ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ನೇಮಕಾತಿ:DHFWS Yadgir recruitment 2023-24

DHFWS Yadgir recruitment 2023-24:

DHFWS Yadgir recruitment 2023-24: ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮದಡಿಯಲ್ಲಿ ಕೆಳಗೆ ನೀಡಲಾಗಿರುವ ಹುದ್ದೆಗಳ ಭರ್ತಿಯನ್ನು ಷರತ್ತು ಮತ್ತು ನಿಬಂಧನೆಗಳ ಮೇಲೆ ಆನ್ಲೈನ್ ನೇಮಕಾತಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ವಿವರಗಳು :

  • ಮಕ್ಕಳ ತಜ್ಞ ವೈದ್ಯರು – 04 ಹುದ್ದೆ
  • ಪ್ರಸೂತಿ & ಸ್ತ್ರೀರೋಗ ತಜ್ಞರು – 03 ಹುದ್ದೆ
  • ಫಿಜಿಷಿಯನ್ – 01 ಹುದ್ದೆ
  • ಎಂ.ಬಿ.ಬಿ.ಎಸ್ ವೈದ್ಯರು 10 ಹುದ್ದೆ
  • ಎಂ.ಬಿ.ಬಿ.ಎಸ್ ವೈದ್ಯರು (ನಮ್ಮ ಕ್ಲಿನಿಕ್) – 02 ಹುದ್ದೆ
  • ಮೆಡಿಕಲ್ ಆಫೀಸರ್ – 03 ಹುದ್ದೆ
  • ಲ್ಯಾಬ್ ಟೆಕ್ನಿಷಿಯನ್ – 03 ಹುದ್ದೆ
  • ಡಿಸ್ಟ್ರಿಕ್ಟ್ ಮೈಕ್ರೊಬಯಾಲಾಜಿಸ್ಟ್ – 01 ಹುದ್ದೆ
  • ಡೆಂಟಲ್ ಹೈಜೇನಿಸ್ಟ್ – 01 ಹುದ್ದೆ
  • ಆಪ್ಟೋಮೆಟ್ರಿಸ್ಟ್ – 01 ಹುದ್ದೆ
  • ಎಪಿಡೆಮೋಲಾಜಿಸ್ಟ್ – 03 ಹುದ್ದೆ

ನೇಮಕಾತಿ ವಿವರ:

ಇಲಾಖೆ DHFWS
ಹುದ್ದೆಯ ಸ್ಥಳ ಯಾದಗಿರಿ ಜಿಲ್ಲೆ

ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ನೇಮಕಾತಿ:DHFWS Yadgir recruitment 2023-24

ಅಧಿಸೂಚನೆಯಂತೆ ಮೇಲಿನ ಹುದ್ದೆಗಳು ಕರ್ನಾಟಕ ಯಾದಗಿರಿ ಜಿಲ್ಲೆಯಲ್ಲಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಹರಾಗಿದ್ದರೆ ಅರ್ಜಿಯನ್ನು ಸಲ್ಲಿಸಿರಿ. ಈ ನೇಮಕಾತಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಹುದ್ದೆಯ ವೇತನದ ವಿವರ :

ಮಕ್ಕಳ ತಜ್ಞ ವೈದ್ಯರುವೇತನ 1,30,000/-
ಪ್ರಸೂತಿ & ಸ್ತ್ರೀರೋಗ ತಜ್ಞರುವೇತನ 1,30,000/
ಫಿಜಿಷಿಯನ್ವೇತನ 1,10,000/-
ಎಂ.ಬಿ.ಬಿ.ಎಸ್ ವೈದ್ಯರುವೇತನ 50,000/-
ಎಂ.ಬಿ.ಬಿ.ಎಸ್ ವೈದ್ಯರು (ನಮ್ಮ ಕ್ಲಿನಿಕ್)ವೇತನ 43,141/-
ಮೆಡಿಕಲ್ ಆಫೀಸರ್ವೇತನ 42,600/-
ಲ್ಯಾಬ್ ಟೆಕ್ನಿಷಿಯನ್ವೇತನ 16,100/-
ಡಿಸ್ಟ್ರಿಕ್ಟ್ ಮೈಕ್ರೊಬಯಾಲಾಜಿಸ್ಟ್ವೇತನ 40,000/-
ಡೆಂಟಲ್ ಹೈಜೇನಿಸ್ಟ್ವೇತನ 15,000/-
ಆಪ್ಟೋಮೆಟ್ರಿಸ್ಟ್ವೇತನ 12,679/-
ಎಪಿಡೆಮೋಲಾಜಿಸ್ಟ್ವೇತನ 30,000/-

ಬೆಸ್ಕಾಂ ಬೆಂಗಳೂರು ಭರ್ಜರಿ ನೇಮಕಾತಿ 2023..ಅರ್ಜಿ ಸಲ್ಲಿಸಿರಿ

ವಯಸ್ಸಿನ ಮಿತಿ:
ಮಕ್ಕಳ ತಜ್ಞ ವೈದ್ಯರು ಹುದ್ದೆಗೆ ಗರಿಷ್ಠ 60ವರ್ಷ, ಪ್ರಸೂತಿ & ಸ್ತ್ರೀರೋಗ ತಜ್ಞರು ಹುದ್ದೆಗೆ ಗರಿಷ್ಠ 70ವರ್ಷ, ಮೆಡಿಕಲ್ ಆಫೀಸರ್ ಹುದ್ದೆಗೆ ಗರಿಷ್ಠ 40ವರ್ಷ ಮತ್ತು ಉಳಿದ ಹುದ್ದೆಗಳಿಗೆ ಗರಿಷ್ಠ 40 ವಯೋಮಿತಿ ಮೀರಿರಬಾರದು.

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:
ಈ ಮೇಲಿನ ಆಯಾ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆಯ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ ಓದಿಕೊಳ್ಳಿರಿ.

ಆಯ್ಕೆ ವಿಧಾನ:
ಈ ಹುದ್ದೆಗಳ ನೇಮಕಾತಿಯನ್ನು ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಜಿಲ್ಲಾ ನ್ಯಾಯಾಲಯ ಶಿವಮೊಗ್ಗ ನೇಮಕಾತಿ 2023 ಅರ್ಜಿ ಸಲ್ಲಿಸಲು ಕ್ಲಿಕ್

ಅರ್ಜಿ ಸಲ್ಲಿಕೆ ವಿಧಾನ: DHFWS Yadgir recruitment 2023-24

  • ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಕೆಳಗಿನಂತಿವೆ, ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ.
  • ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗೆ ಅರ್ಜಿ ಸಲ್ಲಿಕೆಯ ವೆಬ್ಸೈಟ್ ಲಿಂಕ್ ನೀಡಲಾಗಿದೆ. ಆ ಲಿಂಕ್ ಕ್ಲಿಕ್ ಮಾಡಿ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ, ಅಲ್ಲಿ ಆನ್ಲೈನ್ ಅರ್ಜಿ ಫಾರಂ ಅನ್ನು ತೆರೆದುಕೊಳ್ಳಬೇಕು.
  • ಬಳಿಕ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅರ್ಜಿಯನ್ನು Submit ಮಾಡಬೇಕು.
  • ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.

ಅರ್ಜಿ ಶುಲ್ಕ ವಿವರ:
ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (DHFWS Yadgir recruitment 2023-24)

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ12/01/2024
ಅಧಿಸೂಚನೆ/Notification ಕ್ಲಿಕ್/Click
ಅರ್ಜಿ ಸಲ್ಲಿಕೆ/Apply Online (27/01 ರಿಂದ)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

DHFWS Yadgir recruitment 2023-24

ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ನೇಮಕಾತಿ:DHFWS Yadgir recruitment 2023-24

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment