ಜಿಲ್ಲಾ ನ್ಯಾಯಾಲಯ ನೇಮಕಾತಿ 2023: Chamarajanagar District Court Recruitment 2023

Chamarajanagar District Court Recruitment 2023:

Chamarajanagar District Court Recruitment 2023: ಇತ್ತೀಚಿಗೆ ಪ್ರಕಟಗೊಂಡಂತಹ ಜಿಲ್ಲಾ ನ್ಯಾಯಲಯದ ಅಧಿಸೂಚನೆಯಂತೆ ಚಾಮರಾಜನಗರ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವಂತಹ ಶೀಘ್ರಲಿಪಿಗಾರ ಹುದ್ದೆಯ ನೇಮಕಾತಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಜಿಲ್ಲಾ ನ್ಯಾಯಾಲಯ ನೇಮಕಾತಿ 2023: Chamarajanagar District Court Recruitment 2023

ಆಸಕ್ತ ಇರುವವರು ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

10th pass jobs Apply now
12th pass jobs Apply now

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು
ಶೀಘ್ರಲಿಪಿಗಾರರು (Stenographer) – 01 ಹುದ್ದೆ (ಸಾಮಾನ್ಯ ವರ್ಗ)

ನೇಮಕಾತಿ ವಿವರಗಳು: Chamarajanagar District Court Recruitment 2023

ನೇಮಕಾತಿ ಸಂಸ್ಥೆಜಿಲ್ಲಾ ನ್ಯಾಯಾಲಯ
ಒಟ್ಟು ಹುದ್ದೆಒಟ್ಟು 01 ಹುದ್ದೆ ಖಾಲಿ ಇವೆ
ಹುದ್ದೆಯ ಸ್ಥಳಚಾಮರಾಜನಗರ

10th ಪಾಸ್ ಗುಪ್ತಚರ ಇಲಾಖೆ ನೇಮಕಾತಿ 2023..ಅರ್ಜಿ ಸಲ್ಲಿಸಿ

ವೇತನದ ಶ್ರೇಣಿ ವಿವರ:
ವೇತನ ರೂ. 27650 – 52650/- ವರೆಗೂ ನೀಡಲಾಗುವುದು.

ನೇಮಕಾತಿ ವಿಧಾನ:
ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡವಾರು ಅಂಕಗಳನ್ನು ಮತ್ತು ಒಂದು ನಿಮಿಷಕ್ಕೆ 120 ಪದಗಳ ದರದಲ್ಲಿ 05 ನಿಮಿಷಗಳ ಉಕ್ತಲೇಖನವನ್ನು ತೆಗೆದುಕೊಂಡು 45 ನಿಮಿಷಗಳಲ್ಲಿ ಕಂಪ್ಯೂಟರ ನಲ್ಲಿ ಅನುಲಿಪಿ ಮಾಡುವ “ಸಾಮರ್ಥ್ಯ ಪರೀಕ್ಷೆ” ಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

ವಯಸ್ಸಿನ ಮಿತಿ: ಅರ್ಜಿ ಸಲ್ಲಿಕೆ ಕೊನೆಯ ದಿನಾಂಕಕ್ಕೆ ಈ ಕೆಳಗಿನ ವಯಸ್ಸಿನ ಮಿತಿಯನ್ನು ಮೀರಿರಬಾರದು.

ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು35 ವರ್ಷ
ಒಬಿಸಿ (2A,2B,3A,3B)38 ವರ್ಷ
SC/ST/ಪ್ರವರ್ಗ140ವರ್ಷ

ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ:

  • 12th(ದ್ವಿತೀಯ ಪಿಯುಸಿ) ಅಥವಾ ತತ್ಸಮಾನ ಯಾವುದೇ 03 ವರ್ಷದ ಡಿಪ್ಲೋಮಾ ಕೋರ್ಸ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಹಿರಿಯ ದರ್ಜೆ ಕನ್ನಡ & ಆಂಗ್ಲ ಭಾಷೆಗಳ ಬೆರಳಚ್ಚು & ಶೀಘ್ರಲಿಪಿ ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು.

ಅರ್ಜಿ ಶುಲ್ಕದ ಮಾಹಿತಿ:
SC/ST/ಪ್ರವರ್ಗ1 ಅಭ್ಯರ್ಥಿಗಳಿಗೆ – ಯವುದೇ ಶುಲ್ಕವಿಲ್ಲ
ಇತರೆ ಸಾಮಾನ್ಯ, ಒಬಿಸಿ ವರ್ಗಕ್ಕೆ – 200/-

ಅರ್ಜಿ ಶುಲ್ಕ ಪಾವತಿ ಮಾಡುವ ವಿಧಾನ:
ನಿಗದಿಪಡಿಸಿರುವ ಶುಲ್ಕವನ್ನು ಆನ್ಲೈನ್ ಮೂಲಕ ಅಂದರೆ ನೆಟ್ ಬ್ಯಾಂಕಿಂಗ್/ಕ್ರೆಡಿಟ್/ಡೆಬಿಟ್/UPI ಮೂಲಕ ಪಾವತಿಸಬಹುದು.

KEA- ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ 2023 ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ: Chamarajanagar District Court Recruitment 2023

  • ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
  • ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಮಾತ್ರ ಅವಕಾಶ ಇರಾಲಾಗುವುದು.
  • ಆನ್ಲೈನ್ ಅರ್ಜಿ ಸಲ್ಲಿಕೆಯ ಲಿಂಕ್ ಕೆಳಗಡೆ ನೀಡಲಾಗಿದೆ, ಆ ಮೂಲಕ ಆನ್ಲೈನ್ ಅಪ್ಲಿಕೇಶನ್ ನ ವೆಬ್ಸೈಟ್ ಅನ್ನು ತೆರೆದು, ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿರಿ.
  • ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Chamarajanagar District Court Recruitment 2023)

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 07/11/2023
ಅರ್ಜಿ ಶುಲ್ಕ ಪಾವತಿ ಕೊನೆಯ ದಿನಾಂಕ08/11/2023
ಅಧಿಸೂಚನೆ/Notificationಕ್ಲಿಕ್/Click
ಅರ್ಜಿ ಸಲ್ಲಿಸಿ/Applyಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

Chamarajanagar District Court Recruitment 2023

ಜಿಲ್ಲಾ ನ್ಯಾಯಾಲಯ ನೇಮಕಾತಿ 2023: Chamarajanagar District Court Recruitment 2023

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment