ಬಿಎಂಟಿಸಿ ಸರ್ಕಾರಿ ಹುದ್ದೆಗಳು:BMTC Recruitment 2022|10th Pass job

BMTC ಬೆಂಗಳೂರು ಮಹಾ ಸಾರಿಗೆ ಸಂಸ್ಥೆಯಲ್ಲಿ ಒಂದು ವರ್ಷದ ತರಬೇತಿಗಾಗಿ ಹುದ್ದೆಗಳ ಭರ್ತಿಗೆ ಇದೀಗ ಅರ್ಜಿಯನ್ನು ಕರೆಯಲಾಗಿದೆ. (BMTC Recruitment 2022) ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

KARNATAKA JobsAPPLY HERE ಕ್ಲಿಕ್
10th/12th JobsAPPLY HERE ಕ್ಲಿಕ್
Railway jobs APPLY HERE ಕ್ಲಿಕ್
Private jobsApply HERE ಕ್ಲಿಕ್
Bank JobsApply HERE ಕ್ಲಿಕ್

ಬಿಎಂಟಿಸಿ ಸರ್ಕಾರಿ ಹುದ್ದೆಗಳು:BMTC Recruitment 2022|

ಹುದ್ದೆಯ ಹೆಸರು: (ಒಂದು ವರ್ಷದ ತರಬೇತಿ)
ಡೀಸೆಲ್ ಮೆಕ್ಯಾನಿಕ್
ಫಿಟ್ಟರ್

ಹುದ್ದೆಗಳ ಸಂಖ್ಯೆ:
ಡೀಸೆಲ್ ಮೆಕ್ಯಾನಿಕ್ – 250 ಹುದ್ದೆ
ಫಿಟ್ಟರ್ – 50 ಹುದ್ದೆ
ಒಟ್ಟು 300 ಹುದ್ದೆಗಳು ಖಾಲಿ ಇವೆ.

ವಯೋಮಿತಿ:
ಕನಿಷ್ಠ 18 & ಗರಿಷ್ಠ 26 ವರ್ಷ

ವೇತನ:
ಅಭ್ಯರ್ಥಿಗಳಿಗೆ ಮಾಸಿಕ ರೂ.6000 – 7000/- ರಂತೆ ತರಬೇತಿ ಭತ್ಯೆಯಾಗಿ ನೀಡಲಾಗುವುದು.

ಉದ್ಯೋಗ ಸ್ಥಳ:
ಬೆಂಗಳೂರು (ಕರ್ನಾಟಕ)

ಅಂಗನವಾಡಿ ಟೀಚರ್ ಹುದ್ದೆಗಳ ನೇಮಕಾತಿ 2022|Anganwadi Teacher jobs Recruitment, 4th-9th / 10th ವಿದ್ಯಾರ್ಹತೆ.ಮುಂದೆ ಓದಿ..

ವಿದ್ಯಾರ್ಹತೆ:
ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಅಥವಾ ಐಟಿಐ ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ನೇರ ಸಂದರ್ಶನ ನಡೆಸುವುದರ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಕೃತ ವೆಬ್ಸೈಟ್ ನ ಲಿಂಕ್ ಮುಖಾಂತರ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ.ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳ ವಿವರ ಅಧೀರೋಚನೆಯಲ್ಲಿ ನೀಡಲಾಗಿದೆ.

ESIC Recruitment 2022 – ಸರ್ಕಾರಿ ಹುದ್ದೆಗಳ ನೇಮಕಾತಿ|3293 ಹುದ್ದೆಗಳು & 10th/ಪಿಯುಸಿ/ಯಾವುದೇ ಪದವಿ ವಿದ್ಯಾರ್ಹತೆ|25,500 – 81,100/- ವೇತನ..ಇಲ್ಲಿ Click ಮಾಡಿ

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/03/2022

ಸಂದರ್ಶನ ನಡೆಯುವ ಸ್ಥಳ:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ತರಬೇತಿ ಕೇಂದ್ರ 2ನೇ ಮಹಡಿ
ಶಾಂತಿನಗರ ಬಸ್ ನಿಲ್ದಾಣ
ಬೆಂಗಳೂರು – 5600027

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ. BMTC Recruitment 2022|10th Pass job

BMTC Recruitment 2022|10th Pass job |BMTC Recruitment 2022|10th Pass job

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment