ಶೀಘ್ರಲಿಪಿಗಾರರು ಭರ್ಜರಿ ಹುದ್ದೆಗಳು 2023:Stenographer Recruitment 2023 Karnataka

Stenographer Recruitment 2023 Karnataka Details:

Stenographer Recruitment 2023 Karnataka: ಸ್ಟಾಫ್ ಸೆಲೆಕ್ಷನ್ ಕಮೀಷನ್(SSC) ಇಲಾಖೆಯು ಶೀಘ್ರಲಿಪಿಗಾರರು ಗ್ರೇಡ್ ಡಿ & ಸಿ ಹುದ್ದೆಗಳ ನೇಮಕಾತಿಯನ್ನು ಕಂಪ್ಯೂಟರ್ ಆಧರಿತ ಪರೀಕ್ಷೆ ಮೂಲಕ ಭರ್ಜರಿ ನೇಮಕಾತಿಗೆ ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತರು ಈ ಹುದ್ದೆಗೆ ಅರ್ಜಿಯನ್ನ ಕೆಳಗೆ ನೀಡಲಾಗಿರುವ ವಿಧಾನದ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಶೀಘ್ರಲಿಪಿಗಾರರು ಭರ್ಜರಿ ಹುದ್ದೆಗಳು 2023:Stenographer Recruitment 2023 Karnataka

ಶೀಘ್ರಲಿಪಿಗಾರರು (Stenographer) ಹುದ್ದೆಯನ್ನು ಹುಡುಕುತ್ತಿರುವ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಹಾಗಾಗಿ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ವೇತನ, ಅರ್ಜಿ ಶುಲ್ಕ ಮತ್ತು ಇತರೆ ವಿವರಗಳು ಮುಂದೆ ನೀಡಲಾಗಿದೆ ಓದದ ಬಳಿಕ, ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿ ವಿವರಗಳು: Stenographer Recruitment 2023 Karnataka

ಇಲಾಖೆ ಹೆಸರುSSC
ಉದ್ಯೋಗ ಸ್ಥಳ

ಹುದ್ದೆಯ ವಿವರಗಳು ಈ ಕೆಳಗಿನಂತಿವೆ:

ಶೀಘ್ರಲಿಪಿಗಾರರು ಗ್ರೇಡ್ – ಸಿ93 ಹುದ್ದೆಗಳು
ಶೀಘ್ರಲಿಪಿಗಾರರು ಗ್ರೇಡ್ – ಡಿ1114 ಹುದ್ದೆಗಳು
ಒಟ್ಟು ಹುದ್ದೆಗಳು1207 ಹುದ್ದೆಗಳು

ಹುದ್ದೆಯ ಸ್ಥಳ:
ಭಾರತದ ಹಲವೆಡೆ ಹುದ್ದೆಗಳು ಖಾಲಿ.

ಹುದ್ದೆಯ ವಯೋಮಿತಿ:
• ಶೀಘ್ರಲಿಪಿಗಾರ ಗ್ರೇಡ್ ‘ ಸಿ’ – ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ & ಗರಿಷ್ಠ ವಯಸ್ಸು 30 ವರ್ಷ. ದಿನಾಂಕ 01/08/2023ಕ್ಕೆ ಗರಿಷ್ಠ ವಯೋಮಿತಿ ಮೀರಿರಬಾರದು).
• ಶೀಘ್ರಲಿಪಿಗಾರ ಗ್ರೇಡ್ ‘ ಡಿ’ – ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ & ಗರಿಷ್ಠ ವಯಸ್ಸು 27 ವರ್ಷ. ದಿನಾಂಕ 01/08/2023ಕ್ಕೆ ಗರಿಷ್ಠ ವಯೋಮಿತಿ ಮೀರಿರಬಾರದು).
• ವಯೋಮಿತಿ ಸಡಿಲಿಕೆ ವಿವರ ಈ ಕೆಗಿನಂತಿದೆ,

ವರ್ಗವಯೋಮಿತಿ ಸಡಿಲಿಕೆ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ05 ವರ್ಷ
OBC (ಒಬಿಸಿ) ವರ್ಗ03 ವರ್ಷ
PWBD ಅಭ್ಯರ್ಥಿಗಳು10 ವರ್ಷ
ಮಾಜಿ ಸೈನಿಕ ಅಭ್ಯರ್ಥಿಗಳು05 ವರ್ಷ

ರಾಷ್ಟ್ರೀಯ ತನಿಖಾ ದಳ ನೇಮಕಾತಿ 2023|ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ

ಶೈಕ್ಷಣಿಕ ವಿದ್ಯಾರ್ಹತೆ : (Stenographer Recruitment 2023 Karnataka)

ಶೀಘ್ರಲಿಪಿಗಾರರು(ಸ್ಟೆನೋಗ್ರಾಫರ್) ಹುದ್ದೆಗೆ ದ್ವಿತೀಯ ಪಿಯುಸಿ (12th) ಪಾಸ್ ವಿದ್ಯಾರ್ಹತೆಯನ್ನು ಪಾಸ್ ಆಗಿರಬೇಕು. ಇತರೆ ಅರ್ಹತೆಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಹುದ್ದೆಯ ಆಯ್ಕೆ ವಿಧಾನ:
ಕೌಶಲ್ಯ ಪರೀಕ್ಷೆ, ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು.

ಪರೀಕ್ಷಾ ಕೇಂದ್ರಗಳು:
ಕರ್ನಾಟಕ ರಾಜ್ಯದ ಪರೀಕ್ಷಾ ಕೇಂದ್ರಗಳ ವಿವರ ಈ ಕೆಳಗಿನಂತಿವೆ ಇತರೆ ರಾಜ್ಯದ ಪರೀಕ್ಷಾ ಕೇಂದ್ರಗಳ ವಿವರ ಅಧಿಸೂಚನೆಯನ್ನು ಓದಿಕೊಂಡು ತಿಳಿದುಕೊಳ್ಳಿರಿ.

ಬೆಂಗಳೂರುಕಲಬುರಗಿಮೈಸೂರು
ಮಂಗಳೂರುಉಡುಪಿಶಿವಮೊಗ್ಗ
ಬೆಳಗಾವಿಹುಬ್ಬಳ್ಳಿ- ಧಾರವಾಡ

ಅರ್ಜಿ ಶುಲ್ಕದ ವಿವರಗಳು:

  • ರೂ. 100/- (SC/ST/PWBD, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ)
  • ಅಭ್ಯರ್ಥಿಗಳು ಶುಲ್ಕವನ್ನು ಆನ್ಲೈನ್ ಪೇಮೆಂಟ್ (ನೆಟ್ ಬ್ಯಾಂಕಿಂಗ್/ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್) ಮೂಲಕ ಪಾವತಿಸಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ವಿಧಾನ: Stenographer Recruitment 2023 Karnataka

  • ಆಸಕ್ತ ಅಭ್ಯರ್ಥಿಗಳು ಮೊದಲು ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಟಣೆಯನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು. ಲಿಂಕ್ ಕೆಳಗೆ ನೀಡಲಾಗಿದೆ.
  • ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಮೊದಲು, ಕೆಳಗಡೆ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ SSC ಇಲಾಖೆಯ ವೆಬ್ಸೈಟ್ ಅನ್ನು ತೆರೆದು, ಸಂಭಂದಿತ ಆನ್ಲೈನ್ ಅರ್ಜಿಯನ್ನು ತೆರೆದುಕೊಳ್ಳಿರಿ.
  • ಬಳಿಕ ಆನ್ಲೈನ್ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ.
  • ಅರ್ಜಿ ಸಲ್ಲಿಕೆ & ಇತರೆ ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮುಖಾಂತರ ಅಧಿಸೂಚನೆಯನ್ನು ತೆರೆದು ಓದಿರಿ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ & ಲಿಂಕ್ ಗಳು:

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ/Online Registration End23/08/2023
ಕಂಪ್ಯೂಟರ್ ಆಧರಿತ ಪರೀಕ್ಷೆ ಅಕ್ಟೋಬರ್ 2023
ಅಧಿಸೂಚನೆ/NotificationClick/ಕ್ಲಿಕ್
ಅರ್ಜಿ ಸಲ್ಲಿಕೆ/Apply LinkClick/ಕ್ಲಿಕ್

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Stenographer Recruitment 2023 Karnataka

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter be ju in

Leave a Comment