Table of Contents
10th Pass Army Jobs 2023 Karnataka Notification Details in Kannada:
10th Pass Army Jobs 2023 Karnataka: ಅಗ್ನಿಪತ್ ಯೋಜನೆ 2023-24 ರ ಅಡಿಯಲ್ಲಿ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ್, ಹಾವೇರಿ, ಚಿಕ್ಕಮಗಳೂರು & ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳಿಂದ ಆನ್ಲೈನ್ ನೇಮಕಾತಿಯನ್ನು ಕರೆದಿದೆ. ಆಸಕ್ತ ಅಭ್ಯರ್ಥಿಗಳು ಬೇಗನೆ ಅರ್ಜಿಯನ್ನು ಸಲ್ಲಿಸಿ. ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
10th Pass Army Jobs 2023 Karnataka:10th ಪಾಸ್ ಅಗ್ನಿವೀರ್ ನೇಮಕಾತಿ 2023
ಭಾರತೀಯ ಸೇನೆ ಅಥವಾ ಅಗ್ನಿಪಾತ್ ಯೋಜನೆಯಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಕರ್ನಾಟಕದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇದು ಉತ್ತಮ ಅವಕಾಶ, ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಯ ಹೆಸರು & ವಯೋಮಿತಿ ವಿವರ: 10th Pass Army Jobs 2023 Karnataka
ಹುದ್ದೆಯ ಹೆಸರು | ವಯೋಮಿತಿ |
---|---|
ಅಗ್ನಿವೀರ್ (ಜನರಲ್ ಡ್ಯೂಟಿ) | ಕನಿಷ್ಠ 17.5 – ಗರಿಷ್ಠ 21ವರ್ಷ |
ಅಗ್ನಿವೀರ್ (ಟೆಕ್ನಿಕಲ್) | ಕನಿಷ್ಠ 17.5 – ಗರಿಷ್ಠ 21ವರ್ಷ |
ಅಗ್ನಿವೀರ್ (ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್) | ಕನಿಷ್ಠ 17.5 – ಗರಿಷ್ಠ 21ವರ್ಷ |
ಅಗ್ನಿವೀರ್ (ಟ್ರೇಡ್ಸ್ ಮೆನ್) 10th ಪಾಸ್ | ಕನಿಷ್ಠ 17.5 – ಗರಿಷ್ಠ 21ವರ್ಷ |
ಅಗ್ನಿವೀರ್ (ಟ್ರೇಡ್ಸ್ ಮೆನ್) 08th ಪಾಸ್ | ಕನಿಷ್ಠ 17.5 – ಗರಿಷ್ಠ 21ವರ್ಷ |
ವಯೋಮಿತಿ ಜನ್ಮ ದಿನಾಂಕ:
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು 01/10/2023 ರಿಂದ 01/04/2023ರ ನಡುವೆ ಜನಿಸಿದವರಾಗಿರಬೇಕು.
ಹುದ್ದೆಯ ಸಂಖ್ಯೆ:
ಅಧಿಸೂಚನೆಯಲ್ಲಿ ನಿರ್ದಿಷ್ಠ ಹುದ್ದೆಗಳ ಸಂಖ್ಯೆಯ ವಿವರಗಳನ್ನು ಉಲ್ಲೇಖಿಸಿಲ್ಲ.
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE ಕ್ಲಿಕ್ |
12th jobs/ PUC jobs. > | APPLY HERE ಕ್ಲಿಕ್ |
ಹುದ್ದೆಯ ವೇತನ:
ಅಭ್ಯರ್ಥಿಗಳಿಗೆ ಮೊದಲನೇ ವರ್ಷ 30,000/- ರಿಂದ 4ನೇ ವರ್ಷಕ್ಕೆ 40,000/- ವರೆಗೂ ವೇತನ ನೀಡಲಾಗುವುದು. ( ಇವುಗಳಲ್ಲಿ ಕೈಗೆ 21,000/- ರಿಂದ 28,000/- ವರೆಗೂ ವೆತನವಾಗಿ ನೀಡಲಾಗುವುದು)
ಆಯ್ಕೆ ವಿಧಾನ:
- ಅಭ್ಯರ್ಥಿಗಳಿಗೆ Phase-1 & Phase-2 ನೇಮಕಾತಿ ನಡೆಸಲಾಗುವುದು.
- Phase-1 : Phase-1ನಲ್ಲಿ ಕಂಪ್ಯೂಟರ್ ಆಧಾರಿತ ಆನ್ಲೈನ್ ಪರೀಕ್ಷೆ ಇರಲಾಗುವುದು.
- Phase-2 : Phase-2 ನಲ್ಲಿ ದೈಹಿಕ ಸಾಮರ್ಥ್ಯ & ಮಾಪನ ಪರೀಕ್ಷೆ, ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು.
- ದೈಹಿಕ ಅರ್ಹತೆಗಳಾದ, ಎತ್ತರ, ತೂಕ, ಎದೆಯ ಸುತ್ತಳತೆ & ಇತರೆ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.
ಕರ್ನಾಟಕ ರೇಷ್ಮೆ ಮಂಡಳಿ ನೇಮಕಾತಿ|CSB Recruitment Karnataka 2023..ಅರ್ಜಿ ಸಲ್ಲಿಸಿ
ವಿದ್ಯಾರ್ಹತೆ: 10th Pass Army Jobs 2023 Karnataka
- ಅಗ್ನಿವೀರ್ (ಜನರಲ್ ಡ್ಯೂಟಿ) – ಈ ಹುದ್ದೆಗೆ ಕನಿಷ್ಠ 45% ಅಂಕಗಳೊಂದಿಗೆ 10th/ಎಸೆಸೆಲ್ಸಿ ಪಾಸ್ ಆಗಿರಬೇಕು. (ಪ್ರತಿ ವಿಷಯದಲ್ಲೂ (Subject) ಕನಿಷ್ಠ 33% /’D’ ಗ್ರೇಡ್ ನೊಂಡಿಗೆ ಪಾಸ್ ಆಗಿರಬೇಕು.
- ಅಗ್ನಿವೀರ್ (ಟೆಕ್ನಿಕಲ್) – 10th & ಕನಿಷ್ಠ 50% ಅಂಕಗಳೊಂದಿಗೆ 12th ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಅಥವಾ 10th(ಎಸೆಸೆಲ್ಸಿ) ವಿದ್ಯಾರ್ಹತೆ ಜೊತೆಗೆ ಸಂಬಂಧಿತ ಟ್ರೇಡ್ ಗಳಲ್ಲಿ ಎರಡು ವರ್ಷದ ಐಟಿಐ ವಿದ್ಯಾರ್ಹತೆ ಅಥವಾ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. (ಟ್ರೇಡ್ ಗಳ ವಿವರ ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿದೆ)
- ಅಗ್ನಿವೀರ್ (ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್) – ಅಭ್ಯರ್ಥಿಯು ಕನಿಷ್ಠ 60% ಅಂಕಗಳೊಂದಿಗೆ ಪ್ರತೀ Subject/ವಿಷಯದಲ್ಲಿ 50% ಅಂಕದೊಂದಿಗೆ ದ್ವಿತೀಯ ಪಿಯುಸಿ ಪಾಸಾಗಿರಬೇಕು.
- ಅಗ್ನಿವೀರ್ (ಟ್ರೇಡ್ಸ್ ಮೆನ್) 10th ಪಾಸ್ – ಎಸೆಸೆಲ್ಸಿ ವಿದ್ಯಾರ್ಹತೆ ಹೊಂದಿರಬೇಕು. (ಪ್ರತೀ Subject/ವಿಷಯದಲ್ಲಿ ಕನಿಷ್ಠ 33% ಅಂಕಗಳೊಂದಿಗೆ ಪಾಸ್ ಆಗಿರಬೇಕು.)
- ಅಗ್ನಿವೀರ್ (ಟ್ರೇಡ್ಸ್ ಮೆನ್) 08th ಪಾಸ್ – 08ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು. (ಪ್ರತೀ Subject/ವಿಷಯದಲ್ಲಿ ಕನಿಷ್ಠ 33% ಅಂಕಗಳೊಂದಿಗೆ ಪಾಸ್ ಆಗಿರಬೇಕು.)
ಬೆಂಗಳೂರು ನಗರ ಜಿಲ್ಲೆ ಡಿಸಿ ಕಛೇರಿ ನೇಮಕಾತಿ 2023|DC Office Recruitment|ಇಂದೇ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ ವಿಧಾನ: Best Army Jobs 2023
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಆನ್ಲೈನ್ ಮೂಲಕ ಆನ್ಲೈನ್ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು.
- ಮೊದಲು, ಕೆಳಗೆ ನೀಡಲಾಗಿರುವ ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಪೂರ್ತಿಯಾಗಿ ಓದಿ, ಖಚಿತ ಪಡಿಸಿಕೊಳ್ಳಿ.
- ಬಳಿಕ, ಆನ್ಲೈನ್ ಅಪ್ಲಿಕೇಶನ್ ನಲ್ಲಿ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಶುಲ್ಕವನ್ನು ಪಾವತಿ ಮಾಡಿ ರಿಜಿಸ್ಟ್ರೇಷನ್ ಮಾಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಿ.
- ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಲಾಗಿರುವ ಅಧಿಸೂಚನೆ/Notification ಪ್ರಕಟಣೆಯನ್ನು ತೆರೆದುಕೊಂಡು ಓದಿರಿ.
ಅರ್ಜಿ ಶುಲ್ಕ:
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ -250/-
ಅಭ್ಯರ್ಥಿಗಳು ಶುಲ್ಕವನ್ನು ಆನ್ಲೈನ್/ ನೆಟ್ ಬ್ಯಾಂಕಿಂಗ್/ ಡೆಬಿಟ್/ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 16/02/2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15/03/2023
ಆನ್ಲೈನ್ ಪರೀಕ್ಷೆ ದಿನಾಂಕ: 17/04/2023
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.
10th Pass Army Jobs 2023 Karnataka
Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter.
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.