Table of Contents
Bank of Baroda Recruitment 2023 Notification Details in Kannada:
Bank of Baroda Recruitment 2023: ಭಾರತೀಯ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ಭಾರತದ ಎಲ್ಲಾ ರಾಜ್ಯದ, ಅನುಭವ ಹೊಂದಿರುವ ಅಭ್ಯರ್ಥಿಗಳಿಂದ ನೇಮಕಾತಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ . ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ L ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಬ್ಯಾಂಕ್ ಆಫ್ ಬರೋಡ ನೇಮಕಾತಿ:Bank of Baroda Recruitment 2023
ಬ್ಯಾಂಕ್ ಹುದ್ದೆಗಳನ್ನು ಹುಡುಕುತ್ತಿರುವ ಅಥವಾ ಈಗಾಗಲೇ ಬ್ಯಾಂಕ್ ಗಳಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ, ಈ ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಯ ಹೆಸರು & ಹುದ್ದೆಯ ಸಂಖ್ಯೆ: Bank of Baroda Recruitment 2023
ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ |
---|---|
ಪ್ರಾಡಕ್ಟ್ ಮ್ಯಾನೇಜರ್ (ಟ್ರೇಡ್ & ಫಾರೆಕ್ಸ್) | 01 |
ಪ್ರಾದೇಶಿಕ ಸ್ವಾಧೀನ ಮ್ಯಾನೇಜರ್ | 04 |
ರಾಷ್ಟ್ರೀಯ ಸ್ವಾಧೀನ lಮುಖ್ಯಸ್ಥ | 01 |
ಹೆಡ್ – ವೆಲ್ತ್ ಟೆಕ್ನಾಲಜಿ | 01 |
NRI- ವೆಲ್ತ್ ಪ್ರಾಡಕ್ಟ್ ಮ್ಯಾನೇಜರ್ | |
ವೆಲ್ತ್ ಸ್ಟ್ರಾಟೆಜಿಸ್ಟ್ (ಇನ್ವೆಸ್ಟ್ಮೆಂಟ್ & ಇನ್ಸೂರೆನ್ಸ್) | 19 |
ಟ್ರೇಡ್ ರೆಗ್ಯುಲೇಶನ್ (ಸೀನಿಯರ್ ಮ್ಯಾನೇಜರ್) | 01 |
ಗ್ರೂಪ್ ಸೇಲ್ಸ್ ಹೆಡ್ | 01 |
ಪ್ರೈವೇಟ್ ಬ್ಯಾಂಕರ್ (ರಾಡಿಯನ್ಸ್ ಪ್ರೈವೇಟ್) | 15 |
ಪ್ರಾಡಕ್ಟ್ ಹೆಡ್ (ಪ್ರೈವೇಟ್ ಬ್ಯಾಂಕಿಂಗ್) | 01 |
ರಾಡಿಯನ್ಸ್- ಪ್ರೈವೇಟ್ (ಸೇಲ್ಸ್ ಹೆಡ್) | 01 |
ಸ್ವಾಧೀನ ಆಫೀಸರ್ (Aquasition Officer) | 500 |
ಹುದ್ದೆಯ ಸ್ಥಳ & ಸಂಖ್ಯೆ:
ಕರ್ನಾಟಕ ಸೇರಿದಂತೆ ಭಾರತದೆಲ್ಲೆಡೆ ಒಟ್ಟು 546 ಹುದ್ದೆಗಳು ಖಾಲಿ ಇವೆ.
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE ಕ್ಲಿಕ್ |
12th jobs/ PUC jobs. > | APPLY HERE ಕ್ಲಿಕ್ |
ಹುದ್ದೆಯ ಹೆಸರು | ವಯೋಮಿತಿ |
---|---|
ಪ್ರಾಡಕ್ಟ್ ಮ್ಯಾನೇಜರ್ (ಟ್ರೇಡ್ & ಫಾರೆಕ್ಸ್) | ಕನಿಷ್ಠ 24 & ಗರಿಷ್ಠ 40 ವರ್ಷ |
ಪ್ರಾದೇಶಿಕ ಸ್ವಾಧೀನ ಮ್ಯಾನೇಜರ್ | ಕನಿಷ್ಠ 28 & ಗರಿಷ್ಠ 36 ವರ್ಷ |
ರಾಷ್ಟ್ರೀಯ ಸ್ವಾಧೀನ ಮುಖ್ಯಸ್ಥ | ಕನಿಷ್ಠ 35 & ಗರಿಷ್ಠ 40 ವರ್ಷ |
ಹೆಡ್ – ವೆಲ್ತ್ ಟೆಕ್ನಾಲಜಿ | ಕನಿಷ್ಠ 31 & ಗರಿಷ್ಠ 45 ವರ್ಷ |
NRI- ವೆಲ್ತ್ ಪ್ರಾಡಕ್ಟ್ ಮ್ಯಾನೇಜರ್ | ಕನಿಷ್ಠ 26 & ಗರಿಷ್ಠ 40 ವರ್ಷ |
ವೆಲ್ತ್ ಸ್ಟ್ರಾಟೆಜಿಸ್ಟ್ (ಇನ್ವೆಸ್ಟ್ಮೆಂಟ್ & ಇನ್ಸೂರೆನ್ಸ್) | ಕನಿಷ್ಠ 24 & ಗರಿಷ್ಠ 45 ವರ್ಷ |
ಟ್ರೇಡ್ ರೆಗ್ಯುಲೇಶನ್ (ಸೀನಿಯರ್ ಮ್ಯಾನೇಜರ್) | ಕನಿಷ್ಠ 24 & ಗರಿಷ್ಠ 40 ವರ್ಷ |
ಗ್ರೂಪ್ ಸೇಲ್ಸ್ ಹೆಡ್ | ಕನಿಷ್ಠ 31 & ಗರಿಷ್ಠ 45 ವರ್ಷ |
ಪ್ರೈವೇಟ್ ಬ್ಯಾಂಕರ್ (ರಾಡಿಯನ್ಸ್ ಪ್ರೈವೇಟ್) | ಕನಿಷ್ಠ 33 & ಗರಿಷ್ಠ 50 ವರ್ಷ |
ಪ್ರಾಡಕ್ಟ್ ಹೆಡ್ (ಪ್ರೈವೇಟ್ ಬ್ಯಾಂಕಿಂಗ್) | ಕನಿಷ್ಠ 24 & ಗರಿಷ್ಠ 45 ವರ್ಷ |
ರಾಡಿಯನ್ಸ್- ಪ್ರೈವೇಟ್ (ಸೇಲ್ಸ್ ಹೆಡ್) | ಕನಿಷ್ಠ 35 & ಗರಿಷ್ಠ 50 ವರ್ಷ |
ಸ್ವಾಧೀನ ಆಫೀಸರ್ | ಕನಿಷ್ಠ 21 & ಗರಿಷ್ಠ 28 ವರ್ಷ |
ವಯೋಮಿತಿ:
ವರ್ಗ | ಸಡಿಲಿಕೆ |
---|---|
ಒಬಿಸಿ ವರ್ಗ | 03 ವರ್ಷ |
SC/ST ವರ್ಗ | 05 ವರ್ಷ |
ಪಿಡಬ್ಲ್ಯೂಡಿ (PWD) | 10 ವರ್ಷ |
ಹುದ್ದೆಯ ವೇತನ:
ವೇತನವನ್ನು ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಮತ್ತು ಬ್ಯಾಂಕ್ ಆಫ್ ಬರೋಡ ನಿಯಮಗಳ ಆಧಾರದ ಮೇಲೆ ನೀಡಲಾಗುವುದು.
ಬಿಎಂಟಿಸಿ-BMTC ನೇಮಕಾತಿ 2023|10th, ಐಟಿಐ ,ಪದವಿ ಪಾಸ್..ಅರ್ಜಿ ಸಲ್ಲಿಸಿ
ವಿದ್ಯಾರ್ಹತೆ: Bank of Baroda Recruitment 2023
- ಪ್ರಾಡಕ್ಟ್ ಮ್ಯಾನೇಜರ್ (ಟ್ರೇಡ್ & ಫಾರೆಕ್ಸ್) – ಈ ಹುದ್ದೆಗೆ ಗ್ರಾಜುಯೆಟ್ ಪದವಿ ವಿದ್ಯಾರ್ಹತೆ ಹೊಂದಿರಬೇಕು.
- ಪ್ರಾದೇಶಿಕ ಸ್ವಾಧೀನ ಮ್ಯಾನೇಜರ್ – ಹುದ್ದೆಗೆ ಗ್ರಾಜುಯೇಷನ್ (Degree) ಪದವಿ ವಿದ್ಯಾರ್ಹತೆ ಹೊಂದಿರಬೇಕು. 02 ವರ್ಷದ ಎಂಬಿಎ/ಡಿಪ್ಲೊಮಾ ಇನ್ ಮ್ಯಾನೇಜ್ಮೆಂಟ್ ವಿದ್ಯಾರ್ಹತೆ ಹೊಂದಿರಬೇಕು.
- ರಾಷ್ಟ್ರೀಯ ಸ್ವಾಧೀನ ಮುಖ್ಯಸ್ಥ – ಹುದ್ದೆಗೆ ಗ್ರಾಜುಯೇಷನ್ (Degree) ಪದವಿ ವಿದ್ಯಾರ್ಹತೆ ಹೊಂದಿರಬೇಕು. 02 ವರ್ಷದ ಎಂಬಿಎ/ಡಿಪ್ಲೊಮಾ ಇನ್ ಮ್ಯಾನೇಜ್ಮೆಂಟ್ ವಿದ್ಯಾರ್ಹತೆ ಹೊಂದಿರಬೇಕು.
- ಹೆಡ್ – ವೆಲ್ತ್ ಟೆಕ್ನಾಲಜಿ – ಗ್ರಾಜುಯೇಷನ್ (Degree) ಪದವಿ ವಿದ್ಯಾರ್ಹತೆ ಹೊಂದಿರಬೇಕು.
- NRI- ವೆಲ್ತ್ ಪ್ರಾಡಕ್ಟ್ ಮ್ಯಾನೇಜರ್ – ಗ್ರಾಜುಯೇಷನ್ (Degree) ಪದವಿ ವಿದ್ಯಾರ್ಹತೆ ಹೊಂದಿರಬೇಕು.
- ವೆಲ್ತ್ ಸ್ಟ್ರಾಟೆಜಿಸ್ಟ್ (ಇನ್ವೆಸ್ಟ್ಮೆಂಟ್ & ಇನ್ಸೂರೆನ್ಸ್) – ಗ್ರಾಜುಯೇಷನ್ (Degree) ಪದವಿ ವಿದ್ಯಾರ್ಹತೆ ಹೊಂದಿರಬೇಕು.
- ಟ್ರೇಡ್ ರೆಗ್ಯುಲೇಶನ್ (ಸೀನಿಯರ್ ಮ್ಯಾನೇಜರ್) – ಗ್ರಾಜುಯೇಷನ್ (Degree) ಪದವಿ ವಿದ್ಯಾರ್ಹತೆ ಹೊಂದಿರಬೇಕು.
- ಗ್ರೂಪ್ ಸೇಲ್ಸ್ ಹೆಡ್ – ಯಾವುದೇ ಗ್ರಾಜುಯೇಷನ್ (Degree) ಪದವಿ ವಿದ್ಯಾರ್ಹತೆ ಹೊಂದಿರಬೇಕು.
- ಪ್ರೈವೇಟ್ ಬ್ಯಾಂಕರ್ (ರಾಡಿಯನ್ಸ್ ಪ್ರೈವೇಟ್) – ಗ್ರಾಜುಯೇಷನ್ (Degree) ಪದವಿ ವಿದ್ಯಾರ್ಹತೆ ಹೊಂದಿರಬೇಕು.
- ಪ್ರಾಡಕ್ಟ್ ಹೆಡ್ (ಪ್ರೈವೇಟ್ ಬ್ಯಾಂಕಿಂಗ್) – ಗ್ರಾಜುಯೇಷನ್ (Degree) ಪದವಿ ವಿದ್ಯಾರ್ಹತೆ ಹೊಂದಿರಬೇಕು.
- ರಾಡಿಯನ್ಸ್- ಪ್ರೈವೇಟ್ (ಸೇಲ್ಸ್ ಹೆಡ್) – ಗ್ರಾಜುಯೇಷನ್ (Degree) ಪದವಿ ವಿದ್ಯಾರ್ಹತೆ ಹೊಂದಿರಬೇಕು.
ಆಯ್ಕೆ ವಿಧಾನ :
ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಸಂದರ್ಶನ ಅಥವಾ ಗುಂಪು ಚರ್ಚೆ ಅಥವಾ ಇತರೆ ಆಯ್ಕೆ ಪ್ರಕ್ರಿಯೆಗಳನ್ನು ನಡೆಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.
ಬೆಂಗಳೂರು ನಗರ ಜಿಲ್ಲೆ ಡಿಸಿ ಕಛೇರಿ ನೇಮಕಾತಿ 2023|DC Office Recruitment|ಇಂದೇ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ ವಿಧಾನ: Best Bank Jobs
- ಅರ್ಜಿ ಸಲ್ಲಿಸಲು ಬಯಸುವವರು ಮೊದಲು, ಕೆಳಗೆ ನೀಡಲಾಗಿರುವ ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಪೂರ್ತಿಯಾಗಿ ಓದಿ, ಖಚಿತ ಪಡಿಸಿಕೊಳ್ಳಿ.
- ಬಳಿಕ, ಕೆಳಗೆ ನೀಡಲಾಗಿರುವ ಆನ್ಲೈನ್ ಅರ್ಜಿ ಲಿಂಕ್ ಮುಖಾಂತರ ಕ್ಲಿಕ್ ಮಾಡಿ, ಅರ್ಜಿ ಸಲ್ಲಿಕೆಗೆ ವೆಬ್ಸೈಟ್ ಅನ್ನು ತೆರೆದುಕೊಂಡು, ರಿಜಿಸ್ಟರ್ ಮಾಡಿಕೊಳ್ಳಿ.
- ಬಳಿಕ, ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಬರ್ತಿ ಮಾಡಿ, ಕೇಳಲಾಗಿರುವ ಅಗತ್ಯ ದಾಖಲೆಗಳೊಂದಿಗೆ, ಅರ್ಜಿಯನ್ನು ಸಲ್ಲಿಸಿ.
- ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಲಾಗಿರುವ ಅಧಿಸೂಚನೆ/Notification ಪ್ರಕಟಣೆಯನ್ನು ತೆರೆದುಕೊಂಡು ಓದಿರಿ
ಅರ್ಜಿ ಶುಲ್ಕ:
- ಸಾಮಾನ್ಯ & ಒಬಿಸಿ ಅಭ್ಯರ್ಥಿಗಳು –
- SC/ST/PWD/ಮಹಿಳಾ
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 22/02/2023
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 14/03/2023
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.
Bank of Baroda Recruitment 2023|bank jobs 2023 online apply
Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter.
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.