CRPF Recruitment 2023:ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿ

CRPF Recruitment 2023 Notification in Kannada:

CRPF Recruitment 2023: CRPF (ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್) ಇಲಾಖೆಯು ಉತ್ತರ ಪ್ರದೇಶದಲ್ಲಿ ಖಾಲಿ ಇರುವ ಶಿಕ್ಷಕಿ ಸೇರಿದಂತೆ ಹಲವು ಹುದೆಗಳ ಭರ್ತಿಗೆ ಕರ್ನಾಟಕ ರಾಜ್ಯ ಸೇರಿದಂತೆ ಭಾರತದ ಎಲ್ಲಾ ಅಭ್ಯರ್ಥಿಗಳಿಂದ ನೇಮಕಾತಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

CRPF Recruitment 2023:ಅಂಗನವಾಡಿ ನೇಮಕಾತಿ 2023

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಎಲ್ಲಾ ರಾಜ್ಯದ ಅಥವಾ ಕರ್ನಾಟಕ ರಾಜ್ಯದಿಂದ ಇತರ ರಾಜ್ಯಗಳಿಗೆ ಹೋಗಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಅಧಿಸೂಚನೆಯಲ್ಲಿ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ & ಇತರೆ ಅರ್ಹತೆಗಳನ್ನು ಪೂರೈಸಿರಬೇಕು. ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು: CRPF Recruitment 2023

ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
ಮುಖ್ಯೋಪಾಧ್ಯಾಯಿನಿ/ ಹೆಡ್ ಮಿಸ್ಟ್ರೆಸ್01
ಟೀಚರ್04
ಆಯಾ04

ಹುದ್ದೆಯ ಸ್ಥಳ:
ನೋಯ್ಡಾ (ಉತ್ತರ ಪ್ರದೇಶ)

ವೇತನ:
ಆಯಾ ಹುದ್ದಗಳಿಗೆ ಸಂಬಂಧಿಸಿದ ಮಾಸಿಕ ವೇತನದ ವಿವರ ಕೆಳಗೆ ನೀಡಲಾಗಿದೆ,

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
ಹುದ್ದೆಯ ಹೆಸರುವೇತನ
ಮುಖ್ಯೋಪಾಧ್ಯಾಯಿನಿ/ ಹೆಡ್ ಮಿಸ್ಟ್ರೆಸ್ಮಾಸಿಕ ರೂ. 15,000/-
ಟೀಚರ್ಮಾಸಿಕ ರೂ. 12,500/-
ಆಯಾಮಾಸಿಕ ರೂ. 10,000/+

ವಯೋಮಿತಿ:

  • ಮುಖ್ಯೋಪಾಧ್ಯಾಯಿನಿ/ ಹೆಡ್ ಮಿಸ್ಟ್ರೆಸ್ – ಕನಿಷ್ಠ 30 & ಗರಿಷ್ಠ 40 ವರ್ಷ
  • ಟೀಚರ್ – ಕನಿಷ್ಠ 21 & ಗರಿಷ್ಠ 40 ವರ್ಷ
  • ಆಯಾಾ- ಕನಿಷ್ಠ 18 & ಗರಿಷ್ಠ 30 ವರ್ಷ

10th ಪಾಸ್ ಸರ್ಕಾರಿ ಡ್ರೈವರ್ ಹುದ್ದೆಗಳು 2023|10th Pass Driver Recruitment Karnataka

ವಿದ್ಯಾರ್ಹತೆ: CRPF Recruitment 2023

  • ಮುಖ್ಯೋಪಾಧ್ಯಾಯಿನಿ/ ಹೆಡ್ ಮಿಸ್ಟ್ರೆಸ್ – ಕನಿಷ್ಠ 50% ಅಂಕಗಳೊಂದಿಗೆ ಗ್ರಾಜುಯೇಶನ್ ವಿದ್ಯಾರ್ಹತೆ ಮತ್ತು ಬಿ.ಎಡ್(B.Ed) ಅಥವಾ ಪ್ರಾಥಮಿಕ ಶಿಕ್ಷಣದಲ್ಲಿ 02 ವರ್ಷದ ಡಿಪ್ಲೋಮಾ ಅಥವಾ ಬಿ.ಟಿ.ಸಿ ಜೊತೆಗೆ ಶಿಕ್ಷಕಿಯಾಗಿ 05 ವರ್ಷದ ಅನುಭವ ಹೊಂದಿರಬೇಕು.
  • ಟೀಚರ್ – ಕನಿಷ್ಠ 50% ಅಂಕಗಳೊಂದಿಗೆ ಗ್ರಾಜುಯೇಶನ್ ವಿದ್ಯಾರ್ಹತೆ ಮತ್ತು ಬಿ.ಎಡ್(B.Ed) ಅಥವಾ ಪ್ರಾಥಮಿಕ ಶಿಕ್ಷಣದಲ್ಲಿ 02 ವರ್ಷದ ಡಿಪ್ಲೋಮಾ
  • ಆಯಾ – 05 ನೇ ತರಗತಿ ಪಾಸ್ ವಿದ್ಯಾರ್ಹತೆ ಅಥವಾ

ನೇಮಕಾತಿ/ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಅವರ ವಿದ್ಯಾರ್ಹತೆ, ಅನುಭವ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

12th ಪಾಸ್ ಸರ್ಕಾರಿ ನೇಮಕಾತಿ ಕರ್ನಾಟಕ |ಉತ್ತಮ ವೇತನ..ಹುದ್ದೆಯ ವಿವರ

ಅರ್ಜಿ ಸಲ್ಲಿಸುವ ವಿಧಾನ: Govt Teacher Vacancy 2023

  • ಅರ್ಜಿ ಸಲ್ಲಿಸುವ ಮುನ್ನ, ಕೆಳಗೆ ನೀಡಲಾಗಿರುವ ಅಧಿಸೂಚನೆ ಪ್ರಕಟಣೆಯನ್ನು ಎಚ್ಚರಿಕೆಯಿಂದ ಪೂರ್ತಿಯಾಗಿ ಓದಬೇಕು.(CRPF Recruitment 2023)
  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು, CRPF ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಸಂಬಂಧಿಸಿದ ನೇಮಕಾತಿಯ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ಬಳಿಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಕಳುಹಿಸಬೇಕು.
  • ಹುದ್ದೆಯ ಬಗೆಗಿನ ಮತ್ತು ಇತರೆ ಹೆಚ್ಚಿನ ಮಾಹಿತಿಗಳ ವಿವರ ಕೆಳಗೆ ಅಧಿಸೂಚನೆ/Notification ಯಲ್ಲಿ ಅಥವಾ ಅಧಿಕೃತ ವೆಬ್ಸೈಟ್ ನಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ
ಅರ್ಜಿ ಶುಲ್ಕದ ಬಗೆಗಿನ ಯಾವುದೇ ಮಾಹಿತಿಗಳು ಅಧಿಸೂಚನೆಯಲ್ಲಿ ನೀಡಲಾಗಿಲ್ಲ.

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 29/03/2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 24/04/2023
ಸಂದರ್ಶನ ನಡೆಯುವ ದಿನಾಂಕ : 01/05/2023

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು:

ಅಧಿಸೂಚನೆ/Notificationಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

CRPF Recruitment 2023|CRPF Job 2023|Govt Teacher Vacancy 2023

CRPF Recruitment 2023

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter.

People also ask:

  • What is the salary of CRPF 2023?
  • What is the last date to fill up CRPF form 2023?

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment