UPSC Recruitment 2022-23 Notification: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC) ನೇಮಕಾತಿ ಸಂಸ್ಥೆಯು ಪ್ರಾಧ್ಯಾಪಕ, ಅಸಿಸ್ಟೆಂಟ್ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
UPSC ಹಲವು ಹುದ್ದೆಗಳು 2022-23:UPSC Recruitment 2022-23 Notification
ಎಸ್ಎಸ್ಎUPSC Recruitment 2022-23 Notification: ಯುಪಿಎಸ್ಸಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ | ವಯೋಮಿತಿ |
---|---|---|
ಕೃಷಿ ಇಂಜಿನಿಯರಿಂಗ್ | 01 | ಗರಿಷ್ಠ 40 |
ಸೀನಿಯರ್ ಕೃಷಿ ಇಂಜಿನಿಯರಿಂಗ್ | 07 | ಗರಿಷ್ಠ 33 |
ಅಸಿಸ್ಟೆಂಟ್ ಡೈರೆಕ್ಟರ್ | 13 | ಗರಿಷ್ಠ 30 |
ಅಸಿಸ್ಟೆಂಟ್ ಕೆಮಿಸ್ಟ್ | 01 | ಗರಿಷ್ಠ 30 |
ಅಸಿಸ್ಟೆಂಟ್ ಜಿಯೊಲಾಜಿಸ್ಟ್ | 09 | ಗರಿಷ್ಠ 30 |
ಅಸಿಸ್ಟೆಂಟ್ ಕೆಮಿಸ್ಟ್ | 06 | ಗರಿಷ್ಠ 30 |
ಅಸಿಸ್ಟೆಂಟ್ ಜಿಯೊಪಿಸಿಶಿಷ್ಟ್ | 01 | ಗರಿಷ್ಠ 30 |
ಅಸಿಸ್ಟೆಂಟ್ ಹೈಡ್ರೋ ಜಿಯೊಲಾಜಿಸ್ಟ್ | 70 | ಗರಿಷ್ಠ 30 |
ಜೂನಿಯರ್ ಟೈಂ ಸ್ಕೆಲ್(JTS) | 29 | ಗರಿಷ್ಠ 35 |
ಅಸಿಸ್ಟೆಂಟ್ ಕೆಮಿಸ್ಟ್ | 14 | ಗರಿಷ್ಠ 30 |
ಲೆಕ್ಚರರ್ (ಎಜುಕೇಷನ್ ಟೆಕ್ನಾಲಜಿ) | 01 | ಗರಿಷ್ಠ 35 |
ಲೆಕ್ಚರರ್ (ಇಂಗ್ಲಿಷ್) | 01 | ಗರಿಷ್ಠ 38 |
ಲೆಕ್ಚರರ್ (ಹಿಂದಿ) | 01 | ಗರಿಷ್ಠ 35 |
ಲೆಕ್ಚರರ್ (ಮಾನವಿಕತೆ) | 01 | ಗರಿಷ್ಠ 35 |
ಲೆಕ್ಚರರ್ (ಗಣಿತ) | 01 | ಗರಿಷ್ಠ 35 |
ಲೆಕ್ಚರರ್ (ವಿಜ್ಞಾನ) | 01 | ಗರಿಷ್ಠ 35 |
ಲೆಕ್ಚರರ್ (ಸಮಾಜಶಾಸ್ತ್ರ) | 01 | ಗರಿಷ್ಠ 35 |
ಲೆಕ್ಚರರ್ (ಮನೋವಿಜ್ಞಾನ) | 01 | ಗರಿಷ್ಠ 35 |
ಲೆಕ್ಚರರ್ (ತತ್ವಶಾಸ್ತ್ರ) | 01 | ಗರಿಷ್ಠ 38 |
ಹುದ್ದೆಗಳ ಸಂಖ್ಯೆ:
ಒಟ್ಟು 160 ಹುದ್ದೆಗಳು ಖಾಲಿ ಇವೆ.
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE ಕ್ಲಿಕ್ |
12th jobs/ PUC jobs. > | APPLY HERE ಕ್ಲಿಕ್ |
Railway jobs > | APPLY HERE ಕ್ಲಿಕ್ |
ವೇತನ:
ಪೇ ಲೆವೆಲ್ ಪೇ ಮ್ಯಾಟ್ರಿಕ್ 7th CPC ಪ್ರಕಾರ ಆಯಾ ಹುದ್ದೆಗಳಿಗೆ ವೇತನವನ್ನು ನೀಡಲಾಗುವುದು. (ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.
ವಿದ್ಯಾರ್ಹತೆ:
ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಸಂಬಂಧಿಸಿದ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್, ಅಥವಾ ಲಾ ವಿದ್ಯಾರ್ಹತೆ ಹೊಂದಿರಬೇಕು. ಆಯಾ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.
ಅನುಭವ/ಅರ್ಹತೆ:
ಆಯಾ ಹುದ್ದೆಗಳಿಗೆ ಸಂಬಂಧಪಟ್ಟ ಅನುಭವದ ಅರ್ಹತೆಯ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.
RRC Railway Recruitment 2022-23|10/12th Pass|599Post Apply Now Click
ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ದೈಹಿಕ & ವೈದ್ಯಕೀಯ ಪ್ರಮಾಣಿತ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ(Personality Test) ಮತ್ತು ಸಂದರ್ಶನ ನಡೆಸಿ ಹುದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿಸಲ್ಲಿಸಿ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅರ್ಜಿಯ ಅಧಿಕೃತ ವೆಬ್ಸೈಟ್ ಅನ್ನು ತೆರೆದುಕೊಳ್ಳಿ.
- ಬಳಿಕ ಅಲ್ಲಿ, ಆಯಾ ಹುದ್ದೆಗಳಿಗಳಿಗೆ ಸಂಬಂಧಪಟ್ಟ “Apply Now” ಲಿಂಕ್ ಮೇಲೆ ಕ್ಲಿಕ್ ಮಾಡಿ, ಆಜಿ ಸಲ್ಲಿಸಲು ಪ್ರಾರಂಭಿಸಿ.
- ಅಭ್ಯರ್ಥಿಯ ಹೆಸರು,ಮೊಬೈಲ್ ಸಂಖ್ಯೆ& ಇ-ಮೇಲ್ ಐಡಿಯನ್ನು ನಮೂದಿಸಿ, ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿ ಸಲ್ಲಿಸುವ ಬಗೆಗಿನ ಹೆಚ್ಚಿನ ವಿವರ ಕೆಳಗೆ ಅಧಿಸೂಚನೆ(Notification) ನಲ್ಲಿ ನೀಡಲಾಗಿದೆ.
ಅರ್ಜಿ ಶುಲ್ಕ:
- ಸಾಮಾನ್ಯ,ಒಬಿಸಿ,EWS – 25/-
- SC/ST/ ಪಿಡಬ್ಲ್ಯೂಡಿ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ
ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಯು ಶುಲ್ಕವನ್ನು ಆನ್ಲೈನ್/ನೆಟ್ ಬ್ಯಾಂಕಿಂಗ್/ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10/11/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01/12/2022
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ. UPSC Recruitment 2022-23 Notification
UPSC Recruitment 2022-23 Notification
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.