ಬಿಎಂಟಿಸಿ ಹೊಸ ನೆಮಕಾತಿ 2023:BMTC Karnataka Recruitment 2023

BMTC Karnataka Recruitment 2023 Notification Details in Kannada:

BMTC Karnataka Recruitment 2023: ಕರ್ನಾಟಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಶಿಶುಕ್ಷು ಕಾಯ್ದೆ 1961 ರ ಪ್ರಕಾರ ಖಾಲಿ ಇರುವ ಹಲವು ಶಿಶಿಕ್ಷು ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಬಿಎಂಟಿಸಿ ಹೊಸ ನೆಮಕಾತಿ 2023:BMTC Karnataka Recruitment 2023

ಬಿಎಂಟಿಸಿ- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಅಥವಾ 10ನೇ ತರಗತಿ/ಐಟಿಐ/ಡಿಪ್ಲೋಮ/ಪದವಿ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇದು ಉತ್ತಮ ಅವಕಾಶ, ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು & ಹುದ್ದೆಯ ಸಂಖ್ಯೆ: BMTC Karnataka Recruitment 2023

  1. ಪೂರ್ಣಾವಧಿ ಶಿಶಿಕ್ಷು:
    • ಫಿಟ್ಟರ್ – 50 ಹುದ್ದೆ
    • ವೆಲ್ಡರ್ – 50 ಹುದ್ದೆ
    • ಮೆಕ್ಯಾನಿಕಲ್ ಡೀಸೆಲ್ – 100 ಹುದ್ದೆ
    • ಮೋಟಾರ್ ವಾಹನ ಬಾಡಿ ಬಿಲ್ಡರ್ – 40 ಹುದ್ದೆ
    • ಎಲೆಕ್ಟ್ರಿಷಿಯನ್ – 100 ಹುದ್ದೆ
    • ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ – 60 ಹುದ್ದೆ
    • ಕಂಪ್ಯೂಟರ್ ಆಪರೇಟರ್ ಕಂ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ – 150 ಹುದ್ದೆ
  2. ಡಿಪ್ಲೋಮ ಶಿಶಿಕ್ಷು – 43 ಹುದ್ದೆ
  3. ಪದವಿ ಶಿಶಿಕ್ಷು- 43 ಹುದ್ದೆ

ಹುದ್ದೆಯ ಸ್ಥಳ & ಸಂಖ್ಯೆ:
ಬೆಂಗಳೂರಿನಲ್ಲಿ ಒಟ್ಟು 636 ಹುದ್ದೆಗಳು ಖಾಲಿ ಇವೆ.

ವಯೋಮಿತಿ :
ಅಧಿಸೂಚನೆಯ ಪ್ರಕಾರ ದಿನಾಂಕ 15/03/2023 ರಂದು ಕನಿಷ್ಠ 16 ವರ್ಷ ಪೂರ್ತಿಯಾಗಿರಬೇಕು ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ಹುದ್ದೆಯ ವೇತನ:

  • ಪೂರ್ಣಾವಧಿ ಶಿಶಿಕ್ಷು – ಎಸೆಸೆಲ್ಸಿ ಅಭ್ಯರ್ಥಿಗಳಿಗೆ ರೂ. 6000/- & ಐಟಿಐ ಅಭ್ಯರ್ಥಿಗಳಿಗೆ 7,000/- ತರಬೇತಿ ಭತ್ತೆಯಾಗಿ ನೀಡಲಾಗುವುದು.
  • ಡಿಪ್ಲೋಮಾ ಶಿಶಿಕ್ಷು – ಡಿಪ್ಲೋಮಾ ಅಭ್ಯರ್ಥಿಗಳಿಗೆ ರೂ. 8,000/- ತರಬೇತಿ ಭತ್ಯೇಯಾಗಿ ನೀಡಲಾಗುವುದು.
  • ಪದವಿ ಶಿಶಿಕ್ಷು – ಪದವಿ ಅಭ್ಯರ್ಥಿಗಳಿಗೆ ರೂ. 9,000/- ತರಬೇತಿ ಭತ್ಯೆಯಾಗಿ ನೀಡಲಾಗುವುದು.

ಕರ್ನಾಟಕ ರೇಷ್ಮೆ ಮಂಡಳಿ ನೇಮಕಾತಿ|CSB Recruitment Karnataka 2023..ಅರ್ಜಿ ಸಲ್ಲಿಸಿ

ವಿದ್ಯಾರ್ಹತೆ: BMTC jobs in karnataka 2023

  • ಪೂರ್ಣಾವಧಿ ಶಿಶಿಕ್ಷು – ಎಸೆಸೆಲ್ಸಿ ಅಥವಾ ಐಟಿಐ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು.
  • ಡಿಪ್ಲೋಮಾ ಶಿಶಿಕ್ಷು – ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯಿಂಗ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್/ ಕಂಪ್ಯುಟರ ಸೈನ್ಸ್/ ಇನ್ಫರ್ಮೇಷನ್ ಟೆಕ್ನಾಲಜಿ ಯಲ್ಲಿ ಡಿಪ್ಲೋಮ ವಿದ್ಯಾರ್ಹತೆ ಹೊಂದಿರಬೇಕು.
  • ಪದವಿ ಶಿಶಿಕ್ಷು – ಬ್ಯಾಚುಲರ್ ಆಫ್ ಸಿವಿಲ್ ಇಂಜಿನಿಯರಿಂಗ್/ಬ್ಯಾಚುಲರ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್/ ಬ್ಯಾಚುಲರ್ ಆಫ್ ಕಂಪ್ಯೂಟರ್ ಸೈನ್ಸ್/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ ಇನ್ಫಾರ್ಮಶನ್ ಟೆಕ್ನಾಲಜಿ/ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ವಿದ್ಯಾರ್ಹತೆ ಹೊಂದಿರಬೇಕು.

ಬೆಂಗಳೂರು ನಗರ ಜಿಲ್ಲೆ ಡಿಸಿ ಕಛೇರಿ ನೇಮಕಾತಿ 2023|DC Office Recruitment|ಇಂದೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ವಿಧಾನ: BMTC Karnataka Recruitment 2023

  • ಅರ್ಜಿ ಸಲ್ಲಿಸಲು ಬಯಸುವವರು ಮೊದಲು, ಕೆಳಗೆ ನೀಡಲಾಗಿರುವ ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಪೂರ್ತಿಯಾಗಿ ಓದಿ, ಖಚಿತ ಪಡಿಸಿಕೊಳ್ಳಿ.
  • ಬಳಿಕ, ಕೆಳಗೆ ನೀಡಲಾಗಿರುವ ಅಧಿಕೃತ ಅಧಿಸೂಚನೆಯ ಜೊತೆ ಅರ್ಜಿ ನಮೂನೆಯನ್ನು ಲಗತ್ತಿಸಲಾಗಿದೆ, ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ, ಪ್ರಿಂಟ್ ಔಟ್ ತೆಗೆದುಕೊಳ್ಳಿರಿ.
  • ಬಳಿಕ, ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಬರ್ತಿ ಮಾಡಿ, ಕೆಳಗೆ ಕೇಳಲಾಗಿರುವ ಅಗತ್ಯ ದಾಖಲೆಗಳೊಂದಿಗೆ, ಭರ್ತಿ ಮಾಡಿದ ಅರ್ಜಿ ನಮೂನೆಯ ಜೊತೆ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.
  • ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಲಾಗಿರುವ ಅಧಿಸೂಚನೆ/Notification ಪ್ರಕಟಣೆಯನ್ನು ತೆರೆದುಕೊಂಡು ಓದಿರಿ .

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

  • ಇತ್ತೀಚಿನ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಎಸ್.ಎಸ್.ಎಲ್.ಸಿ/ಐಟಿಐ/ಪದವಿ/ಡಿಪ್ಲೋಮಾ ಅಂಕಪಟ್ಟಿ.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್ & ಮತ್ತು ಆಧಾರ್ ಲಿಂಕ್ ಖಾತೆಯ ಪ್ರತಿ.

ಅರ್ಜಿಯ ಜೊತೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ವಿಳಾಸ:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ,
ಅನೇಕ್ಸ್ ಬಿಲ್ಡಿಂಗ್, ಆಡಳಿತ ಇಲಾಖೆ, 5ನೇ ಮಹಡಿ,
ಶಾಂತಿನಗರ ಬಸ್ ನಿಲ್ದಾಣ ಪಕ್ಕ,
ಬೆಂಗಳೂರು 560027

ಅರ್ಜಿ ಶುಲ್ಕ:
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಭರ್ತಿ ಮಾಡಿದ ಅರ್ಜಿಯೊಂದಿಗೆ ದಾಖಲಾತಿ ಪರಿಶೀಲನೆಗೆ ಹಾಜರಬೇಕಾದ ದಿನಾಂಕ: 15/03/2023 (ಬೆಳಿಗ್ಗೆ 10: 30 ರಿಂದ 5:00 ಗಂಟೆಯೊಳಗೆ)

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

BMTC Karnataka Recruitment 2023

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter.

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment