / ಡಿಪ್ಲೊಮಾ ಇನ್ ಇಂಡಸ್ಟ್ರಿಯಲ್ ಸೇಫ್ಟಿ & ಕನಿಷ್ಠ 01 ವರ್ಷದ ಅನುಭವ ಹೊಂದಿರಬೇಕು.
  • ಸೀನಿಯರ್ ಆಫೀಸರ್ – ಬ್ಯಾಚುಲರ್ ಡಿಗ್ರಿ /ಎಂಬಿಎ /ಎಂಎಸ್ಡಬ್ಲ್ಯೂ /ಮಾಸ್ಟರ್ ಡಿಗ್ರಿ /ಪಿ.ಜಿ ಡಿಪ್ಲೋಮಾ / ಸಿಎ /ಸಿಎಂಎ(ICWA)/ಬಿ.ಕಾಂ /ಗ್ರಾಜುಯೇಷನ್(ಬಿಎ/ಬಿಎಸ್ಸಿ ) /ಬಿಇ /ಬಿ.ಟೆಕ್.  & ಕನಿಷ್ಠ  01 ವರ್ಷದ  ಅನುಭವ ಹೊಂದಿರಬೇಕು.
  • ಆಫೀಸರ್ – ಮಾಸ್ಟರ್ ಡಿಗ್ರಿ (ಎಂಎಸ್ಸಿ) & ಕನಿಷ್ಠ 2-3 ವರ್ಷದ ಅನುಭವ.
  • ಸೀನಿಯರ್ ಸುಪೇರಿಂಡೆಂಟ್ – ಬ್ಯಾಚುಲರ್ ಡಿಗ್ರಿ(ಪದವಿ) & ಕನಿಷ್ಠ 08 ವರ್ಷದ  ಅನುಭವ ಹೊಂದಿರಬೇಕು.
  • ಸೀನಿಯರ್ ಅಕೌಂಟೆಂಟ್ – ಮಧ್ಯಂತರ(Intermediate)/ ಸಿಎ/ ICWA/ ಮಾಸ್ಟರ್ ಡಿಗ್ರಿ (ಎಂ.ಕಾಮ್) & ಕನಿಷ್ಠ 08 ವರ್ಷದಅನುಭವ ಹೊಂದಿರಬೇಕು.
  • ಸೀನಿಯರ್ ಕೆಮಿಸ್ಟ್ – ಮಾಸ್ಟರ್ ಡಿಗ್ರಿ (ಎಂ.ಎಸ್ಸಿ ) & ಕನಿಷ್ಠ  08 ವರ್ಷದ ಅನುಭವ ಹೊಂದಿರಬೇಕು.
  • ಫೋರ್ಮ್ಯಾನ್ – ಡಿಪ್ಲೋಮಾ & ಕನಿಷ್ಠ 02 ವರ್ಷದ ಅನುಭವ ಹೊಂದಿರಬೇಕು. 

ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ
  • ಕೌಶಲ್ಯ ಪರೀಕ್ಷೆ
  • ಟ್ರೇಡ್ ಪರೀಕ್ಷೆ
  • ಗುಂಪು ಚರ್ಚೆ
  • ಸಂದರ್ಶನ
  • ದೈಹಿಕ ಸಹಿಷ್ಣುತೆ ಪರೀಕ್ಷೆ (PET)
  • ವೈದ್ಯಕೀಯ ಪರೀಕ್ಷೆ (Medically Test)
  • ದಾಖಲಾತಿ ಪರಿಶೀಲನೆ

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಯು ಆನ್ಲೈನ್ ಮೂಲಕ GAILನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು (ವೆಬ್ಸೈಟ್ ಲಿಂಕ್ ಕೆಳಗೆ ನೀಡಿಲಾಗಿದೆ)
  • ಬಳಿಕ ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು
  • ಹೆಚ್ಚಿನ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

10th Pas Govt Jobs 2022| Typist,Process server,Peon etc|Salary 17,00 – 41,000/-|Apply Now.. Click

ಅರ್ಜಿ ಶುಲ್ಕ :

  • ಒಬಿಸಿ (NCL) ವರ್ಗ -200/-
  • SC/ST/ಪ್ರವರ್ಗ1/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ .

ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಗಳು ಶುಲ್ಕಾವನ್ನು ಆನ್ಲೈನ್ /ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು .

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/11/2022

ಮುಖ್ಯ ಮಾಹಿತಿ:
ಅರ್ಜಿ ಸಲ್ಲಿಸುವ ಮೊದಲು ಕೆಳಗೆ ನೀಡಲಾಗಿರುವ ಅಧೀಕೃತ ಅಧಿಸೂಚನೆ (Notification)ಅನ್ನು ಓದಿರಿ.

ಹೆಚ್ಚಿನ ಮಾಹಿತಿಗಾಗಿ: ಇತರೆ ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿರಿ. GAIL Recruitment 2022

GAIL Recruitment 2022

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment