DRDO Recruitment 2022-23Notification: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಖಾಲಿ ಇರುವ ಫೈರ್ ಮ್ಯಾನ್, ಸಹಾಯಕ, ಚಾಲಕ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಸರ್ಕಾರಿ ಅಗ್ನಿಶಾಮಕ & ಚಾಲಕ ಹುದ್ದೆಗಳು:DRDO Recruitment 2022-23Notification
DRDO Recruitment 2022-23Notification: ಸರ್ಕಾರಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ | ವಯೋಮಿತಿ | ವೇತನ |
---|---|---|---|
ಶೀಘ್ರಲಿಪಿಕಾರರು ಗ್ರೇಡ್ 1 | 215 | ಗರಿಷ್ಠ 30 | ಪೇ ಲೆವೆಲ್ 6 (35,000 – 1,12,000/-) |
ಕಿರಿಯ ಅನುವಾದ ಆಫೀಸರ್ (Junior Translation Officer) | 33 | ಗರಿಷ್ಠ 30 | ಪೇ ಲೆವೆಲ್ 4 (35,000 – 1,12,000/-) |
ಶೀಘ್ರಲಿಪಿಕಾರರು ಗ್ರೇಡ್ 2 | 123 | ಕನಿಷ್ಠ 18 & ಗರಿಷ್ಠ 27 | ಪೇ ಲೆವೆಲ್ 4 (25,500 – 81,100/- |
ಅಡ್ಮಿನ್ ಅಸಿಸ್ಟೆಂಟ್ (Admin Assistant) | 250 | ಕನಿಷ್ಠ 18 & ಗರಿಷ್ಠ 27 | ಪೇ ಲೆವೆಲ್ 2 (19,900 – 63,200/-) |
ಅಡ್ಮಿನ್ ಅಸಿಸ್ಟೆಂಟ್ (ಹಿಂದಿ) | 12 | ಕನಿಷ್ಠ 18 & ಗರಿಷ್ಠ 27 | ಪೇ ಲೆವೆಲ್ 2 (19,900 – 63,200/-) |
ಸ್ಟೋರ್ ಅಸಿಸ್ಟೆಂಟ್ (Store Assistant) | 134 | ಕನಿಷ್ಠ 18 & ಗರಿಷ್ಠ 27 | ಪೇ ಲೆವೆಲ್ 2 (19,900 – 63,200/-) |
ಸ್ಟೋರ್ ಅಸಿಸ್ಟೆಂಟ್ (ಹಿಂದಿ) | 04 | ಕನಿಷ್ಠ 18 & ಗರಿಷ್ಠ 27 | ಪೇ ಲೆವೆಲ್ 2 (19,900 – 63,200/-) |
ಸೆಕ್ಯೂರಿಟಿ ಅಸಿಸ್ಟೆಂಟ್ (Security Assistant) | 41 | ಕನಿಷ್ಠ 18 & ಗರಿಷ್ಠ 27 | ಪೇ ಲೆವೆಲ್ 2 (19,900 – 63,200/-) |
ವಾಹನ ನಿರ್ವಾಹಕ (Vehicle Operator) | 145 | ಗರಿಷ್ಠ 27 | ಪೇ ಲೆವೆಲ್ 2 (19,900 – 63,200/-) |
ಅಗ್ನಿಶಾಮಕ ಎಂಜಿನ್ ಚಾಲಕ (Fire Engine Driver) | 18 | ಕನಿಷ್ಠ 18 & ಗರಿಷ್ಠ 27 | ಪೇ ಲೆವೆಲ್ 2 (19,900 – 63,200/-) |
ಅಗ್ನಿ ಶಾಮಕ (Fireman) | 86 | ಕನಿಷ್ಠ 18 & ಗರಿಷ್ಠ 27 | ಪೇ ಲೆವೆಲ್ 2 (19,900 – 63,200/-) |
ಹುದ್ದೆಗಳ ಸಂಖ್ಯೆ:
ಒಟ್ಟು 1061 ಹುದ್ದೆಗಳು ಖಾಲಿ ಇವೆ.
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE ಕ್ಲಿಕ್ |
12th jobs/ PUC jobs. > | APPLY HERE ಕ್ಲಿಕ್ |
Railway jobs > | APPLY HERE ಕ್ಲಿಕ್ |
ವೇತನ:
ಪೇ ಲೆವೆಲ್ ಪೇ ಮ್ಯಾಟ್ರಿಕ್ 7th CPC ಪ್ರಕಾರ ಆಯಾ ಹುದ್ದೆಗಳಿಗೆ ವೇತನವನ್ನು ನೀಡಲಾಗುವುದು. (ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.
ವಿದ್ಯಾರ್ಹತೆ:
- ಶೀಘ್ರಲಿಪಿಕಾರರು ಗ್ರೇಡ್ 1 – ಅಭ್ಯರ್ಥಿಯು ಹಿಂದಿ/ಇಂಗ್ಲಿಷ್ ವಿಷಯದೊಂದಿಗೆ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು.
- ಕಿರಿಯ ಅನುವಾದ ಆಫೀಸರ್ – ಅಭ್ಯರ್ಥಿಯು ಬ್ಯಾಚುಲರ್ ಪದವಿ (Bachelor Degree) ವಿದ್ಯಾರ್ಹತೆ ಹೊಂದಿರಬೇಕು.
- ಶೀಘ್ರಲಿಪಿಕಾರರು ಗ್ರೇಡ್ 2 – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು.
- ಅಡ್ಮಿನ್ ಅಸಿಸ್ಟೆಂಟ್ – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು
- ಅಡ್ಮಿನ್ ಅಸಿಸ್ಟೆಂಟ್ (ಹಿಂದಿ) – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು
- ಸ್ಟೋರ್ ಅಸಿಸ್ಟೆಂಟ್ – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು
- ಸ್ಟೋರ್ ಅಸಿಸ್ಟೆಂಟ್ (ಹಿಂದಿ) – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು.
- ಸೆಕ್ಯೂರಿಟಿ ಅಸಿಸ್ಟೆಂಟ್ – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು
- ವಾಹನ ನಿರ್ವಾಹಕ – ಅಭ್ಯರ್ಥಿಯು 10th(SSLC) ವಿದ್ಯಾರ್ಹತೆ ಹೊಂದಿರಬೇಕು.
- ಅಗ್ನಿಶಾಮಕ ಎಂಜಿನ್ ಚಾಲಕ – 10th(SSLC) ವಿದ್ಯಾರ್ಹತೆ ಹೊಂದಿರಬೇಕು.
- ಅಗ್ನಿ ಶಾಮಕ (Fireman) – 10th(SSLC) ವಿದ್ಯಾರ್ಹತೆ ಹೊಂದಿರಬೇಕು.
ಅರ್ಹತೆ:
ಆಯಾ ಹುದ್ದೆಗಳಿಗೆ ಸಂಬಂಧಿಸಿದ ಇತರೆ ಕೌಶಲ್ಯ ಅರ್ಹತೆಗಳ ವಿವರ ರಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.
RRC Railway Recruitment 2022-23|10/12th Pass|599Post Apply Now Click
ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ವಿವರಣಾತ್ಮಕ ಪರೀಕ್ಷೆ, ಟ್ರೇಡ್/ಕೌಶಲ್ಯ/ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿಸಲ್ಲಿಸಿ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅರ್ಜಿಯ ಅಧಿಕೃತ ವೆಬ್ಸೈಟ್ ಅನ್ನು ತೆರೆದುಕೊಳ್ಳಿ.
- ಬಳಿಕ ಅಲ್ಲಿ, “Advertisement CEPTEM 10″ನೋಟಿಫಿಕೇಶನ್ ಅನ್ನು ತೆರೆದು ಅರ್ಜಿ ಸಲ್ಲಿಸಲು ಪ್ರಾರಂಭಿಸಿ.
- ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿ ಸಲ್ಲಿಸುವ ಬಗೆಗಿನ ಹೆಚ್ಚಿನ ವಿವರ ಕೆಳಗೆ ಅಧಿಸೂಚನೆ(Notification) ನಲ್ಲಿ ನೀಡಲಾಗಿದೆ.
ಅರ್ಜಿ ಶುಲ್ಕ:
- ಸಾಮಾನ್ಯ,ಒಬಿಸಿ,EWS – 100/-
- SC/ST/ ಪಿಡಬ್ಲ್ಯೂಡಿ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ
ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಯು ಶುಲ್ಕವನ್ನು ಆನ್ಲೈನ್/ನೆಟ್ ಬ್ಯಾಂಕಿಂಗ್/ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07/11/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07/12/2022
ಪರೀಕ್ಷಾ ದಿನಾಂಕ: ಅಧಿಕೃತ DRDO ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ. DRDO Recruitment 2022-23Notification
DRDO Recruitment 2022-23Notification, fireman and driver jobs|DRDO Recruitment 2022-23Notification
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.