10th ಪಾಸ್ ಅಂಚೆ ಇಲಾಖೆ ಹೊಸ ಹುದ್ದೆಗಳು 2023: 10th Pass Post Office Jobs 2023

10th Pass Post Office Jobs 2023 Notification:

10th Pass Post Office Jobs 2023: ಭಾರತೀಯ ಅಂಚೆ ಇಲಾಖೆಯು(India Post) 2023ರಲ್ಲಿ ಕರ್ನಾಟಕ ರಾಜ್ಯ ಅಲ್ಲದೆ ಎಲ್ಲಾ ರಾಜ್ಯಗಳಲ್ಲೂ ಹೊಸ ಹುದ್ದೆಗಳಾದ ಬ್ರಾಂಚ್ ಪೋಸ್ಟ್ ಮಾಸ್ಟರ್ & ಗ್ರಾಮೀಣಾ ಡಾಕ್ ಸೇವಕ ಹುದ್ದೆಗಳ ನೇಮಕಾತಿಯನ್ನು ಆನ್ಲೈನ್ ಜಾಲತಾಣದ ಮೂಲಕ ಆಹ್ವಾನಿಸಿದೆ. ಈ ಹುದ್ದೆಗಳ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ. I

10th ಪಾಸ್ ಅಂಚೆ ಇಲಾಖೆ ಹೊಸ ಹುದ್ದೆಗಳು 2023: 10th Pass Post Office Jobs 2023

ಅಂಚೆ ಇಲಾಖೆಯಡಿಯಲ್ಲಿ ಡಾಕ್ ಸೇವಕ/ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳನ್ನು ಹುಡುಕುತ್ತಿರುವ ಎಲ್ಲಾ ರಾಜ್ಯದ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ನೇಮಕಾತಿಯ ವಿದ್ಯಾರ್ಹತೆ ಮತ್ತು ಇತರೆ ವಿವರಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ನೀಡಲಾಗಿರುವ ಅರ್ಜಿ ಸಲ್ಲಿಕೆ ಲಿಂಕ್ ಮುಖಾಂತರ ಆನಲೈನ್ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರಗಳು:

ಹುದ್ದೆಯ ಹೆಸರುಬ್ರಾಂಚ್ ಪೋಸ್ಟ್ ಮಾಸ್ಟರ್ (BPM) &
ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್(ABPM)/ ಡಾಕ್ ಸೇವಕ್
ಒಟ್ಟು ಹುದ್ದೆಒಟ್ಟು 30041 ಹುದ್ದೆಗಳು
ವಯೋಮಿತಿ ಕನಿಷ್ಠ 18 – ಗರಿಷ್ಠ 40 ವರ್ಷ

ರಾಜ್ಯವಾರು ಹುದ್ದೆಗಳ ವಿವರಗಳ ಪಟ್ಟಿ:

  • ಕರ್ನಾಟಕ – 1714 ಹುದ್ದೆಗಳು
  • ಆಂಧ್ರ ಪ್ರದೇಶ – 1058 ಹುದ್ದೆಗಳು
  • ತೆಲಂಗಾಣ – 961 ಹುದ್ದೆಗಳು
  • ಅಸ್ಸಾಂ – 855 ಹುದ್ದೆಗಳು
  • ಬಿಹಾರ್ – 2300 ಹುದ್ದೆಗಳು
  • ಛತ್ತೀಸ್ಗಡ್ – 721 ಹುದ್ದೆಗಳು
  • ದೆಹಲಿ – 22 ಹುದ್ದೆಗಳು
  • ಗುಜರಾತ್ – 1850 ಹುದ್ದೆಗಳು
  • ಹರಿಯಾಣ – 215 ಹುದ್ದೆಗಳು
  • ಹಿಮಾಚಲ್ ಪ್ರದೇಶ – 418 ಹುದ್ದೆಗಳು
  • ಜಮ್ಮು ಕಾಶ್ಮೀರ್ – 300 ಹುದ್ದೆಗಳು
  • ಜಾರ್ಖಂಡ್ – 530 ಹುದ್ದೆಗಳು
  • ಕೇರಳ – 1508 ಹುದ್ದೆಗಳು
  • ಮಧ್ಯ ಪ್ರದೇಶ್ – 1565 ಹುದ್ದೆಗಳು
  • ಮಹಾರಾಷ್ಟ್ರ – 3154 ಹುದ್ದೆಗಳು
  • ನಾರ್ತ್ ಈಸ್ಟರ್ನ್ – 500 ಹುದ್ದೆಗಳು
  • ಒಡಿಶಾ – 1279 ಹುದ್ದೆಗಳು
  • ಪಂಜಾಬ್ – 336 ಹುದ್ದೆಗಳು
  • ರಾಜಸ್ಥಾನ್ – 2031 ಹುದ್ದೆಗಳು
  • ತಮಿಳುನಾಡು – 2994 ಹುದ್ದೆಗಳು
  • ಉತ್ತರ ಪ್ರದೇಶ – 3084 ಹುದ್ದೆಗಳು
  • ಉತ್ತರ ಖಂಡ – 519 ಹುದ್ದೆಗಳು
  • ವೆಸ್ಟ್ ಬೆಂಗಾಲ್ – 2127 ಹುದ್ದೆಗಳು

7th, 0th,12th ಪಾಸ್ ಕರ್ನಾಟಕ ಸರ್ಕಾರಿ ನೇಮಕಾತಿ.. FDA, SDA Jobs ಕ್ಲಿಕ್

ವಯೋಮಿತಿ ಸಡಿಲಿಕೆ ವಿವರ:

  • ಒಬಿಸಿ(OBC) ಅಭ್ಯರ್ಥಿಗಳು – 03 ವರ್ಷ
  • SC/ST ವರ್ಗ ಅಭ್ಯರ್ಥಿಗಳು – 05 ವರ್ಷ
  • PwD (ಅಂಗವೈಕಲ್ಯ) ಅಭ್ಯರ್ಥಿಗಳು – 10 – 15 ವರ್ಷ

ವೇತನ:

  • (ಡಾಕ್ ಸೇವಕ) ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ : ವೇತನ ರೂ. 12,000 – 29,380/-
  • (ಡಾಕ್ ಸೇವಕ) ಅಸಿಸ್ಟೆಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ : ವೇತನ. ರೂ. 10,000 – 24,470/-

ನೇಮಕಾತಿ/ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳ ನೇಮಕಾತಿ ವಿಧಾನವು ಮೆರಿಟ್ ಲಿಸ್ಟ್ (ವಿದ್ಯಾರ್ಹತೆಯನ್ನು ಗಳಿಸಿದ ಅಂಕಗಳ) ಆಧಾರದ ಮೇಲೆ ನಡೆಸಲಾಗುವುದು.

ವಿದ್ಯಾರ್ಹತೆ & ಅರ್ಹತೆ: (10th Pass Post Office Jobs 2023)

  • ಅಭ್ಯರ್ಥಿಗಳು ಕಡ್ಡಾಯವಾಗಿ ಗಣಿತ & ಇಂಗ್ಲಿಷ್ ಈ ಎರಡು ವಿಷಯದೊಂದಿಗೆ SSLC/10th ವಿದ್ಯಾರ್ಹತೆಯಲ್ಲಿ ಪಾಸ್ ಆಗಿರಬೇಕು.
  • ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
  • ಸೈಕ್ಲಿಂಗ್ ಜ್ಞಾನ ಹೊಂದಿರಬೇಕು.

ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪಿಡಬ್ಲ್ಯೂಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಉಳಿದ ವರ್ಗದ ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಶುಲ್ಕ ಪಾವತಿ ವಿಧಾನ:
ಅರ್ಜಿ ಶುಲ್ಕವನ್ನು ಆನ್ಲೈನ್ ನೆಟ್ ಬ್ಯಾಂಕಿಂಗ್/ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬೇಕು.

ಸೆಂಟ್ರಲ್ ರೈಲ್ವೇ ಭರ್ಜರಿ 2400 ಹುದ್ದೆಗಳು 2023 ಫ್ರೇಶರ್ಸ್ ಅಭ್ಯರ್ಥಿಗಳು ಕ್ಲಿಲ್

ಅರ್ಜಿ ಸಲ್ಲಿಕೆ ವಿಧಾನ: 10th Pass Post Office Jobs 2023

  • ಅಭ್ಯರ್ಥಿಗಳು ಮೊದಲು ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಲು ಪ್ರಾರಂಭಿಸಿ.
  • ಈ ಲೇಖನದ ಕೊನೆಯಲ್ಲಿ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, ಭಾರತೀಯ ಅಂಚೆ ಇಲಾಖೆಯ ಆನ್ಲೈನ್ ವೆಬ್ಸೈಟ್ ಪೇಜ್ ಅನ್ನು ತೆರೆದುಕೊಳ್ಳಿ.
  • ಬಳಿಕ, ಸಂಬಂಧಿಸಿದ ಹುದ್ದೆಯ ಆನ್ಲೈನ್ ಅರ್ಜಿಯನ್ನು ಹುಡುಕಿ ತೆರೆದುಕೊಳ್ಳಿರಿ, ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿರಿ.
  • ಇತ್ತೀಚಿಗೆ ತೆಗೆದೆ ಪಾಸ್ಪೋರ್ಟ್ ಸೈಜ್ ಫೋಟೋ & ಸಹಿ ಯನ್ನೂ ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿರಿ ಮತ್ತು ಇತರೆ ಅಗತ್ಯ ದಾಖಲೆಗಳನ್ನು ಕೆಳಿದ್ದಲ್ಲಿ ಅಪ್ಲೋಡ್ ಮಾಡಿ, ಅರ್ಜಿಯನ್ನು ಸಲ್ಲಿಸಬೇಕು.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಅಲ್ಲಿ, ಅನ್ನು ಓದಿರಿ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (10th Pass Post Office Jobs 2023)

ಅರ್ಜಿ ಕೊನೆಯ ಪ್ರಾರಂಭ ದಿನಾಂಕ23/08/2023
ಅಧಿಸೂಚನೆ /Notificationಕ್ಲಿಕ್/Click
ಅರ್ಜಿ ಸಲ್ಲಿಕೆ/Apply (ವೆಬ್ಸೈಟ್)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Post Office Recruitment 2023 Karnataka|10th pass post office jobs 2023

People also ask:

  • Which is the last date of Karnataka post office recruitment 2023?
  • What is the selection process for the post office 2023?
  • What is the age limit for GDS recruitment 2023?
  • will there be GdS recruitment 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment