ಯುಪಿಎಸ್ಸಿ ನೇಮಕಾತಿ 2023:UPSC Recruitment 2023 Notification

UPSC Recruitment 2023 Notification Details in Kannada:

UPSC Recruitment 2023 Notification: UPSC- ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಭಾರತದ ಹಲವು ಸ್ಥಳಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಯನ್ನು ಕರೆದಿದೆ, ಆಸಕ್ತ ಅಭ್ಯರ್ಥಿಗಳು ಬೇಗನೆ ಅರ್ಜಿಯನ್ನು ಸಲ್ಲಿಸಿ. ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಯುಪಿಎಸ್ಸಿ ನೇಮಕಾತಿ 2023:UPSC Recruitment 2023 Notification

ಯುಪಿಎಸ್ಸಿ ಪರೀಕ್ಷೆ ಹುದ್ದೆಗಳನ್ನು ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು & ಹುದ್ದೆಯ ಸಂಖ್ಯೆ: UPSC Recruitment 2023 Notification

ಹುದ್ದೆಯ ಹೆಸರುಹುದ್ದೆಯ ಸಂಖ್ಯೆವಯೋಮಿತಿ
ಫೋರ್ ಮ್ಯಾನ್ (ಏರೊನಾಟಿಕ್ಸ್)01ಗರಿಷ್ಠ 30 ವರ್ಷ
ಫೋರ್ ಮ್ಯಾನ್ (ರಾಸಾಯನಿಕ)04ಗರಿಷ್ಠ 30 ವರ್ಷ
ಫೋರ್ ಮ್ಯಾನ್ (ಕಂಪ್ಯೂಟರ್- ಐಟಿ)02ಗರಿಷ್ಠ 30 ವರ್ಷ
ಫೋರ್ ಮ್ಯಾನ್ (ಎಲೆಕ್ಟ್ರಿಕಲ್)01ಗರಿಷ್ಠ 30 ವರ್ಷ
ಫೋರ್ ಮ್ಯಾನ್ (ಎಲೆಕ್ಟ್ರಾನಿಕ್ಸ್)01ಗರಿಷ್ಠ 30 ವರ್ಷ
ಫೋರ್ ಮ್ಯಾನ್ (ಮೆಟಲರ್ಜಿ)02ಗರಿಷ್ಠ 30 ವರ್ಷ
ಫೋರ್ ಮ್ಯಾನ್ (ಟೆಕ್ಸ್ ಟೈಲ್)02ಗರಿಷ್ಠ 30 ವರ್ಷ
ಡೆಪ್ಯೂಟಿ ಡೈರೆಕ್ಟರ್ (ಉದ್ಯೋಗ)12ಗರಿಷ್ಠ 40 ವರ್ಷ
ಅಸಿಸ್ಟೆಂಟ್ ಕಂಟ್ರೋಲರ್ (ಖನಿಜ-Mine)47ಗರಿಷ್ಠ 35 ವರ್ಷ
ಲೇಬರ್ ಆಫೀಸರ್01ಗರಿಷ್ಠ 33 ವರ್ಷ

ಹುದ್ದೆಯ ಸಂಖ್ಯೆ:
ಒಟ್ಟು 73 ಹುದ್ದೆಗಳು ಖಾಲಿ ಇವೆ.

ಹುದ್ದೆಯ ಸ್ಥಳ:
ಭಾರತದೆಲ್ಲೆಡೆ

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ವೇತನದ ವಿವರ:

ಹುದ್ದೆಯ ಹೆಸರುವೇತನ
ಫೋರ್ ಮ್ಯಾನ್ (ಏರೊನಾಟಿಕ್ಸ್)ಲೆವೆಲ್-7 ರಂತೆ ರೂ. 44,900/-
ಫೋರ್ ಮ್ಯಾನ್ (ರಾಸಾಯನಿಕ)ಲೆವೆಲ್-7 ರಂತೆ ರೂ. 44,900/-
ಫೋರ್ ಮ್ಯಾನ್ (ಕಂಪ್ಯೂಟರ್- ಐಟಿ)ಲೆವೆಲ್-7 ರಂತೆ ರೂ. 44,900/-
ಫೋರ್ ಮ್ಯಾನ್ (ಎಲೆಕ್ಟ್ರಿಕಲ್)ಲೆವೆಲ್-7 ರಂತೆ ರೂ. 44,900/-
ಫೋರ್ ಮ್ಯಾನ್ (ಎಲೆಕ್ಟ್ರಾನಿಕ್ಸ್)ಲೆವೆಲ್-7 ರಂತೆ ರೂ. 44,900/-
ಫೋರ್ ಮ್ಯಾನ್ (ಮೆಟಲರ್ಜಿ)ಲೆವೆಲ್-7 ರಂತೆ ರೂ. 44,900/-
ಫೋರ್ ಮ್ಯಾನ್ (ಟೆಕ್ಸ್ ಟೈಲ್)ಲೆವೆಲ್-7 ರಂತೆ ರೂ. 44,900/-
ಡೆಪ್ಯೂಟಿ ಡೈರೆಕ್ಟರ್ (ಉದ್ಯೋಗ)ಲೆವೆಲ್-7 ರಂತೆ ರೂ. 67,700/-
ಅಸಿಸ್ಟೆಂಟ್ ಕಂಟ್ರೋಲರ್ (ಖನಿಜ-Mine)ಲೆವೆಲ್-19 ರಂತೆ ರೂ. 73,200/-
ಲೇಬರ್ ಆಫೀಸರ್ಲೆವೆಲ್-7 ರಂತೆ ರೂ. 44,900/-

ವಯೋಮಿತಿ:
ಅಧಿಕೃತ ಅಧಿಸೂಚನೆಯಂತೆ(Official Notification) ಅಭ್ಯರ್ಥಿಗಳಿಗೆ ದಿನಾಂಕ 05/04/2023ಕ್ಕೆ ಗರಿಷ್ಠ 56 ವರ್ಷ ಮೀರಿರಬಾರದು.

10th ಪಾಸ್ ಜಿಲ್ಲಾ ನ್ಯಾಯಾಲಯ ನೇಮಕಾತಿ|Karnataka District Court Jobs 2023..ಕ್ಲಿಕ್

ವಿದ್ಯಾರ್ಹತೆ: UPSC Recruitment 2023 Notification

  • ಫೋರ್ ಮ್ಯಾನ್ (ಏರೊನಾಟಿಕ್ಸ್) – ಈ ಹುದ್ದೆಗೆ ಅಭ್ಯರ್ಥಿಯು ಏರೋನಾಟಿಕ್ಸ್ ಇಂಜಿನಿಯರಿಂಗ್ ಅಥವಾ ಆರೋನಾಟಿಕ್ ಟೆಕ್ನಾಲಜಿ ನಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವವನ್ನು ಹೊಂದಿರಬೇಕು.
  • ಫೋರ್ ಮ್ಯಾನ್ (ಕೆಮಿಕಲ್) – ಅಭ್ಯರ್ಥಿಯು ಕೆಮಿಕಲ್ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿ ನಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವವನ್ನು ಹೊಂದಿರಬೇಕು.
  • ಫೋರ್ ಮ್ಯಾನ್ (ಕಂಪ್ಯೂಟರ್- ಐಟಿ) – ಅಭ್ಯರ್ಥಿಯು ಕಂಪ್ಯೂಟರ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿ ನಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವವನ್ನು ಹೊಂದಿರಬೇಕು.
  • ಫೋರ್ ಮ್ಯಾನ್ (ಎಲೆಕ್ಟ್ರಿಕಲ್) – ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿ ನಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವವನ್ನು ಹೊಂದಿರಬೇಕು.
  • ಫೋರ್ ಮ್ಯಾನ್ (ಎಲೆಕ್ಟ್ರಾನಿಕ್ಸ್) – ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಅಥವಾ ಆರೋನಾಟಿಕ್ ಟೆಕ್ನಾಲಜಿ ನಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವವನ್ನು ಹೊಂದಿರಬೇಕು.
  • ಫೋರ್ ಮ್ಯಾನ್ (ಮೆಟಲರ್ಜಿ) – ಮೆಟಲಾರ್ಜಿ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿ ನಲ್ಲಿ ಪದವಿ ವಿದ್ಯಾರ್ಹತೆ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವವನ್ನು ಹೊಂದಿರಬೇಕು.
  • ಫೋರ್ ಮ್ಯಾನ್ (ಟೆಕ್ಸ್ ಟೈಲ್) – ಟೆಕ್ಸ್ ಟೈಲ್ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿ ನಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವವನ್ನು ಹೊಂದಿರಬೇಕು.
  • ಡೆಪ್ಯೂಟಿ ಡೈರೆಕ್ಟರ್ (ಉದ್ಯೋಗ) – ಮಾಸ್ಟರ್ಸ್ ಡಿಗ್ರಿ ಇನ್ ಎಕನಾಮಿಕ್ ಅಥವಾ ಸಂಖ್ಯಾಶಾಸ್ತ್ರ ಅಥವಾ ಮನೋವಿಜ್ಞಾನ ಅಥವಾ ಕಾಮರ್ಸ್ ಅಥವಾ ಬಿಸಿನೆಸ್ ಅಡ್ಮಿನಿಸ್ಟೇಷನ್ ವಿದ್ಯಾರ್ಹತೆ ಹೊಂದಿರಬೇಕು ಮತ್ತು 05 ವರ್ಷದ ಅನುಭವ ಹೊಂದಿರಬೇಕು
  • ಅಸಿಸ್ಟೆಂಟ್ ಕಂಟ್ರೋಲರ್ (ಖನಿಜ-Mine) – ಈ ಹುದ್ದೆಗೆ ಮೈನಿಂಗ್(ಖನಿಜ) ನಲ್ಲಿ ಬ್ಯಾಚುಲರ್ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ 03 ವರ್ಷದ ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ನೇಮಕಾತಿಯ ಪರೀಕ್ಷೆ, ಸಂದರ್ಶನ ಮತ್ತು ವಿದ್ಯಾರ್ಹತೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: UPSC Recruitment 2023 Notification

  • ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಸಿ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅರ್ಜಿಯನ್ನು ತೆರೆದುಕೊಲ್ಲಿರಿ.
  • ಬಳಿಕ, ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಕೇಳಲಾಗಿರುವ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಿ.
  • ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಲಾಗಿರುವ ಅಧಿಸೂಚನೆ/Notification ಪ್ರಕಟಣೆಯನ್ನು ತೆರೆದುಕೊಂಡು ಓದಿರಿ.

ನವ ಮಂಗಳೂರು ಬಂದರು ಹುದ್ದೆಗಳು 2023|NMPT Recruitment 2023 Karnataka|Apply..

ಅರ್ಜಿ ಶುಲ್ಕ:

  • ಸಾಮಾನ್ಯ/ಒಬಿಸಿ/EWS ವರ್ಗ – 25/-
  • ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, PwBD – ಶುಲ್ಕವಿಲ್ಲ.

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 11/02/2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 02/03/2023

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

UPSC Recruitment 2023 Notification

UPSC Recruitment 2023 Notification

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment