ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ನೇಮಕಾತಿ 2023|KSFC Recruitment 2023 Karnataka

KSFC Recruitment 2023 Karnataka Notification Details:

KSFC Recruitment 2023 Karnataka: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ರಾಜ್ಯದ ಕೈಗಾರಿಕಾಭಿವೃದ್ಧಿಗಾಗಿ ಅವಧಿ ಸಾಲಗಳನ್ನು ನೀಡುತ್ತಿರುವ ಒಂದು ಪ್ರಮುಖ ಹಣಕಾಸು ಸಂಸ್ಥೆಯಾಗಿದೆ. ಈ ಸಂಸ್ಥೆಯು ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ವೃಂದಗಳಲ್ಲಿ ಖಾಲಿ ಇರುವಂತಹ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳ ಪತ್ರಿಕಾ ಪ್ರಕಟಣೆಯನ್ನು ಈ ಇಂದೆ 13/02/2023ರಂದು ಆಹ್ವಾನಿಸಲಾಗಿತ್ತು. ಆದರೆ ಕೆಲವೊಂದು ಪ್ರವರ್ಗದ ಹುದ್ದೆಗಳಿಗೆ ಸಾಕಷ್ಟು ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದ ಕಾರಣ ಈಗ ಮತ್ತೊಮ್ಮೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ನೇಮಕಾತಿ 2023|KSFC Recruitment 2023 Karnataka

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ವಿವಿಧ ಉಪ ವ್ಯವಸ್ಥಾಪಕರ ಹುದ್ದೆಗಳ ನೇಮಕಾತಿಯನ್ನು ಬಿಡುಗಡೆ ಮಾಡಿದ್ದು, ಅರ್ಹ & ಆಸಕ್ತ ಅಭ್ಯರ್ಥಿಗಳು ಮುಂದೆ ನೀಡಲಾಗಿರುವ ಅರ್ಜಿ ಸಲ್ಲಿಕೆ ವಿಧಾನಗಳ ಮೂಲಕ ಅಂಚೆ ಮೂಲಕ ನೀಡಲಾಗಿರುವ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇತರೆ ವಿವರಗಳು ಕೆಳಗೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

KSFC ಹಣಕಾಸು ಸಂಸ್ಥೆ ನೇಮಕಾತಿಯ ವಿವರಗಳು:

ನೇಮಕಾತಿ ಇಲಾಖೆ ಹೆಸರುಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
ಒಟ್ಟು ಹುದ್ದೆಗಳು41
ಉದ್ಯೋಗ ಸ್ಥಳಕರ್ನಾಟಕ- ಬೆಂಗಳೂರು

ವೇತನ:
ಪೇ ಸ್ಕೇಲ್ ಆಧಾರದಲ್ಲಿ ರೂ. 52,650 – 97,100/- ವರೆಗೂ ವೇತನವಾಗಿ ನೀಡಲಾಗುವುದು.

ಹುದ್ದೆಯ ವಿವರ:

  • ಮಿಕ್ಕುಳಿದ ವೃಂದದ ಹುದ್ದೆಗಳು:
ಹುದ್ದೆ ಹೆಸರುಹುದ್ದೆಯ ಸಂಖ್ಯೆ
ಉಪ ವ್ಯವಸ್ಥಾಪಕರು (ತಾಂತ್ರಿಕ)08
ಉಪ ವ್ಯವಸ್ಥಾಪಕರು (ಕಾನೂನು) 18
ಉಪ ವ್ಯವಸ್ಥಾಪಕರು (ಹಣಕಾಸು & ಲೆಕ್ಕಪತ್ರ)10
  • ಕಲ್ಯಾಣ ಕರ್ನಾಟಕ ಪ್ರದೇಶದ ಹುದ್ದೆಗಳು:
ಹುದ್ದೆ ಹೆಸರುಹುದ್ದೆಯ ಸಂಖ್ಯೆ
ಉಪ ವ್ಯವಸ್ಥಾಪಕರು (ತಾಂತ್ರಿಕ)03
ಉಪ ವ್ಯವಸ್ಥಾಪಕರು (ಹಣಕಾಸು & ಲೆಕ್ಕಪತ್ರ)02
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್

ವಯೋಮಿತಿ ವಿವರ:

  • ಸಾಮಾನ್ಯ (General) ವರ್ಗ – ಕನಿಷ್ಠ 25 & ಗರಿಷ್ಠ 35 ವರ್ಷ ವಯೋಮಿತಿ.
  • ವರ್ಗ 2ಎ, 2ಬಿ, 3ಎ, 3ಬಿ – ಕನಿಷ್ಠ 25 & ಗರಿಷ್ಠ 38 ವರ್ಷ ವಯೋಮಿತಿ.
  • SC/ST/ಪ್ರವರ್ಗ-1 – ಕನಿಷ್ಠ 25 & ಗರಿಷ್ಠ 40 ವರ್ಷ ವಯೋಮಿತಿ.
  • ಅಂಗವಿಕಲ(PwBD) ಅಭ್ಯರ್ಥಿಗಳು – 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುವುದು.

ಆಯ್ಕೆ ವಿಧಾನ:
ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಆಧಾರದ ಮೇಲೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2023|800ಕ್ಕೂ ಅಧಿಕ ಹುದ್ದೆಗಳು..ಕ್ಲಿಕ್

ವಿದ್ಯಾರ್ಹತೆಯ ವಿವರ: (KSFC Recruitment 2023 Karnataka):

  • ಉಪ ವ್ಯವಸ್ಥಾಪಕರು (ತಾಂತ್ರಿಕ) – ಸಿವಿಲ್/ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಇನ್ಫರ್ಮೇಷನ್ ಸೈನ್ಸ್/ ಇ&ಸಿ ಟೆಕ್ನಾಲಜಿಗಳಲ್ಲಿ ಇಂಜಿನಿಯರಿಂಗ್ ಗ್ರಾಜುಯೇಶನ್ ವಿದ್ಯಾರ್ಹತೆ ಹೊಂದಿರಬೇಕು. (ಸಾಮಾನ್ಯ ವರ್ಗ ಕನಿಷ್ಠ 60% ಅಂಕಗಳ & ಒಬಿಸಿ, SC/ST ವರ್ಗ ಅಭ್ಯರ್ಥಿಗಳು ಕನಿಷ್ಠ 55% ಅಂಕಗಳೊಂದಿಗೆ ಪಾಸ್ ಆಗಿರಬೇಕು). ಹಾಗೂ 02 ವರ್ಷದ ಅನುಭವವನ್ನು ಹೊಂದಿರಬೇಕು. (ಜೊತೆಗೆ ಕಂಪ್ಯೂಟರ್ ವಿಂಡೋಸ್ ,ವರ್ಡ್ ಪ್ರೊಸೆಸರ್, ಡಾಟಾ ಬೇಸ್ ಗಳಲ್ಲಿ ಕೌಶಲ್ಯವನ್ನು ಹೊಂದಿರಬೇಕು.)
  • ಉಪ ವ್ಯವಸ್ಥಾಪಕರು (ಕಾನೂನು) – ಲಾ(ಕಾನೂನು)ನಲ್ಲಿ ಗ್ರಾಜುಯೇಶನ್ ವಿದ್ಯಾರ್ಹತೆ ಹೊಂದಿರಬೇಕು. (ಸಾಮಾನ್ಯ ವರ್ಗ ಕನಿಷ್ಠ 60% ಅಂಕಗಳು & ಒಬಿಸಿ, SC/ST ವರ್ಗ ಅಭ್ಯರ್ಥಿಗಳು ಕನಿಷ್ಠ 55% ಅಂಕಗಳೊಂದಿಗೆ ವಿದ್ಯಾರ್ಹತೆಯನ್ನು ಪಾಸ್ ಆಗಿರಬೇಕು). ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ (Ex: ವಕೀಲ/ಹಣಕಾಸು ಸಂಸ್ಥೆ/ಬ್ಯಾಂಕ್/ಕಂಪನಿ) ಗಳಲ್ಲಿ 02 ವರ್ಷದ ಅನುಭವವನ್ನು ಹೊಂದಿರಬೇಕು. ಅನುಭವದ ಜೊತೆ ಕಂಪ್ಯೂಟರ್ ವಿಂಡೋಸ್ ,ವರ್ಡ್ ಪ್ರೊಸೆಸರ್, ಡಾಟಾ ಬೇಸ್ ಗಳಲ್ಲಿ ಕೌಶಲ್ಯವನ್ನು ಹೊಂದಿರಬೇಕು.)
  • ಉಪ ವ್ಯವಸ್ಥಾಪಕರು (ಹಣಕಾಸು & ಲೆಕ್ಕಪತ್ರ) – ACA/ICWA/ಎಂಬಿಎ/ಎಂ.ಕಾಮ್ ನಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು. (ಸಾಮಾನ್ಯ ವರ್ಗ ಕನಿಷ್ಠ 60% ಅಂಕಗಳು & ಒಬಿಸಿ, SC/ST ವರ್ಗ ಅಭ್ಯರ್ಥಿಗಳು ಕನಿಷ್ಠ 55% ಅಂಕಗಳೊಂದಿಗೆ ವಿದ್ಯಾರ್ಹತೆಯನ್ನು ಪಾಸ್ ಆಗಿರಬೇಕು). ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ (Ex: ವಕೀಲ/ಹಣಕಾಸು ಸಂಸ್ಥೆ/ಬ್ಯಾಂಕ್/ಕಂಪನಿ) ಗಳಲ್ಲಿ 02 ವರ್ಷದ ಅನುಭವವನ್ನು ಹೊಂದಿರಬೇಕು. ಅನುಭವದ ಜೊತೆ ಕಂಪ್ಯೂಟರ್ ವಿಂಡೋಸ್ ,ವರ್ಡ್ ಪ್ರೊಸೆಸರ್, ಡಾಟಾ ಬೇಸ್ ಗಳಲ್ಲಿ ಕೌಶಲ್ಯವನ್ನು ಹೊಂದಿರಬೇಕು.)

ಅರ್ಜಿ ಶುಲ್ಕ:
SC/ST(ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ) – ರೂ. 1500/-
ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ, 3ಬಿ – ರೂ. 2000/-

ಅರ್ಜಿ ಶುಲ್ಕ ಪಾವತಿ ವಿಧಾನ:
ಆಯಾ ವರ್ಗದ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಡಿಮ್ಯಾಂಡ್ ಡ್ರಾಫ್ಟ್ (DD) ಮೂಲಕ “KSFC Bangalore” ಇದರ ಹೆಸರಿನಲ್ಲಿ ಪಾವತಿಸಿ ಪಡೆದು, ಅದನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ : KSFC Recruitment 2023 Karnataka

  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗಡೆ ಇಡಲಾಗಿರುವ “ಅಪ್ಲಿಕೇಶನ್ ಫಾರಂ” ನ ಲಿಂಕ್ ಅನ್ನು ಕ್ಲಿಕ್ ಮಾಡಿ, ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿಕೊಳ್ಳಿರಿ.
  • ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಕೆಳಗೆ ತಿಳಿಸಲಾಗಿರುವ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.
  • ಅರ್ಜಿಯನ್ನು ಕಳುಹಿಸುವ ವೇಳೆ, ಅರ್ಜಿ ನಮೂನೆಯ ಲಕೋಟೆಯಲ್ಲಿ “Application for the post of Deputy Manager (technical), Deputy Manager (legal), Deputy Manager (finance and accounts)” ಎಂದು ಬರೆದು ಕಳುಹಿಸಬೇಕು.
  • ಹೆಚ್ಚಿನ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ ವಿಳಾಸ:
The Managing Director,
KSFC Head Office, KSFC Bhavana,
No.1/1, Thimmaiah Road,
Bengaluru – 560052

ಅರ್ಜಿ ಸಲ್ಲಿಕೆಗೆ ಬೇಕಾಗಿರುವ ದಾಖಲೆಗಳ ವಿವರ:

  • 10ನೇ ತರಗತಿ ಅಂಕಪಟ್ಟಿ
  • ಇಂಜಿನಿಯರಿಂಗ್/ ಪದವಿ ವಿದ್ಯಾರ್ಹತೆಯ ಎಲ್ಲಾ ಸೆಮಿಸ್ಟರ್ ನ ಅಂಕಪಟ್ಟಿಗಳು/ ಪ್ರಮಾಣಪತ್ರ
  • ಅನುಭವದ ಪ್ರಮಾಣ ಪತ್ರ
  • ಬಾರ್ ಕೌನ್ಸಿಲ್ ನ ಗುರುತಿನ ಚೀಟಿ

ಅರ್ಜಿ ಸಲ್ಲಿಕೆ ದಿನಾಂಕ:

  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 14/06/2023
  • ಆಯ್ಕೆ ಪ್ರಕ್ರಿಯೆಯ ತಾತ್ಕಾಲಿಕ ಕೊನೆಯ ದಿನಾಂಕ: 07/07/2023

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

KSFC Recruitment 2023 Karnataka

KSFC Recruitment 2023 Karnataka

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment