CESCOM karnataka recruitment 2024:ಸೆಸ್ಕಾಂ ವಿದ್ಯುತ್ ಸರಬರಾಜು ನಿಗಮ ನೇಮಕಾತಿ 2024

CESCOM Karnataka Recruitment 2024 notification ವಿವರ:

CESCOM karnataka recruitment 2024 notification: ಕರ್ನಾಟಕ ಪ್ರತಿಷ್ಠಿತ ವಿದ್ಯುತ್ ಸರಬರಾಜು ನಿಗಮಗಳಲ್ಲಿ ಒಂದಾದ ಸೆಸ್ಕಾಂ(CESCOM) ವಿದ್ಯುತ್ ಸರಬರಾಜು ನಿಗಮವು 2019 ರಿಂದ 2023ವರೆಗಿನ ವರ್ಷಗಳಲ್ಲಿ ಪಾಸ್ ಆದ ಅಭ್ಯರ್ಥಿಗಳಿಂದ ಅಪ್ರೆಂಟಿಸೆಸ್ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ವಿವರಗಳು :

ಟೆಕ್ನಿಷಿಯನ್ (ಡಿಪ್ಲೋಮಾ) ಅಪ್ರೆಂಟಿಸೆಸ್55 ಹುದ್ದೆಗಳು
ಗ್ರಾಜುಯೇಟ್(ಇಂಜಿನಿಯರಿಂಗ್) ಅಪ್ರೆಂಟಿಸೆಸ್ 80 ಹುದ್ದೆಗಳು
ಪದವೀಧರ(ಡಿಗ್ರಿ) ಅಪ್ರೆಂಟಿಸೆಸ್65 ಹುದ್ದೆಗಳು

ವೇತನ ವಿವರ :

ಟೆಕ್ನಿಷಿಯನ್ (ಡಿಪ್ಲೋಮಾ) ಅಪ್ರೆಂಟಿಸೆಸ್ರೂ. 8,000/-
ಗ್ರಾಜುಯೇಟ್(ಇಂಜಿನಿಯರಿಂಗ್) ಅಪ್ರೆಂಟಿಸೆಸ್ರೂ. 9,000/-
ಪದವೀಧರ(ಡಿಗ್ರಿ) ಅಪ್ರೆಂಟಿಸೆಸ್ರೂ. 9,000/-

ಬೆಸ್ಕಾಂ ಬೆಂಗಳೂರು ಭರ್ಜರಿ ನೇಮಕಾತಿ 2023..ಅರ್ಜಿ ಸಲ್ಲಿಸಿರಿ

ಸೆಸ್ಕಾಂ ವಿದ್ಯುತ್ ಸರಬರಾಜು ನಿಗಮ ನೇಮಕಾತಿ 2024:CESCOM karnataka recruitment 2024

ಈ ‘ಸೆಸ್ಕಾಂ’ ಅಪ್ರೆಂಟಿಸೆಸ್ ನೇಮಕಾತಿಗೆ ಸಂಬಂಧಿಸಿದ ಆಯಾ ವಿದ್ಯಾರ್ಹತೆಗಳ ಅನುಸಾರ ನೇಮಕಾತಿಯನ್ನು ಕರೆಯುತ್ತಿದ್ದು, ಅರ್ಹ ಮತ್ತು ಆಸಕ್ತ ಹೊಂದಿರುವ ಅಭ್ಯರ್ಥಿಗಳು ನೀಡಲಾಗಿರುವ ಸೋಚನೆಗಳಂತೆ ಅರ್ಜಿಯನ್ನು ಸಲ್ಲಿಸಿ. ಈ ನೇಮಕಾತಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ನೇಮಕಾತಿ ವಿವರ:

ಇಲಾಖೆ CESCOM
ಹುದ್ದೆಗಳ ಸ್ಥಳ ಮೈಸೂರು ಕರ್ನಾಟಕ

ವಯಸ್ಸಿನ ಮಿತಿ:
ಅಧಿಕೃತ ಅಧಿಸೂಚನೆಯಂತೆ ಕನಿಷ್ಠ ವರ್ಷ 18 ತುಂಬಿರಬೇಕು ಹಾಗೂ ಗರಿಷ್ಠ ವಯಸ್ಸಿನ ಮಿತಿಯ ಬಗ್ಗೆ ಯಾವುದೇ ಮಾಹಿತಿ ಅಧಿಸೂಚನೆಯಲ್ಲಿ ನೀಡಿಲ್ಲ.

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:

  • ಟೆಕ್ನಿಷಿಯನ್ (ಡಿಪ್ಲೋಮಾ) ಅಪ್ರೆಂಟಿಸೆಸ್ – ಸಂಬಂಧಿತ ಟ್ರೆಡ್ ಗಳಲ್ಲಿ 03 ವರ್ಷದ ಡಿಪ್ಲೋಮಾ ವಿದ್ಯಾರ್ಹತೆ ಮಾಡಿರಬೇಕು.
  • ಗ್ರಾಜುಯೇಟ್ (ಇಂಜಿನಿಯರಿಂಗ್) ಅಪ್ರೆಂಟಿಸೆಸ್ – ಬಿ.ಇ ಅಥವಾ ಬಿ.ಟೆಕ್ ವಿದ್ಯಾರ್ಹತೆ ಮಾಡಿರಬೇಕು.
  • ಪದವೀಧರ(ಡಿಗ್ರಿ) ಅಪ್ರೆಂಟಿಸೆಸ್ – ಬಿಎ/ಬಿಎಸ್ಸಿ/ಬಿಕಾಂ/ಬಿಬಿಎ & ಬಿಸಿಎ (BA/B.Sc/B.Com/BBA/BCA) ಪದವಿ ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆ ವಿಧಾನ:
ಈ ನೇಮಕಾತಿಯು ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಆಯ್ಕೆ ಪ್ರಕ್ಯಿಯೇ ಇರಲಾಗುವುದು. ಬಳಿಕ ಆಯ್ಕೆ ಆದ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಭೇಟಿ ನೀಡಿ ತಮ್ಮ ದಾಖಲಾತಿ ಪರಿಶೀಲನೆ ನಡೆಸಬೇಕು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹುದ್ದೆಗಳು 2023.. ಕ್ಲಿಕ್ ಮಾಡಿ

ದಾಖಲಾತಿ ಪರಿಶೀಲನೆ ವಿಳಾಸ:
Chamundeshwari Electricity Supply Corporation Limited,
Corporate office, #29,
Vijayanagara 2nd Stage, Hinkal,
Mysuru – 570017

ಅರ್ಜಿ ಶುಲ್ಕ ಪಾವತಿ ವಿಧಾನ :
ಯಾವುದೇ ಅರ್ಜಿ ಶುಲ್ಕ ಪಾವತಿ ಇರುವುದಿಲ್ಲ.

ಅರ್ಜಿ ಸಲ್ಲಿಕೆ ವಿಧಾನ: CESCOM karnataka recruitment 2024

  • ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಕೆಳಗಿನಂತಿವೆ, ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ.
  • ಈ ಹುದ್ದೆಗೆ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಲಿಂಕ್ ಮುಖಾಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಆದರೆ ಯಾವ ರೀತಿಯಲ್ಲಿ ಲಾಗಿನ್ ಮಾಡಿ, ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸುವುದು? ಅನ್ನುವುದರ ಹಂತ ಹಂತವಾದ ವಿವರ ನಿಮಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.
  • ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (CESCOM karnataka recruitment 2024)

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ19/01/2024
ಶಾರ್ಟ್ ಲಿಸ್ಟ್ ಅಭ್ಯರ್ಥಿಗಳ ಪಟ್ಟಿಯ ಪ್ರಕಟನೆ 24/01/2024
ದಾಖಲಾತಿ ಪರಿಶೀಲನೆ ದಿನಾಂಕ 31/02 ರಿಂದ 02/02/24
ಅಧಿಸೂಚನೆ/Notification ಕ್ಲಿಕ್/Click
ಅರ್ಜಿ ಸಲ್ಲಿಸಿ/Apply Link Online ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

CESCOM karnataka recruitment 2024

CESCOM karnataka recruitment 2024

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment