ಎಲ್ಲಾ ಸರ್ಕಾರಿ ಹುದ್ದೆಗಳ ನೇಮಕಾತಿ 2022|BECIL Recruitment 2022

BECIL Recruitment 2022 : BECILನಲ್ಲಿ ಖಾಲಿ ಇರುವ ಕ್ಲರ್ಕ್, ಶೀಘ್ರಲಿಪಿಗಾರರು, ಗ್ರಂಥಪಾಲಕ, ಸಹಾಯಕ ಸೇರಿದಂತೆ ಹಲವು ಸರ್ಕಾರಿ ಹುದ್ದೆಗಳ ಭರ್ತಿಗೆ ನೇಮಕಾತಿ ಅರ್ಜಿಯನ್ನು ಬಿಡುಗಡೆ ಮಾಡಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಎಲ್ಲಾ ಸರ್ಕಾರಿ ಹುದ್ದೆಗಳ ನೇಮಕಾತಿ 2022|BECIL Recruitment 2022

BECIL Recruitment 2022: 10th ಪಾಸ್ ಆಗಿ ಹುದ್ದೆಗಳನ್ನು ಹುಡುಕುತ್ತಿರುವ ಮಹಿಳಾ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು.

ಇಲಾಖೆ ಹೆಸರು:
BECIL (ಬ್ರಾಡ್ ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ ಇಂಡಿಯಾ ಲಿಮಿಟೆಡ್)

ಹುದ್ದೆಯ ಹೆಸರುಹುದ್ದೆಯ ಸಂಖ್ಯೆವೇತನ
ಲೋವರ್ ಡಿವಿಷನ್ ಕ್ಲರ್ಕ್1818,750/-
ಪರಾಮಿಸಿಸ್ಟ್ (ಔಷಧಿಕಾರ)0322,020/-
ಪ್ರೋಗ್ರಾಮರ್ (Programmer)0344,900/-
ಗ್ರಂಥಪಾಲಕ (Librarian)0135,400/-
ಶೀಘ್ರಲಿಪಿಗಾರ0518,750/-
ಜೆ.ಆರ್ ಕಾವಲುಗಾರ (J.R Warder)0318,750/-
ಸ್ಟೋರ್ ಕೀಪರ್ (Store keeper)0835,400/-
ಜೆ.ಇ ಎಲೆಕ್ಟ್ರಿಕಲ್0235,400/-
ಜೆ.ಇ AC & R0135,400/-
ಕಿರಿಯ ಹಿಂದಿ ಅನುವಾದಕ0122,020/-
MSSO ಗ್ರೇಡ್ 20335,400/-
ಯೋಗ ತರಬೇತುದಾರ (ಪುರಷ & ಮಹಿಳಾ)0244,900/-
ಕಿರಿಯ ಪಿಸಿಯೋಥೆರಪಿಸ್ಟ್ (Physiotherapist)0135,400/-
ಸಹಾಯಕ ಆಹಾರ ತಜ್ಞ0235,400/-
MRT1022,020/-
ದಂತ ತಂತ್ರಜ್ಞ ಮೆಕ್ಯಾನಿಕ್0422,020/–
ಕಿರಿಯ ಆಡಿಯೋಲಜಿಸ್ಟ್ & ಸ್ಪೀಚ್ ಥೆರಪಿಸ್ಟ್0235,400/-
ಅಂಕಿಅಂಶ ಸಹಾಯಕ (Statistics Assistant)0135,400/-
ಮೋರ್ಚಾರಿ ಅಟೆಂಡೆಂಟ್0213,290/-
ಟೆಕ್ನಿಷಿಯನ್ OT1235,400/-
ಅಪ್ಟೊಮೆಟ್ರಿಸ್ಟ್0135,400/-
ತಂತ್ರಜ್ಞ ರೇಡಿಯಾಲಜಿ (Technician Radiology)0835,400/-
ತಂತ್ರಜ್ಞ ಪ್ರಯೋಗಾಲಯ (Technician Laboratory)2635,400/-
ತಂತ್ರಜ್ಞ ರೇಡಿಯೋಥೆರಪಿ (Technician Radiotherapy)0235,400/-
ಫೇರ್ಫ್ಯೂಷನಿಸ್ಟ್ (Perfusionist)0235,400/-

ಹುದ್ದೆಗಳ ಸಂಖ್ಯೆ:
ಒಟ್ಟು 123 ಹುದ್ದೆಗಳು ಖಾಲಿ ಇವ

ವಯೋಮಿತಿ:
ಸರ್ಕಾರದ ನಿಯಮಗಳ ಅನುಸಾರವಾಗಿ ಅಭ್ಯರ್ಥಿಗಳ ವಯೋಮಿತಿಯನ್ನು ನಿಗದಿಪಡಿಸಲಾಗುವುದು.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
Railway jobs >APPLY HERE ಕ್ಲಿಕ್

ವಿದ್ಯಾರ್ಹತೆ:
ಆಯಾ ಹುದ್ದೆಗಳಿಗೆ ಅನುಸಾರವಾಗಿ ಅಭ್ಯರ್ಥಿಯು 10th/12th/ಡಿಪ್ಲೊಮಾ/PG/ಪದವಿ ವಿದ್ಯಾರ್ಹತೆ ಹೊಂದಿರಬೇಕು. (ವಿದ್ಯಾರ್ಹತೆ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

Indian Navy Recruitment 2022|338 Vacancies..10th/ITI Pass |Apply Now

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು

ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಮತ್ತು ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

  • 10th ಸರ್ಟಿಫಿಕೇಟ್/ಜನನ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಫೋಟೋ ಮತ್ತು ಸಹಿ
  • ಮಾನ್ಯ ಇಮೇಲ್ ಐಡಿ

Zilla Panchayat Recruitment 2022|Any Degree Apply Now.. Click

ಅರ್ಜಿ ಶುಲ್ಕ:

  • ಸಾಮಾನ್ಯ/ಒಬಿಸಿ/ಮಾಜಿ ಸೈನಿಕ/ಮಹಿಳಾ ಅಭ್ಯರ್ಥಿಗಳಿಗೆ – 750/-
  • SC/ST/EWS ವರ್ಗದ ಅಭ್ಯರ್ಥಿಗಳಿಗೆ – 450/-

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 13/06/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/06/2022

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ. BECIL Recruitment 2022

BECIL Recruitment 2022|best public secotr jobs 2022|karnataka jobs 2022

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment