BSF ಕಾನ್ಸ್ಟೇಬಲ್ ನೇಮಕಾತಿ 2023:BSF Constable Recruitment 2023

BSF Constable Recruitment 2023 Notification Details:

BSF Constable Recruitment 2023: ಬಾರ್ಡರ್ ಸೆಕ್ಯೂರಿಟಿ ಫೋರ್ಸ್(BSF) 2023ರ ಹಲವು ಕಾನ್ಸ್ಟೇಬಲ್ ಟ್ರೇಡ್ಸ್ ಮ್ಯಾನ್ ಹುದ್ದೆಗಳ ಭರ್ತಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಯನ್ನು ಕರೆದಿದೆ. ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಅಪ್ರೆಂಟಿಸ್ ನೇಮಕಾತಿ 2023:Land Surveyor Karnataka Jobs 2023

ಭಾರತೀಯ BSF ಇಲಾಖೆಯಲ್ಲಿ ಕಾನ್ಸ್ಟೇಬಲ್ (ಟ್ರೇಡ್ಸ್ ಮ್ಯಾನ್) ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು: BSF Constable Recruitment 2023

  • ಕಾನ್ಸ್ಟೇಬಲ್ (ಪುರುಷ) – 1343 ಹುದ್ದೆಗಳು
  • ಕಾನ್ಸ್ಟೇಬಲ್ (ಮಹಿಳಾ) – 67 ಹುದ್ದೆಗಳು
ಕಾನ್ಸ್ಟೇಬಲ್ – ಟ್ರೆಡ್ಸ್ ಗಳ ಹೆಸರು
(ಪುರುಷ & ಮಹಿಳೆ)
ಹುದ್ದೆಯ ಸಂಖ್ಯೆ
ಚಮ್ಮಾರ (ಕಾನ್ಸ್ಟೇಬಲ್)23
ಟೈಲರ್ (ಕಾನ್ಸ್ಟೇಬಲ್)13
ಪ್ಲಂಬರ್ (ಕಾನ್ಸ್ಟೇಬಲ್)23
ಪೈಂಟರ್ (ಕಾನ್ಸ್ಟೇಬಲ್)17
ಪಂಪ್ ಆಪರೆಟರ್ (ಕಾನ್ಸ್ಟೇಬಲ್)01
ಎಲೆಕ್ಟ್ರಿಷಿಯನ್ (ಕಾನ್ಸ್ಟೇಬಲ್)12
ಡ್ರಾಟ್ಸ್ ಮ್ಯಾನ್ (ಕಾನ್ಸ್ಟೇಬಲ್)08
ಅಪ್ ಹೋಸ್ಟರ್ (ಕಾನ್ಸ್ಟೇಬಲ್)01
ಟಿನ್ ಸ್ಮಿತ್ (ಕಾನ್ಸ್ಟೇಬಲ್)01
ಬಚ್ಚರ್/ಕಟುಕ (ಕಾನ್ಸ್ಟೇಬಲ್)01
ಕುಕ್/ಅಡುಗೆಗಾರ (ಕಾನ್ಸ್ಟೇಬಲ್)480
ವಾಟರ್ ಕ್ಯಾರಿಯರ್ (ಕಾನ್ಸ್ಟೇಬಲ್)294
ವಾಶರ್ ಮ್ಯಾನ್ (ಕಾನ್ಸ್ಟೇಬಲ್)132
ಬಾರ್ಬರ್ (ಕಾನ್ಸ್ಟೇಬಲ್)60
ಸ್ವೀಪರ್ (ಕಾನ್ಸ್ಟೇಬಲ್)277
ವೈಟರ್ (ಕಾನ್ಸ್ಟೇಬಲ್)05
ಮಾಲಿ (ಕಾನ್ಸ್ಟೇಬಲ್)26
ಕೋಜಿ (ಕಾನ್ಸ್ಟೇಬಲ್)36

ಹುದ್ದೆಯ ಸಂಖ್ಯೆ:
ಒಟ್ಟು ಭಾರತದಲ್ಲಿ 1410 ಹುದ್ದೆಗಳು ಖಾಲಿ ಇದೆ.

ವೇತನ:
ಮಾಸಿಕ ರೂ. ಪೇ ಮ್ಯಾಟ್ರಿಕ್ಸ್ level-3 ರಂತೆ ಮಾಸಿಕ ರೂ. 21,700 – 69,100/-

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ವಿದ್ಯಾರ್ಹತೆ: Constable Jobs 2023

  • ಪ್ಲಂಬರ್, ಪೈಂಟರ್, ಎಲೆಕ್ಟ್ರಿಷಿಯನ್, ಪಂಪ ಆಪರೇಟರ್, ಡ್ರಾಟ್ಸ್ ಮ್ಯಾನ್, ಅಪ್ ಹೊಸ್ಟರ್ & ಟಿನ್ ಸ್ಮಿತ್ (ಕಾನ್ಸ್ಟೇಬಲ್) ಟ್ರೇಡ್ ಹುದ್ದೆಗಳಿಗೆ – ಈ ಹುದ್ದೆಗಳಿಗೆ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ (10th) ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಆಯಾ ಟ್ರೇಡ್ ಗಳಲ್ಲಿ ಐಟಿಐ ಕೋರ್ಸ್ ಸರ್ಟಿಫಿಕೆಟ್ ಹೊಂದಿರಬೇಕು.
  • ಚಮ್ಮಾರ, ಟೈಲರ್, ವಾಷರ್ಮ್ಯಾನ್, ಬಾರ್ಬರ್, ಸ್ಲೀಪರ್, ಮಾಲಿ, ಕೋಜಿ (ಕಾನ್ಸ್ಟೇಬಲ್) – ಈ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ (10th) ವಿದ್ಯಾರ್ಹತೆ ಹೊಂದಿರಬೇಕು ಮತ್ತು ಆಯಾ ಟ್ರೇಡ್ ಗಳಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
  • ಕುಕ್ಕು/ಅಡುಗೆಗಾರ, ವಾಟರ್ ಕ್ಯಾರಿಯರ್, ವೈಟರ್, ಬಚ್ಛರ್/ಕಟುಕ (ಕಾನ್ಸ್ಟೇಬಲ್) – ಈ ಹುದ್ದೆಗಳಿಗೆ ಅಭ್ಯರ್ಥಿಯು 10th ಪಾಸ್ ಜೊತೆಗೆ ಫುಡ್ ಪ್ರೊಡಕ್ಷನ್ NSQF ಕೋರ್ಸ್ ಸರ್ಟಿಫಿಕೆಟ್ ಹೊಂದಿರಬೇಕು.

10th ಪಾಸ್ ಜಿಲ್ಲಾ ನ್ಯಾಯಾಲಯ ನೇಮಕಾತಿ|Karnataka District Court Jobs 2023..ಕ್ಲಿಕ್

ವಯೋಮಿತಿ:
ಕನಿಷ್ಠ ವಯಸ್ಸು 18 ಮತ್ತು ಗರಿಷ್ಠ ವಯಸ್ಸು 25 ವರ್ಷ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ದೈಹಿಕ ಪ್ರಾಮಾಣಿಕ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುವುದು. (ದೈಹಿಕ ಪ್ರಾಮಾಣಿಕ ಅರ್ಹತೆಯ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ)

ನವ ಮಂಗಳೂರು ಬಂದರು ಹುದ್ದೆಗಳು 2023|NMPT Recruitment 2023 Karnataka|Apply…

ಅರ್ಜಿ ಸಲ್ಲಿಸುವ ವಿಧಾನ: BSF Constable Recruitment 2023

  • BSF (ಬಾರ್ಡರ್ ಸೆಕ್ಯೂರಿಟಿ ಫೋರ್ಸ್) ಕಾನ್ಸ್ಟೇಬಲ್ ಟ್ರೇಡ್ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಆನ್ಲೈನ್ ಅರ್ಜಿಯನ್ನು ತೆರೆದುಕೊಳ್ಳಿರಿ..
  • ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ಮತ್ತು ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
  • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಪಾವತಿ ಇರುವುದಿಲ್ಲ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30/01/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01/03/2023

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

BSF Constable Recruitment 2023|10th pass constable jobs

BSF ಕಾನ್ಸ್ಟೇಬಲ್ ನೇಮಕಾತಿ 2023:BSF Constable Recruitment 2023

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment