ಎಸೆಸೆಲ್ಸಿ ಪಾಸ್ ಸಹಕಾರಿ ಬ್ಯಾಂಕ್ ಹುದ್ದೆಗಳು: 10th pass Cooperative Bank Recruitment 2023

10th pass Cooperative Bank Recruitment 2023 Details:

10th pass Cooperative Bank Recruitment 2023: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಚಿತ್ರದುರ್ಗ ಕರ್ನಾಟಕ ಇಲ್ಲಿ ಖಾಲಿ ಇರುವಂತಹ ಹಲವು ವೃಂದಗಳಲ್ಲಿನ ನೇಮಕಾತಿ ವಿವರಗಳ ಪ್ರಕಟಣೆಯನ್ನು ಮತ್ತು ಅರ್ಜಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಎಸೆಸೆಲ್ಸಿ ಪಾಸ್ ಸಹಕಾರಿ ಬ್ಯಾಂಕ್ ಹುದ್ದೆಗಳು: 10th pass Cooperative Bank Recruitment 2023

ಸಹಕಾರಿ ಕೇಂದ್ರ ಬ್ಯಾಂಕುಗಳಲ್ಲಿ ಉದ್ಯೋಗ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

10th pass jobs Apply now
12th pass jobs Apply now

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು:

  • ವಾಹನ ಚಾಲಕರು – 02 ಹುದ್ದೆ
  • ಅಟೆಂಡರ್ಸ್ (ಸಹಾಯಕರು) – 14 ಹುದ್ದೆ
  • ಸಹಾಯಕ ಪ್ರಧಾನ ವ್ಯವಸ್ಥಾಪಕರು – 06 ಹುದ್ದೆ
  • ಪ್ರಥಮ ದರ್ಜೆ ಮಾಸ್ತರು – 09 ಹುದ್ದೆ
  • ದ್ವಿತೀಯ ದರ್ಜೆ ಗುಮಾಸ್ತರು – 35 ಹುದ್ದೆ
  • ಕಂಪ್ಯೂಟರ್ ಇಂಜಿನಿಯರ್ – 02 ಹುದ್ದೆ

ನೇಮಕಾತಿ ವಿವರಗಳು: 10th pass Cooperative Bank Recruitment 2023

ಇಲಾಖೆಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್
ಒಟ್ಟು ಹುದ್ದೆಒಟ್ಟು ಇಲಾಖೆಯಲ್ಲಿ 68 ಹುದ್ದೆ ಖಾಲಿ
ಹುದ್ದೆಯ ಸ್ಥಳಚಿತ್ರದುರ್ಗ ಜಿಲ್ಲೆ (ಕರ್ನಾಟಕ)

ಕರ್ನಾಟಕ ಗ್ರಾಮ ಮತ್ತು ಜಿಲ್ಲಾ ಪಂಚಾಯತಿ ಹುದ್ದೆಗಳು 2023..ಕ್ಲಿಕ್

ವೇತನದ ವಿವರ:

ವಾಹನ ಚಾಲಕರುರೂ. 23500 – 52650/-
ಅಟೆಂಡರ್ಸ್ (ಸಹಾಯಕರು)ರೂ. 23500 – 52650/-
ಸಹಾಯಕ ಪ್ರಧಾನ ವ್ಯವಸ್ಥಾಪಕರುರೂ. 40900 – 78200/-
ಪ್ರಥಮ ದರ್ಜೆ ಮಾಸ್ತರುರೂ. 37900 – 70850/-
ದ್ವಿತೀಯ ದರ್ಜೆ ಗುಮಾಸ್ತರುರೂ. 30350 – 58250/-
ಕಂಪ್ಯೂಟರ್ ಇಂಜಿನಿಯರ್ರೂ. 30350 – 58250/-

ವಯೋಮಿತಿ ವಿವರ:
ಇಲಾಖೆ ಹೊರಡಿಸಿರುವ ಅಧಿಸೂಚನೆಯಂತೆ ಕೊನೆಯ ದಿನಾಂಕಕ್ಕೆ , ಅಂದರೆ 16 ಅಕ್ಟೋಬರ್ 2023ಕ್ಕೆ ಕನಿಷ್ಠ 18 ವರ್ಷ ವಯಸ್ಸು ಪೂರ್ತಿಯಾಗಿರಬೇಕು. ಹಾಗೂ ಆಯಾ ವರ್ಗದ ಗರಿಷ್ಠ ವಯೋಮಿತಿ ವಿವರ ಈ ಕೆಳಗಿನಂತಿದೆ,

  • ಸಾಮಾನ್ಯ ವರ್ಗ – ಗರಿಷ್ಠ 35 ವರ್ಷ.
  • 2ಎ, 2ಬಿ, 3ಎ, 3ಬಿ (ಒಬಿಸಿ) – 38 ವರ್ಷ
  • SC/ST/ಪ್ರವರ್ಗ -1 – 40 ವರ್ಷ

ಹುದ್ದೆಯ ಆಯ್ಕೆ ವಿಧಾನ:
ಅಭ್ಯರ್ಥಿಗಳ ಮೊದಲು ಲಿಖಿತ ಪರೀಕ್ಷೆ ನಡೆಸಿ, ಆ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು 1: 5ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆದು ಆಯ್ಕೆ ಮಾಡಲಾಗುವುದು.

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:

  • ವಾಹನ ಚಾಲಕರು – ಎಸೆಸೆಲ್ಸಿ ನಲ್ಲಿ ಪಾಸ್ ಆಗಿರಬೇಕು ಹಾಗೂ ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು. ಜೊತೆಗೆ ವಾಹನ ಚಾಲನೆ ಪರವಾನಗಿ (Light & Heavy) ಹೊಂದಿರಬೇಕು.
  • ಅಟೆಂಡರ್ಸ್ (ಸಹಾಯಕರು) – ಎಸೆಸೆಲ್ಸಿ ವಿದ್ಯಾರ್ಹತೆ ಮತ್ತು ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಓದಿರಬೇಕು.
  • ಸಹಾಯಕ ಪ್ರಧಾನ ವ್ಯವಸ್ಥಾಪಕರು – ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು. ಜೊತೆಗೆ ಕನ್ನಡ ಮಾತನಾಡಲು, ಬರೆಯಲು ಮತ್ತು ಓದಲು ತಿಳಿದಿರಬೇಕು.
  • ಪ್ರಥಮ ದರ್ಜೆ ಮಾಸ್ತರು – ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು. ಜೊತೆಗೆ ಕನ್ನಡ ಮಾತನಾಡಲು, ಬರೆಯಲು ಮತ್ತು ಓದಲು ತಿಳಿದಿರಬೇಕು.
  • ದ್ವಿತೀಯ ದರ್ಜೆ ಗುಮಾಸ್ತರು – ಪದವಿ ವಿದ್ಯಾರ್ಹತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವುದರ ಜೊತೆಗೆ ಕನ್ನಡ ಭಾಷೆಯ ಜ್ಞಾನವನ್ನು ಹೊಂದಿರಬೇಕು.
  • ಕಂಪ್ಯೂಟರ್ ಇಂಜಿನಿಯರ್ – ವಿಶ್ವವಿದ್ಯಾನಿಲಯದ ಬಿಇ (ಕಂಪ್ಯೂಟರ್ ಸೈನ್ಸ್)/ ಬಿಎಸ್ಸಿ (ಕಂಪ್ಯೂಟರ್ ಸೈನ್ಸ್) / ಬಿಸಿಎ ಪದವಿ ಹೊಂದಿರಬೇಕು . ಕನ್ನಡ ಭಾಷೆಯ ಜ್ಞಾನವನ್ನು ಹೊಂದಿರಬೇಕು. ಅಂದರೆ ಸ್ಪಷ್ಟವಾಗಿ ಮಾತನಾಡಲು, ಓದಲು ಮತ್ತು ಬರೆಯಲು ತಿಳಿದಿರಬೇಕು.)

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2023 ಕರ್ನಾಟಕ..

ಅರ್ಜಿ ಸಲ್ಲಿಕೆ ವಿಧಾನ: 10th pass Cooperative Bank Recruitment 2023

  • ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
  • ಎಲ್ಲಾ ಆಸಕ್ತ ಅಭ್ಯರ್ಥಿಗಳು, ಕೆಳಗೆ “ಅರ್ಜಿ ಸಲ್ಲಿಕೆ (Apply)” ಎಂದು ನೀಡಿರುತ್ತದೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಬ್ಯಾಂಕಿನ ಅಧಿಕೃತ ವೆಬ್ಸೈಟ್ ಪೇಜ್ ತೆರೆದುಕೊಳ್ಳುತ್ತದೆ.
  • Step 1- ಬಳಿಕ ವೆಬ್ಸೈಟ್ ಪೇಜ್ ತೆರೆದು ಕೂಡಲೇ, ಅಲ್ಲಿ ” CDCCB BANK RECRUITMENT 2023″ ಇಂದು ಮೂಡುತ್ತದೆ, ಅದರ ಮೇಲೆ ಕ್ಲಿಕ್ ಮಾಡಿದಾಗ “tab ಗಳು ಎಂದು ಇರುತ್ತದೆ, ಇದರಲ್ಲಿ ಆನ್ಲೈನ್ ಅಪ್ಲಿಕೇಶನ್ ಜೊತೆ ಅತಿ ಸೂಚನೆ ಕೂಡ ಇರಲಾಗುವುದು. ಬೈಕಾಳಿ ಬಳಿ ಅಲ್ಲಿ Open Application” ಮೇಲೆ ಒತ್ತಿ, ಅರ್ಜಿಯನ್ನು ತೆರೆದುಕೊಳ್ಳಿರಿ.
  • ನಂತರ ಅರ್ಜಿಯನ್ನು ಯಾವ ರೀತಿಯಲ್ಲಿ ಭರ್ತಿ ಮಾಡಬೇಕು ಮತ್ತು ಇತರೆ ವಿವರಗಳ ಹಂತ ಹಂತವಾದ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ, ಅದನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿರಿ.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಕಿರು ಪ್ರಕಟಣೆ ಮತ್ತು ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಓದಿರಿ.

ಅರ್ಜಿ ಶುಲ್ಕ:
ಓಬಿಸಿ ವರ್ಗ ಮತ್ತು ಸಾಮಾನ್ಯ ವರ್ಗಕ್ಕೆ – ರೂ. 1500/-
ಎಸ್ಸಿ, ಎಸ್ತಿ, ಪ್ರವರ್ಗ1, ಅಂಗವಿಕಲ, ವಿತವಾ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ರೂ. 750/-

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (10th pass Cooperative Bank Recruitment 2023)

ಅರ್ಜಿ ಸಲ್ಲಿಕೆ & ಶುಲ್ಕ ಪಾವತಿ ಕೊನೆಯ ದಿನಾಂಕ 16/10/2023
ಅಧಿಸೂಚನೆ/Notificationಕ್ಲಿಕ್/Click
ಅರ್ಜಿ ಸಲ್ಲಿಕೆ/Applyಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

10th pass Cooperative Bank Recruitment 2023

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment