ತೆಂಗು ಅಭವೃದ್ಧಿ ಮಂಡಳಿ ನೇಮಕಾತಿ|Coconut Development Board Recruitment 2023

Coconut Development Board Recruitment 2023 Karnataka Notification.

Coconut Development Board Recruitment 2023: ತೆಂಗು ಅಭಿವೃದ್ಧಿ ಇಲಾಖೆಯು ಬೆಂಗಳೂರು ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಕಿರು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ತೆಂಗು ಅಭವೃದ್ಧಿ ಮಂಡಳಿ ನೇಮಕಾತಿ|Coconut Development Board Recruitment 2023

ತೆಂಗು ಅಭಿವೃದ್ದಿ ಮಂಡಳಿಯು ಭಾರತದ ಹಲವು ರಾಜ್ಯಗಳಲ್ಲಿ ತನ್ನ ಕಛೇರಿ & ಬೀಜ ಉತ್ಪಾದನಾ ಫಾರ್ಮ್ ಗಳನ್ನು ಹೊಂದಿದ್ದು, ಈ ನೇಮಕಾತಿಯು ಕರ್ನಾಟಕ ಬೆಂಗಳೂರು ವಿಭಾಗದಲ್ಲಿ ಕರೆಯಲಾಗಿದೆ. ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ಈ ಹುದ್ದೆಯ ಮಾಹಿತಿಯನ್ನು & ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆಯಾನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ನೀಡಲಾಗಿರುವ ವಿಳಾಸಕ್ಕೆ ಭೇಟಿ ನೀಡಿ ಸಂದರ್ಶನಕ್ಕೆ ಹಾಜರಾಗಬೇಕು. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ತೆಂಗು ಅಭಿವೃದ್ಧಿ ಮಂಡಳಿ ಹುದ್ದೆಯ ವಿವರಗಳು:

ನೇಮಕಾತಿ ಇಲಾಖೆ ಹೆಸರುCoconut Development Board (ತೆಂಗು ಅಭಿವೃದ್ದ ಇಲಾಖೆ)
ಒಟ್ಟು ಹುದ್ದೆಗಳು02
ಉದ್ಯೋಗ ಸ್ಥಳಬೆಂಗಳೂರು (ಕರ್ನಾಟಕ)
ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
ಟೆಕ್ನಿಕಲ್ ಆಫೀಸರ್02

ವೇತನದ ವಿವರ:

ಹುದ್ದೆವೇತನ
ಟೆಕ್ನಿಕಲ್ ಆಫೀಸರ್ರೂ. 36,210/-

ವಯೋಮಿತಿ:
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರ್ತಿಯಾಗಿರಬೇಕು ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್

10th ಪಾಸ್ ಹಲವು ಟ್ರೇಡ್ ಕಾನ್ಸ್ಟೆಬಲ್ ಹುದ್ದೆಗಳು 2023|ಅರ್ಜಿ ಸಲ್ಲಿಕೆ…

ನೇಮಕಾತಿ/ಆಯ್ಕೆ ಪ್ರಕ್ರಿಯೆ:
ಆಯ್ಕೆ ವಿಧಾನದ ಬಗೆಗಿನ ಯಾವುದೇ ಮಾಹಿತಿಗಳು ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಣೆಯಲ್ಲಿ ನೀಡದಿದ್ದರೂ ಸಹ, ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡುವ ಹೆಚ್ಚಿನ ಇದೆ.

ವಿದ್ಯಾರ್ಹತೆ : (Coconut Development Board Recruitment 2023)

  • ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಅಭ್ಯರ್ಥಿಯು ಕೃಷಿ ಅಥವಾ ತೋಟಗಾರಿಕೆಯಲ್ಲಿ ಬಿಎಸ್ಸಿ (B.Sc) ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

NTPC ಸರ್ಕಾರಿ ಉದ್ಯಮ ನೇಮಕಾತಿ 2023|ಅರ್ಜಿ ಸಲ್ಲಿಕೆ ಲಿಂಕ್

ಅರ್ಜಿ ಸಲ್ಲಿಕೆ ವಿಧಾನ: Karnataka Govt jobs 2023

  • ಅಭ್ಯರ್ಥಿಗಳು ಈ ಹುದ್ದೆಗೆ ಕೆಳಗೆ ಅಧಿಸೂಚನೆಯ ಪೂರ್ತಿಯಾಗಿ ಓದಿದ ಬಳಿಕ, ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಭೇಟಿ ನೀಡಿ, ಸಂದರ್ಶನಕ್ಕೆ ಹಾಜರಾಗಬೇಕು.

ಸಂದರ್ಶನದ ವಿಳಾಸ:
Coconut Development Board,
Regional office BG Road,
Hullimavu, Bengaluru 560078,
Mysore-570006

ಅರ್ಜಿ ಸಲ್ಲಿಕೆ ದಿನಾಂಕಗಳು:

  • ಆನ್ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 02/06/2023 & ಗಂಟೆ 10: 30ಕ್ಕೆ

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Coconut Development Board Recruitment 2023)

ಅಧಿಸೂಚನೆ /Notificationಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Coconut Development Board Recruitment 2023

ತೆಂಗು ಅಭವೃದ್ಧಿ ಮಂಡಳಿ ನೇಮಕಾತಿ|Coconut Development Board Recruitment 2023

People also ask:

  • Which is the salary for coconut Development Board 2023

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment