CFTRI Recruitment Apply online: ಕೇಂದ್ರ ಸರ್ಕಾರ ನೇಮಕಾತಿ2021

CFTRI – ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ ಮೈಸೂರು ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು , ಆಸಕ್ತಿ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದು. (CFTRI Recruitment Apply online)
ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ತಿಳಿದು ಆಸಕ್ತಿ ಹೊಂದಿದವರು 30/7/2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು

ಹುದ್ದೆಯ ಹೆಸರು:

  • ಜ್ಯೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್ (ಜೆನೆರಲ್)
  • ಜ್ಯೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್ (ಎಫ್&ಎ)
  • ಜ್ಯೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್ (ಎಸ್&ಪಿ)

CFTRI Recruitment Apply online : ಕೇಂದ್ರ ಸರ್ಕಾರ ನೇಮಕಾತಿ2021

ಹುದ್ದೆಗಳ ಸಂಖ್ಯೆ:
ಒಟ್ಟು  09 ಖಾಲಿ ಹುದ್ದೆಗಳು.

  • ಜ್ಯೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್ (ಜೆನೆರಲ್) – 03 ಹುದ್ದೆ.
  • ಜ್ಯೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್(ಎಫ್ & ಎ)- 03 ಹುದ್ದೆ.
  • ಜ್ಯೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್ (ಎಸ್& ಪಿ) -03 ಹುದ್ದೆ.

ಹುದ್ದೆಗೆ ಸಂಬಂದಿಸಿದ ವಯೋಮಿತಿ:

  • ಸಾಮಾನ್ಯ ವರ್ಗ – ಗರಿಷ್ಠ 28.
  • SC&ST ವರ್ಗ – ಗರಿಷ್ಠ 33 ವರ್ಷ.
  • ಒಬಿಸಿ ವರ್ಗ – 31 ವರ್ಷ ವಯೋಮಿತಿಯನ್ನು ನಿಗಧಿಪಡಿಸಲಾಗಿದೆ.

ಜಿಲ್ಲಾ ಪಂಚಾಯತ್ ನೇಮಕಾತಿ 2021,ಒಟ್ಟು 295 ಖಾಲಿ ಹುದ್ದೆಗಳು,ಇಂದೇ ಅರ್ಜಿ ಸಲ್ಲಿಸಿ.ಕ್ಲಿಕ್…

ವಿದ್ಯಾರ್ಹತೆ:

  • ಅಭ್ಯರ್ಥಿಯು ಪಿಯುಸಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
  • ಕಂಪ್ಯೂಟರ್ ಜ್ಞಾನ (3 – 6 Month Certificate) ಹೊಂದಿರಬೇಕು.
  • 35 w.p.s (words per minute) ಟೈಪಿಂಗ್ ಕೌಶಲ್ಯವನ್ನು ಹೊಂದಿರಬೇಕು.

ವೇತನ:
ಅಭ್ಯರ್ಥಿಗೆ ಮಾಸಿಕ ರೂ.19,000 – 63,200/- ನೀಡಲಾಗುವುದು.

ಆಯ್ಕೆಯ ವಿಧಾನ:
ಲಿಖಿತ ಪರೀಕ್ಷೆ ನಡೆಸಲಾಗುವುದು ಹಾಗೂ ಟೈಪಿಂಗ್ ಪರೀಕ್ಷೆ ನಡೆಸಲಾಗುವುದು. (ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿರಿ)

ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/7/2021

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕು.
ಆನ್ಲೈನ್ ಮುಕಾಂತರ ಆಪ್ಲಿಕೇಶನ್ ಅನ್ನು ಭರ್ತಿ ಮಾಡಿ ಹಾಕಬೇಕು.
ಬಳಿಕ ಆ ಭರ್ತಿ ಮಾಡಿದಂತಹ ಅಪ್ಲಿಕೇಶನ್ ನ ( Hard copy print out) ಮುದ್ರಿಸಿ ತೆಗೆದ ಪುಟವನ್ನು ಕೆಳಗೆ ನೀಡಲಾಗಿರುವ ಅಧಿಕೃತ ವಿಳಾಸಕ್ಕೆ ಕಳುಹಿಸಬೇಕು.

Recruitment Cell (E-I Section),
CSIR- Central Food Technology Research Institution,
Cheluvamba Mansion,
Mysore – 570020
Karnataka

ಅರ್ಜಿ ಶುಲ್ಕ:
100ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
SC&ST ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಅಪ್ಲಿಕೇಶನ್ ಫಾರಂ/ಅರ್ಜಿ: CFTRI Recruitment Apply online

ಹೆಚ್ಚಿನ ವಿವರಗಳನ್ನು ನೀಡಲಾಗಿರುವ ಅಧಿಸೂಚನೆಯನ್ನು ಓದುವುದರ ಮೂಲಕ ತಿಳಿದುಕೊಳ್ಳಿ.
ಅಧಿಸೂಚನೆ ಲಿಂಕ್:

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment