10th ಪಾಸ್ ಬ್ಯಾಂಕ್ ನೇಮಕಾತಿ: 10th Pass Bank Recruitment 2023 Karnataka

10th Pass Bank Recruitment 2023 Karnataka Notification.

10th Pass Bank Recruitment 2023 Karnataka: ಕರ್ನಾಟಕ ಕೆನರಾ ಬ್ಯಾಂಕಿನ ಹಲವು ಶಾಖೆಗಳಲ್ಲಿ ಖಾಲಿ ಇರುವ ಮೌಲ್ಯಮಾಪಕರು ಹುದ್ದೆಗಳ ನೇಮಕಾತಿಗೆ ಎಸ್.ಎಸ್.ಎಲ್.ಸಿ ಪಾಸ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದೆ. ಈ ಕೆನರಾ ಬ್ಯಾಂಕ್ ನೇಮಕಾತಿಯ ಇತರೆ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

10th ಪಾಸ್ ಬ್ಯಾಂಕ್ ನೇಮಕಾತಿ: 10th Pass Bank Recruitment 2023 Karnataka

ಕರ್ನಾಟಕದಲ್ಲಿ ಬ್ಯಾಂಕಿಂಗ್ ವಿಭಾಗದಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕು. ನಿರ್ದಿಷ್ಠ ಮೌಲ್ಯಮಾಪಕರಾಗಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ, ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಕೆನರಾ ಬ್ಯಾಂಕ್ ಹುದ್ದೆಗಳ ವಿವರ: 10th Pass Bank Recruitment 2023 Karnataka

  • ಆಭರಣ ಮೌಲ್ಯಮಾಪಕರು ಹುದ್ದೆಗಳು (ನಿರ್ದಿಷ್ಠ ಹುದ್ದೆಗಳ ಸಂಖ್ಯೆಯ ವಿವರ ನೀಡಲಾಗಿಲ್ಲ.)

ಹುದ್ದೆಯ ಸ್ಥಳ
ಕರ್ನಾಟಕದ ವಿಜಯನಗರ ಜಿಲ್ಲೆಯ ಗುಂಡಗತ್ತಿ ಮತ್ತು ಸಾಸ್ವಿಹಳ್ಳಿ ಶಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ.

ಹುದ್ದೆಯ ವೇತನ:
ಕೆನರಾ ಬ್ಯಾಂಕ್ ನೇಮಕಾತಿಯ ನಿಯಮಗಳನ್ವಯ ವೇತನವನ್ನು ನೀಡಲಾಗುವುದು.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

10th ಪಾಸ್ ಅಂಗನವಾಡಿ ನೇಮಕಾತಿ 2023|208 ಹುದ್ದೆಗಳು ..ಅರ್ಜಿ ಸಲ್ಲಿಸಿ

ವಯೋಮಿತಿ ವಿವರ:
ಕೆನರಾ ಬ್ಯಾಂಕ್ ನೇಮಕಾತಿಯ ನಿಯಮಗಳನುಸಾರ ವಯೋಮಿತಿಯನ್ನು ನಿಗದಿಪಡಿಸಲಾಗುವುದು.

ವಿದ್ಯಾರ್ಹತೆ & ಅರ್ಹತೆ: 10th Pass Bank Recruitment 2023 Karnataka

  • ಮೌಲ್ಯಮಾಪಕರ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆಯು ಎಸ್.ಎಸ್.ಎಲ್.ಸಿ/10th ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಚಿನ್ನದ ಆಭರಣಗಳ ನಿರ್ವಹಿಸಿರುವ ಕನಿಷ್ಠ ಐದು ವರ್ಷದ ಅನುಭವ ಹೊಂದಿರಬೇಕುು.

12th ಪಾಸ್ ಸರ್ಕಾರಿ ನೇಮಕಾತಿ ಕರ್ನಾಟಕ |ಉತ್ತಮ ವೇತನ..ಹುದ್ದೆಯ ವಿವರ

ಹುದ್ದೆಯ ಸಲ್ಲಿಸಲ್ಲಿಕೆ ವಿಧಾನ: 10th Pass Bank Recruitment 2023 Karnataka

  • ಇಲಾಖೆ ಬಿಡುಗಡೆ ಮಾಡಿದ ಕೆಳಗೆ ನೀಡಲಾಗಿರುವ ಅಧಿಕೃತ ಪ್ರಕಟಣೆಯನ್ನು ಓದಿರಿ.
  • ಆಸಕ್ತ ಅಭ್ಯರ್ಥಿಗಳು, ಕೆಳಗೆ ನೀಡಲಾಗಿರುವ ಕೆನರಾ ಬ್ಯಾಂಕಿನ ಶಾಖೆಯ ವಿಳಾಸಕ್ಕೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಆಯಾ ಕೆನರಾ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಪಡೆದುಕೊಳ್ಳಬೇಕು.
  • ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಸಲ್ಲಿಸಿ.
  • ಹುದ್ದೆಯ ಬಗೆಗಿನ ಮತ್ತು ಇತರೆ ಹೆಚ್ಚಿನ ಮಾಹಿತಿಗಳ ವಿವರ ಕೆಳಗೆ ಅಧಿಸೂಚನೆ/Notification ನಲ್ಲಿ ನೀಡಲಾಗಿದೆ. ಅಥವಾ ಶಾಖೆಯ ದೂರವಾಣಿ ಸಂಖ್ಯೆ ಗೆ ಕರೆ ಮಾಡಿ.

ನೇಮಕಾತಿ/ಆಯ್ಕೆ ವಿಧಾನ:
ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆಯು ಇರಲಾಗುವುದು.

ಅರ್ಜಿ ಸಲ್ಲಿಕೆಗೆ ಮತ್ತು ಪ್ರಮುಖ ಇತರೆ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 14/04/2023
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 30/04/2023

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು:

ಅಧಿಸೂಚನೆ ಪ್ರಕಟಣೆ /Notificationಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

10th Pass Bank Recruitment 2023 Karnataka

10th Pass Bank Recruitment 2023 Karnataka

People also ask:

  • What is the last date for AIIMS recruitment 2023?
  • What is the salary of staff nurse in AIIMS?
  • How to apply for AIIMS 2023?
  • What is the qualification for nursing?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter.

Leave a Comment